ಬಂಪರ್ ಸಿಹಿಸುದ್ದಿ ಹಂಚಿಕೊಂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ! ಸದ್ಯದಲ್ಲೇ ಇವರ ಮನೆಗೆ ಹೊಸ ಅತಿಥಿಯ ಆಗಮನ! ಅಭಿಮಾನಿಗಳಲ್ಲಿ ಏರಿದ ಕುತೂಹಲ ನೋಡಿ!!

ಚಂದನ್ ಶೆಟ್ಟಿ (chndan Shetty) ಹಾಗೂ ನಿವೇದಿತಾ ಗೌಡ (nibedita gowda) ಜೋಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಿಗ್ ಬಾಸ್ (Bigg Boss) ಮೂಲಕ ಫೇಮಸ್ ಆದ ಜೋಡಿ ಇದು. ಇದೀಗ ಕಿರುತೆರೆ ಲೋಕಕ್ಕೂ ಕಾಲಿಟ್ಟಿರುವ ನಿವೇದಿತಾ ಗೌಡ ಈಗಾಗಲೇ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಶೋನಲ್ಲಿ ರನ್ನರ್ ಅಪ್ ಆಗಿಯೂ ಕೂಡ ಗೆದ್ದಿದ್ದಾರೆ. ಅದೇ ರೀತಿ ಚಂದನ್ ಶೆಟ್ಟಿ ಕೂಡ ಕನ್ನಡದಲ್ಲಿ ಕೆಲವು ಹಿಟ್ ರಾಪರ್ ಗಳನ್ನ ನೀಡಿ ಇದೀಗ ಸಿನಿಮಾದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ನಿವೇದಿತಾ ಗೌಡ ಯಾವಾಗಲೂ ಒಂದಲ್ಲ ಒಂದು ಪೋಸ್ಟ್ ನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕುತ್ತಾರೆ ಇವರ ಪೋಸ್ಟ್ ಗಳಿಗೆ ಕೆಲವರು ನೆಗೆಟಿವ್ ಆಗಿ ಕಮೆಂಟ್ ಮಾಡಿದರೆ ಇನ್ನು ಕೆಲವರು ಪಾಸಿಟಿವ್ ಕಮೆಂಟ್ ಹಾಕುತ್ತಾರೆ.

ಇನ್ನು ಚಂದನ್ ಶೆಟ್ಟಿ ಜೊತೆಯೂ ಕೂಡ ಸಾಕಷ್ಟು ರಿಲೀಸ್ ಮಾಡಿದ್ದಾರೆ ನಿವೇದಿತ ಗೌಡ. ಚಂದನ್ ಶೆಟ್ಟಿ ಇತ್ತೀಚೆಗೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ ಅದೇನು ಗೊತ್ತಾ? ಹೇಳ್ತೀವಿ ಮುಂದೆ ಓದಿ. ಚಂದನ್ ಶೆಟ್ಟಿ ತಮ್ಮ ಅಫಿಶಿಯಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಚ್ಚಿಕೊಳ್ಳುತ್ತಾರೆ. ವಿಡಿಯೋದಲ್ಲಿ ಏನಿದೆ ಗೊತ್ತಾ? ಚಂದನ್ ಶೆಟ್ಟಿ ನಿವೇದಿತಾ ಅವರನ್ನು ತಮ್ಮ ಕಾಲಿನ ಮೇಲೆ ಕೂರಿಸಿಕೊಂಡು ಒಂದು ಪ್ರಶ್ನೆ ಕೇಳುತ್ತಾರೆ.

Fat +her ಏನಾಗತ್ತೆ ? ಅಂತ ಅಂದ್ರೆ ಫಾದರ್ ಎಂಬುದಾಗಿ ಉತ್ತರ ಕೊಟ್ಟಿದ್ದಾರೆ ನಿವೇದಿತಾ. ಹಾಗಾಗಿ ಈ ವಿಡಿಯೋ ನೋಡಿದರೆ ಚಂದನ ಶೆಟ್ಟಿ ಅಪ್ಪ ಆಗುತ್ತಿರುವ ವಿಚಾರವನ್ನು ಈ ರೀತಿಯಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ ಎಂದು ಅನ್ನಿಸುತ್ತೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ನಿವೇದಿತಾ ಗೌಡ ಅಥವಾ ಚಂದನ್ ಶೆಟ್ಟಿ ಎಲ್ಲಿಯೂ ಘೋಷಣೆ ಮಾಡಿಲ್ಲ.

ಇದು ಕೇವಲ ಫನ್ನಿ ವಿಡಿಯೋ ಅಲ್ಲದೆ ನಿಜವಾಗಿಯೂ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದರೆ ಸದ್ಯದಲ್ಲೇ ಈ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಹಂಚಿಕೊಳ್ಳಬಹುದು. ಇನ್ನು ಮಗುವಿನ ವಿಚಾರವಾಗಿ ಸಾಕಷ್ಟು ಬಾರಿ ನಿವೇದಿತಾ ಗೌಡ ಅವರಿಗೆ ಜನ ಪ್ರಶ್ನೆ ಕೇಳಿದರು ಮದುವೆಯಾಗಿ ಇಷ್ಟು ವರ್ಷ ಆದರೂ ಮಗು ಮಾಡಿಕೊಂಡಿಲ್ಲ.

ಯಾಕೆ ಅಂತ ಆಗ ನಿವೇದಿತಾ ಗೌಡ ನಾವು ಮಗುವನ್ನ ಸಾಕುವಷ್ಟು ಜವಾಬ್ದಾರಿ ಹೊಂದಿಲ್ಲ ಎಂದು ಉತ್ತರ ನೀಡಿದ್ದರು. ಮಗುವನ್ನು ಸಾಕುವುದು ನಿಜಕ್ಕೂ ದೊಡ್ಡ ಜವಾಬ್ದಾರಿಯು ಹೌದು ಇತ್ತೀಚಿಗೆ ಸಾಕಷ್ಟು ಸೆಲೆಬ್ರೆಟಿಗಳು ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿ ತಾಯಿಯಂದಿರಾಗಿ ಸಂತೋಷ ಅನುಭವಿಸುತ್ತಿದ್ದಾರೆ. ಹಾಗಾಗಿ ಸದ್ಯದಲ್ಲಿ ನಿವೇದಿತಾ ಗೌಡ ಕೂಡ ಈ ಲಿಸ್ಟ್ ಗೆ ಸೇರಿಕೊಳ್ಳುತ್ತಾರಾ ತಾಯ್ತನದ ಸುಖ ಅನುಭವಿಸುತ್ತಾರ ಕಾದು ನೋಡಬೇಕು.

Leave a Reply

Your email address will not be published. Required fields are marked *