naresh and pavitra kiss : ಇತ್ತೀಚಿಗಷ್ಟೇ ಪವಿತ್ರ ಲೋಕೇಶ್ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಬಾಬು ಅವರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿತ್ತು. ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರು ಖಾಸಗಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಇವರ ಮೇಲೆ ಅಪವಾದ ಕೂಡ ಮಾಡಲಾಗಿತ್ತು. ಖ್ಯಾತ ನಟ ಹಾಗೂ ಉದ್ಯಮಿ ನರೇಶ್ ಬಾಬು ಗೆ ಈಗಾಗಲೇ ಮದುವೆಯಾಗಿ ಹೆಂಡತಿಗೆ ವಿ-ಚ್ಛೇದನವನ್ನು ನೀಡಿದ್ದಾರೆ ಎಂಬ ಸುದ್ದಿ ಇದೆ.
ಹಾಗೆ ಪವಿತ್ರ ಲೋಕೇಶ್ ಕೂಡ ಕನ್ನಡದ ನಟನಾಗಿರುವ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದರು. ಇವರಿಗೆ ಮಗು ಕೂಡ ಆಗಿದೆ ಹಲವು ವರ್ಷಗಳ ಸುಖ ಸಂಸಾರದಲ್ಲಿ ಬಿರುಕು ಮೂಡಿದೆ. ಸುಚೇಂದ್ರ ಪ್ರಸಾದ್ ಅವರನ್ನು ಬಿಟ್ಟು ಇದೀಗ ಪವಿತ್ರ ಲೋಕೇಶ್ ನರೇಶ್ ಬಾಬು ಅವರ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಕೆಲವು ತಿಂಗಳುಗಳಿಂದ ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಅವರು ಸಮಾರಂಭಗಳಲ್ಲಿ ಮತ್ತು ಹೋಟೆಲ್ಗಳಲ್ಲಿ ಒಟ್ಟೊಟ್ಟಿಗೆ ಓಡಾಡುವುದು ಮೀಡಿಯಾಗಳಲ್ಲಿ ಕಾಣಿಸುತ್ತಿತ್ತು.
ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ಅವರು ನಮ್ಮಿಬ್ಬರ ಮಧ್ಯ ಯಾವುದೇ ರೀತಿಯ ಸಂಬಂಧವಿಲ್ಲ ನಾವಿಬ್ಬರು ಕೇವಲ ಸ್ನೇಹಿತರಷ್ಟೇ ಎಂದು ಹೇಳಿಕೊಂಡಿದ್ದರು. ಇವರಿಬ್ಬರೂ ಲೀವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಹಲವು ಜನರು ಮಾತಾಡಿಕೊಳ್ಳುತ್ತಿದ್ದರು ಆದರೆ ಇವರ ಬಗ್ಗೆ ಇರುವ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಇದೀಗ ಬ್ರೇಕ್ ಬಿದ್ದಿದೆ.
ಸ್ವತಹ ಪವಿತ್ರ ಲೋಕೇಶ್ ಮತ್ತು ನರೇಶ್ ಅವರೇ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ತಿಳಿಸಿದ್ದಾರೆ ವಿಡಿಯೋವನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ಮತ್ತು ವೀಕ್ಷಕರಿಗೆ ಶಾ-ಕ್ ನೀಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಪವಿತ್ರ ಲೋಕೇಶ್ ಮತ್ತು ನರೇಶ್ ಅವರು ಸಿಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ.
ಮದುವೆ ಮಂಟಪದಲ್ಲಿಯೇ ಕಂಟ್ರೋಲ್ ತಪ್ಪಿದ ವಧು ವರ, ಕೊನೆಗೆ ಇಬ್ಬರೂ ಮಾಡಿದ್ದೇನು? ತಬ್ಬಿಬ್ಬಾದ ಪುರೋಹಿತರು. ವಿಡಿಯೋ ನೋಡಿ!
ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರು ಒಬ್ಬರ ತುಟಿಗೆ ಒಬ್ಬರು ಕಿಸ್ ಕೊಡುವ ಮೂಲಕ ನಮ್ಮಿಬ್ಬರ ನಡುವಿನ ಪ್ರೇಮ ಸಂಗಮವನ್ನು ವಿಶ್ಲೇಷಿಸಿದ್ದಾರೆ. ಮುಂದಿನ ವರ್ಷ ಅಂದರೆ 2023ರಲ್ಲಿ ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಎಂಬ ಮದುವೆಯಾಗಲಿದ್ದಾರೆ. ನಾವಿಬ್ಬರು ಮುಂದಿನ ವರ್ಷ ಮದುವೆಯಾಗಲಿದ್ದೇವೆ.. ಎಂದು ಅನೌನ್ಸ್ ಮಾಡಿ ಇಬ್ಬರೂ ಕೇಕ್ ಕಟ್ ಮಾಡಿ ಕೇಕ್ ಪೀಸ್ ಅನ್ನು ಒಬ್ಬರು ಇನ್ನೊಬ್ಬರಿಗೆ ತಿನಿಸಿ..
ನರೇಶ್ ಮತ್ತು ಪವಿತ್ರ ಇಬ್ಬರು ಒಬ್ಬರಿಗೊಬ್ಬರು ಲಿಪ್ ಕಿಸ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.ಅರವತ್ತು ವರ್ಷ ವಯಸ್ಸಾಗಿರುವ ನರೇಶ್ ಬಾಬು ಅವರನ್ನು ಕೇವಲ ಹಣಕ್ಕೋಸ್ಕರ ಪವಿತ್ರ ಲೋಕೇಶ್ ಮದುವೆಯಾಗುತ್ತಿದ್ದಾರೆ.. ಎಂದು ಹಲವರು ಕಮೆಂಟ್ ಮಾಡಿದ್ದರು.
ಪವಿತ್ರ ಲೋಕೇಶ್ ಮಾತ್ರ ಇದು ಯಾವ ಟೀಕೆಗಳಿಗೂ ತಲೆಕೊಡದೆ ನರೇಶ್ ಬಾಬು ಅವರ ಜೊತೆ ದಾಂಪತ್ಯ ಜೀವನವನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ. ಎರಡನೇ ಇವಿನಿಂಗ್ಸ್ ಪ್ರಾರಂಭಿಸಲಿರುವ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ಇಬ್ಬರು ಹೇಗೆ ದಾಂಪತ್ಯ ಜೀವನವನ್ನು ಸಾಗಿಸುತ್ತಾರೆ ಎಂಬುದನ್ನು ನಾವೆಲ್ಲ ಕಾದುನೋಡಬೇಕಾಗಿದೆ..