ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಪತ್ನಿ ಆಲಿಯ ಇಬ್ಬರ ನಡುವಿನ ಜಗಳ ಬೀದಿಗೆ ಬಂದು ಕೆಲವು ಸಮಯ ಕಳೆದಿವೆ. ಇದೀಗ ಮತ್ತೆ ಆಲಿಯ ನವಾಜುದ್ದೀನ್ ಸಿದ್ದಿಕಿ, ಅವರ ಪತ್ನಿ ಆಲಿಯ ಗಂಭೀರವಾದ ಆರೋಪವನ್ನು ಮಾಡಿದ್ದಾರೆ ಇವರಿಬ್ಬರ ಜಗಳ ಕೋರ್ಟ್ ಮೆಟ್ಟಿಲೇರಿದ್ದೂ ಆಗಿದೆ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ನವಾಜುದ್ದೀನ್ ಸಿದ್ದಿಕಿ ಅವರ ಮೇಲೆ ಅವರ ಪತ್ನಿ ಅ-ತ್ಯಾ-ಚಾ-ರದ ಆರೋಪವನ್ನು ದಾಖಲಿಸಿದ್ದಾರೆ.
ತನ್ನ ಪತಿ ಹಾಗೂ ಪತಿಯ ಕುಟುಂಬದವರಿಂದ ಸಾಕಷ್ಟು ಕಿ-ರು-ಕು-ಳ ಆಗಿದೆ ಎಂಬುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.ನವಾಜುದ್ದೀನ್ ಸಿದ್ದಿಕಿ ಹಾಗೂ ಆಲಿಯ ಅವರ ವಿವಾಹ 2009ರಲ್ಲಿ ನೆರವೇರಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚಿಗೆ ಯಾಕೋ ವಿವಾದದ ಮೇಲೆ ವಿವಾದ ಹೇರಿಕೆ ಆರಂಭವಾಗಿದೆ.
ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಪತ್ನಿ ಆಲಿಯ ಸಂಬಂಧದ ನಡುವೆ ಬಿರುಕು ಮೂಡಿದ ಇಬ್ಬರು ವಿ-ಚ್ಛೇ-ದ-ನ ತೆಗೆದುಕೊಳ್ಳುವ ನಿರ್ಧಾರಕ್ಕೂ ಬಂದಿದ್ದಾರೆ. ಆಲಿಯಾ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅ-ತ್ಯಾ-ಚಾ-ರದ ಕೇಸ್ ಕೂಡ ದಾಖಲು ಮಾಡಿದ್ದು ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ವರ್ಸೋವಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸಿದ್ದ ಮಹಾನ್ ನಟ ಈಗ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪುರಾವೆಗಳೊಂದಿಗೆ ಅತ್ಯಾಚಾರದ ದೂರು ದಾಖಲಾಗಿದೆ ಎಂದು ಆಲಿಯ ಹೇಳಿದ್ದಾರೆ. ಇನ್ನು ವಿ-ಚ್ಚೇ-ಧ-ನದ ಸಮಯದಲ್ಲಿ ಮಗು ಯಾರ ಜೊತೆ ಇರಬೇಕು ಎನ್ನುವ ವಿಚಾರ ಬಂದೇ ಬರುತ್ತದೆ. ಎಅರಡ್ ಕಡೆಯ ವಾದವನ್ನು ಈ ಸಮಯದಲ್ಲಿ ಕೇಳಲಾಗುತ್ತದೆ.
ಈ ವಿಚಾರವಾಗಿ ಮಕ್ಕಳನ್ನು ಹಸ್ತಾಂತರಿಸುವ ವಿಚಾರದಲ್ಲಿ ಆಲಿಯಾ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಈ ಸಮಯದಲ್ಲಿ ಆಲಿಯಾ ’ನವಾಜುದ್ದೀನ್ ಸಿದ್ದಿಕಿ ಮಕ್ಕಳ ಡೈಪರ್ ಹೇಗೆ ಬದಲಿಸಬೇಕು ಎಂಬುದು ತಿಳಿದಿಲ್ಲ ಅಂತದ್ರಲ್ಲಿ ಮಕ್ಕಳನ್ನು ತಮಗೆ ನೀಡಬೇಕು ಎಂದು ಕೋರಿದ್ದಾರೆ.
ತಾಯಿಯಿಂದ ಮಕ್ಕಳನ್ನ ಬೇರ್ಪಡಿಸಿ ತಾನು ಒಳ್ಳೆಯ ತಂದೆ ಎಂದು ತೋರಿಸಲು ಬಯಸುತ್ತಿದ್ದಾರೆ ಅವರು ಹೇಡಿ ತಂದೆ. ಅಧಿಕಾರವನ್ನು ದುರುಪಯೋಗಪಸಿಕೊಂಡು ಇಂದ ಮಕ್ಕಳನ್ನು ಬೇರ್ಪಡಿಸಲು ಯೋಜನೆ ರೂಪಿಸಿದ್ದಾರೆ ಆದರೆ ದೇವರಿಗಿಂತ ದೊಡ್ಡ ಶಕ್ತಿ ಬೇರೆ ಇಲ್ಲ ಎಂಬುದು ಅವರಿಗೆ ತಿಳಿದಿಲ್ಲ’ ಎಂದು ಆಲಿಯಾಯ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಕೋರ್ಟ್ ಮೆಟ್ಟಿಲೇರಿರುವ ಕೇಸ್ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.