ಮನುಷ್ಯನ ಮನಸ್ಥಿತಿಗಳು ಬದಲಾಗಿದೆ. ಹೌದು ಮನುಷ್ಯರು ಸ್ವಾರ್ಥಿಗಳಾಗಿದ್ದು, ಸ್ವಾರ್ಥದ ನೆಲೆಯಲ್ಲಿಯೇ ಯೋಚನೆ ಮಾಡುತ್ತಾರೆ. ಹೀಗಾಗಿ ಕೊ-ಲೆ, ಮೋ-ಸ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹೌದು ಇನ್ನೊಬ್ಬ ಮಲತಂದೆಯೂ ಮಗುವಿನ ಪ್ರಾ’ಣಕ್ಕೆ ಕುತ್ತು ತಂದಿದ್ದಾನೆ. ಹೌದು, ಸರಸಕ್ಕೆ ಅಡ್ಡಿಯಾದ ಮಗುವಿನ ತಲೆಗೆ ಮಲತಂದೆಯೊಬ್ಬ ಬಿಯರ್ ಬಾಟಲಿಯಿಂದ ಹ-ಲ್ಲೆ ಮಾಡಿ ಜಗನ್ನಾಥನ್(3) ಮೃ-ತ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಈ ಅಮಾನುಷ ಘಟನೆಯೊಂದು ಕರ್ನಾಟಕ-ತಮಿಳುನಾಡು ಗಡಿಭಾಗವಾದ ಹೊಸೂರಿನಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಹೊಸೂರಿನ ಪಾರ್ವತಿ ನಗರ ನಿವಾಸಿ ರಂಜಿತ್(35) ಹಾಗೂ ನಂದಿನಿ(25)ಯನ್ನು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಆರೋಪಿಯಾಗಿರುವ ನಂದಿನಿ, ಶಕ್ತಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದಾಗಿ ಪತಿ ಜೀವ ಕಳೆದುಕೊಂಡಿದ್ದರು.
ಪತಿಯ ಅಗಲುವಿಕೆಯ ನಂತರ ನಂದಿನಿ ರಂಜಿತ್ ಎಂಬುವವರ ಜೊತೆಗೆ ಜೀವನ ನಡೆಸುತ್ತಿದ್ದಳು. ಹೀಗಿರುವಾಗ ಕಳೆದ ಡಿಸೆಂಬರ್ 6ರಂದು ರಂಜಿತ್ ಮತ್ತು ನಂದಿನಿ ಸರಸಕ್ಕೆ 3 ವರ್ಷದ ಮಗು ಅಡ್ಡಿಯಾಗಿದೆ. ಇದರಿಂದ ಸಿಟ್ಟಾದ ರಂಜಿತ್ ಮಗುವಿನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹ-ಲ್ಲೆ ಮಾಡಿದ್ದಾನೆ. ಈ ವೇಳೆಯಲ್ಲೂ ಮಗು ತೀವ್ರವಾಗಿ ಗಾ’ಯಗೊಂಡಿದೆ.
ರಾತ್ರಿ ಬಟ್ಟೆ ಹಾಕದೆ ಮಲಗುವುದರಿಂದ ಇರುವ ಪ್ರಯೋಜನಗಳು ಏನು ಗೊತ್ತಾ!!! ತಿಳಿದರೆ ನೀವು ಕೂಡ ಬಟ್ಟೆ ಹಾಕದೆ ಮಲಗುತ್ತೀರಿ!!!
ಈ ನೆಪದಲ್ಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೌದು, ಮಗುವಿನ ತಾಯಿ ಮತ್ತು ಮಲತಂದೆ ಡಿಸೆಂಬರ್ 22ರಂದು ಚಿಕಿತ್ಸೆ ನಿಲ್ಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಡಿಸೆಂಬರ್ 25 ರಂದು ಮನೆಯಲ್ಲಿ ಮಗು ಪ್ರಾಣ ಪಕ್ಷಿ ಹಾರಿಹೋಗಿದೆ. ಆದರೆ ಮನೆಯವರಿಗೆ ಅನುಮಾನ ಬರದಂತೆ ಮಗುವಿನ ಅಂ-ತ್ಯ ಕ್ರಿಯೆ ಮಾಡಿದ್ದಾರೆ.
ಆದಾದ ಬಳಿಕ ಕೆಲವು ದಿನಗಳ ಬಳಿಕ ನಂದಿನಿ ತಾಯಿ ಮನೆಗೆ ಬಂದಾಗ ಮಗು ಇಲ್ಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಈ ವೇಳೆಯಲ್ಲಿ ತಾಯಿಯ ಪ್ರಶ್ನೆಗೆ ಉತ್ತರ ನೀಡಲು ತಡವರಿಸಿದ್ದಾಳೆ. ಈ ವೇಳೆಯಲ್ಲಿ ನಂದಿನಿ ತಾಯಿಗೆ ಮಗಳ ಮೇಲೆ ಅನುಮಾನ ಬಂದಿದೆ. ಕೊನೆಗೆ ಹೊಸೂರಿನ ಆಟ್ಕೊ ಠಾಣೆಗೆ ತೆರಳಿ ಮಗಳ ಮೇಲೆ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರ ತನಿಖೆಯ ಸತ್ಯ ಬಯಲಾಗಿದೆ.
ಈ ವೇಳೆಯಲ್ಲಿ ಸತ್ಯ ಒಪ್ಪಿಕೊಂಡಿದ್ದು, ಕೊನೆಗೆ ನಂದಿನಿ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷದ ಮಗುವಿನ ಶ’ವವನ್ನು ಹೊಸೂರಿನ ಗೋಕುಲ್ ನಗರದ ಸ್ಮ-ಶಾನದಲ್ಲಿ ಹೂತು ಇಟ್ಟಿದ್ದರು. ಕೊನೆಗೆ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸರ ಸಮ್ಮುಖದಲ್ಲಿ ಮೃ’ತದೇಹವನ್ನು ಹೊರತೆಗೆಯಲಾಗಿದೆ. ಮೃ-ತದೇಹವನ್ನು ಮ’ರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಒಟ್ಟಿನಲ್ಲಿ ತನ್ನ ಸ್ವಾರ್ಥಕ್ಕಾಗಿ ಮಗುವಿನ ಜೀ-ವ ತೆಗೆದ ತಂದೆ, ಅದಕ್ಕೆ ಮಗುವಿನ ತಾಯಿಯೇ ಸಾಥ್ ನೀಡಿದ್ದು, ನಿಜಕ್ಕೂ ವಿಪರ್ಯಾಸವೆನ್ನಬಹುದು.