ನಮಸ್ತೆ ಸ್ನೇಹಿತರೇ.. ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ನಿವೇದಿತ ಗೌಡ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗೆ ಬರುತ್ತಾರೆ. ಇನ್ನು ನಂತರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆಗಿರುವ ಚಂದನ್ ಶೆಟ್ಟಿ ಅವರನ್ನು ನಿವೇದಿತಾ ಗೌಡ ಮದುವೆಯಾಗುತ್ತಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ನಡುವೆ ವಯಸ್ಸಿನ ಅಂತರವಿದ್ದರೆ ಕೂಡ ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಇಂದಿಗೂ ಕೂಡ ಸುಖ ಸಂತೋಷದಿಂದ ಸಂಸಾರ ನಡೆಸಿಕೊಂಡು ಇದ್ದಾರೆ. ಚಂದನ್ ಶೆಟ್ಟಿ ಅವರು ಕೇವಲ ಗಾಯಕ ಹಾಗೂ ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕೂಡ ಪರಿಚಿತರಾಗುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ನಿವೇದಿತ ಗೌಡ ದೂರದ ಪ್ರವಾಸಿ ದೇಶವಾಗಿರುವ ಬಾಲಿಗೆ ಹೋಗಿದ್ದು ಈ ಫೋಟೋಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷಪಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಬಿಟ್ಟು ನಿವೇದಿತಾ ಗೌಡ ಚಂದನ್ ಶೆಟ್ಟಿ ಅವರನ್ನು ಒಬ್ಬರೇ ಬಿಟ್ಟು ಸೋಲೊ ಟ್ರಿಪ್ ಹೋಗಿದ್ದಾರೆ.
ಆದರೆ ಇದನ್ನೇ ಬಂಡವಾಳವನ್ನಾಗಿಸಿ ಕೊಂಡಿರುವ ಕೆಲವೊಂದು ನೆಟ್ಟಿಗರು ನಿವೇದಿತ ಗೌಡ ಅವರ ಫೋಟೋ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ಗಳು ನಿವೇದಿತಾ ಗೌಡ ಅವರಿಗೆ ಕೋಪ ತರಿಸಿವೆ ಎಂದು ಹೇಳಬಹುದಾಗಿದೆ. ಹೀಗೆ ಹಲವಾರು ಬಾರಿ ಜನರು ನಿವೇದಿತಾ ಗೌಡಗೆ ಈ ರೀತಿಯ ಕಮೆಂಟ್ಗಳನ್ನು ಮಾಡಿದ್ದರು.
ಆದರೆ ಈ ಬಾರಿ ನಿವೇದಿತಾ ಗೌಡ ಇಂತಹ ಕಮೆಂಟ್ಗಳಿಗೆ ತಲೆ ಕೆಡಿಸಿಕೊಂಡು ಕಟಕ್ ಉತ್ತರ ನೀಡಿದ್ದಾರೆ.. ರೈತ ಗೌಡ ಕಮೆಂಟ್ ಮಾಡಿದವರಿಗೆ ಈ ರೀತಿಯಾದ ಪ್ರತಿಕ್ರಿಯೆ ನೀಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.. ಪ್ರತಿಕ್ರಿಯೆನ್ನುವಂತೆ ನಿವೇದಿತ ಗೌಡ ಅವರು ನನ್ನ ದುಡ್ಡಿನಲ್ಲಿಯೇ ನಾನು ಬಾಲಿಗೆ ಹೋಗಿದ್ದು ಹುಡುಗರು ಸೋಲೊ ಟ್ರಿಪ್ ಹೋದರೆ ಪರವಾಗಿಲ್ಲ.
ಆದರೆ ಹುಡುಗಿಯರು ಹೋದಾಗ ಯಾಕೆ ನೀವು ಹೀಗೆಲ್ಲ ಕಾಮೆಂಟ್ ಮಾಡುತ್ತೀರಿ ನನ್ನ ಗಂಡನ ದುಡ್ಡಿನಲ್ಲಿ ನಾನು ಎಂಜಾಯ್ ಮಾಡಿದರೆ ನಿಮಗೇನು ಕಷ್ಟ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ನೆಟ್ಟಿಗರ ಕಾಮೆಂಟಿಗೆ ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿರುವ ರೀತಿ ನಿಮಗೆ ಏನು ಅನಿಸಿತು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
