ಇತ್ತೀಚೆಗಿನ ದಿನಗಳಲ್ಲಿ ಪ್ರೀತಿಸಿ ಮದುವೆ (Love Marriage) ಯಾಗುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರ ಪ್ರೀತಿಗೆ ಮನೆಯವರು ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ, ಇನ್ನು ಕೆಲವರು ಮನೆಯವರ ವಿ-ರೋಧ ಕಟ್ಟಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಕೆಲವೊಮ್ಮೆ ಮನೆಯವರ ವಿ-ರೋಧವೇ ಮದುವೆಯಾದ ನವಜೋಡಿಗಳ ಜೀವಕ್ಕೆ ಕು-ತ್ತು ತರುವುದಿದೆ.
ಇಂತಹದ್ದೇ ಘಟನೆಯೊಂದು ನಡೆದಿದ್ದು, ಮದುವೆಯಾದ ಕೆಲವೇ ದಿನಕ್ಕೆ ನವ ಜೋಡಿಯ ಬದುಕೇ ಛಿ-ದ್ರ ಛಿ-ದ್ರವಾಗಿದೆ. ಹೌದು, ತಮಿಳುನಾಡಿನ ದಕ್ಷಿಣ ತೂತುಕುಡಿ ಜಿಲ್ಲೆ (Tamilnad South Tutukudi District) ಯಲ್ಲಿ ಪೋಷಕರ ಇಚ್ಛೆಗೆ ವಿ-ರುದ್ಧವಾಗಿ ವಿವಾಹವಾದ ನವವಿವಾಹಿತ ದಂಪತಿಗಳ ಕಥೆಯನ್ನು ಮು-ಗಿಸಿದ್ದಾರೆ. ಈ ಘಟನೆ ನಡೆಯುವ ಮೂರು ದಿನಗಳ ಹಿಂದೆಯಷ್ಟೇ ಇವರಿಬ್ಬರು ಮನೆಯವರ ವಿ-ರೋಧ ಕಟ್ಟಿಕೊಂಡು ಹೊಸ ಬದುಕಿಗೆ ಕಾಲಿಟ್ಟಿದ್ದರು.
ಇದೀಗ ಮೃ-ತಪಟ್ಟ ಈ ದಂಪತಿಗಳನ್ನು 24 ವರ್ಷದ ವಿ ಮರಿಸೆಲ್ವಂ (V Mariselvam) ಮತ್ತು 20 ವರ್ಷದ ಎಂ ಕಾರ್ತಿಗ (M Karthiga) ಎನ್ನಲಾಗಿದೆ. ಚೆನ್ನೈ (Chennai) ನಲ್ಲಿ ಈ ಘಟನೆಯು ನಡೆದಿದ್ದು, ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರು. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಹುಡುಗಿಯ ಮನೆಯವರ ವಿ-ರೋಧವಿತ್ತು.
ಹೀಗಾಗಿ ಅಕ್ಟೋಬರ್ 30ರಂದು ಮರಿಸೆಲ್ವಂ ಅವರು ಎಂ ಕಾರ್ತಿಗ ಕೋವಿಲ್ಪಟ್ಟಿಗೆ ತೆರಳಿ, ಸಬ್ ರಿಜಿಸ್ಟ್ರಾರ್ ಕಚೇರಿ (Sub Register Office) ಯಲ್ಲಿ ರಿಜಿಸ್ಟರ್ ಮದುವೆ (Register Marriage) ಯಾಗಿದ್ದು, ಆದರೆ ಇವರಿಬ್ಬರೂ ದು-ರಂತ ಅಂ-ತ್ಯ ಕಂಡಿದ್ದಾರೆ. ಕಳೆದ ಗುರುವಾರದಂದು ಸಂಜೆ 6 ಗಂಟೆ ಸುಮಾರಿಗೆ ದಂಪತಿಯ ಮನೆಗೆ ಐವರ ತಂಡವೊಂದು ಮನೆಗೆ ನುಗ್ಗಿದ್ದಾರೆ.
ಐವರ ತಂಡವು ಇವರಿಬ್ಬರ ಕ-ತ್ತನ್ನು ಕೊ-ಯ್ದು ಹ-ತ್ಯೆ ಮಾಡಿದ್ದಾರೆ. ಕೊ-ಲೆ ಮಾಡಿ ಅಲ್ಲಿಂದ ದು-ಷ್ಕರ್ಮಿಗಳು ಪ-ರಾರಿಯಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿರುವ ಪೊಲೀಸ್ ಅಧಿಕಾರಿಗಳು ಮೃ-ತದೇಹಗಳನ್ನು ಮ-ರಣೋತ್ತರ ಪರೀಕ್ಷೆಗಾಗಿ ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (Tutukudi Government Medical College Hospital) ಗೆ ರವಾನೆ ಮಾಡಿದ್ದಾರೆ.
ಈ ಕೊಲೆಯ ಹಿಂದೆ ಯುವತಿಯ ಕುಟುಂಬದ ಕೈವಾಡವಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಲ್ ಬಾಲಾಜಿ ಸರವಣನ್ (L Balaji Saravanan) ಭೇಟಿ ನೀಡಿದ್ದಾರೆ. ಪರಾರಿಯಾಗಿರುವ ಈ ಆರೋಪಿಗಳ ಪ-ತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ಸದ್ಯಕ್ಕೆ ತ-ನಿಖೆ ನಡೆಯುತ್ತಿದೆ.