ಗಂಡನ ಜೋತೆ ಅಮ್ಮ ಪ್ರತಿದಿನ ಸರಸ ಆಡುತ್ತಿದ್ದ ವಿಷಯ ತಿಳಿದ ಕೂಡಲೇ ನವ ವಿವಾಹಿತೆ ಮಾಡಿ ಕೊಂಡಿದ್ದೇನು ನೋಡಿ!! ಕಣ್ಣೀರು ಬರುತ್ತೆ!!!

Nandana marriage story : ಭಾರತೀಯರು ಸಂಬಂಧಗಳಿಗೆ ಹೆಚ್ಚು ಗೌರವ ನೀಡುತ್ತೇವೆ. ಹೀಗಾಗಿ ಎಲ್ಲಾ ಸಂಬಂಧಗಳು ಜೀವಂತವಾಗಿ ಉಳಿದಿದೆ. ಸಾಮಾನ್ಯವಾಗಿ ಹೆತ್ತ ತಾಯಿಯಾದವಳು ಮಗಳ ಶ್ರೇಯಸ್ಸನ್ನು ಬಯಸುತ್ತಾಳೆ. ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಬಯಸುವ ತಾಯಿಯ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದಕ್ಕೆ ಹೇಳುವುದು ಈ ಜಗತ್ತಲ್ಲಿ ಕೆಟ್ಟ ಮಗಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.

ಆದರೆ ಇಲ್ಲೊಂದು ಅಪರೂಪದ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ಮಗಳ ಸಂಸಾರಕ್ಕೆ ತಾಯಿಯೇ ವಿಲನ್ ಆಗಿದ್ದಾಳೆ. ಆಂಧ್ರಪ್ರದೇಶದ ಮೀರ್ಪೇಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ತನ್ನ ತಾಯಿ ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಮನನೊಂದ ಯುವ ವಧು ಆತ್ಮಹ-ತ್ಯೆ ಮಾಡಿಕೊಂಡಿದ್ದಾಳೆ.

ಸಾಂಪ್ರದಾಯಿಕ ಕುಟುಂಬದ ಹುಡುಗಿ ಎಂದು ಮದುವೆ ಆದೆ. ಆಮೇಲೆ ಗೊತ್ತಾಯಿತು ಈಕೆ ವಿಷಕಾರುವ ಹಾವು ಅಂತ.. ಹೆಂಡತಿಯ ಅ’ನೈತಿಕ ಸಂಬಂಧಕ್ಕೆ ಬೇಸತ್ತು ಗಂಡ ಮಾಡಿಕೊಂಡಿದ್ದೇನು ನೋಡಿ!! ಕಣ್ಣೀರು ಸುರಿಸುತ್ತಿರಿ..!!!

ಈ ಘಟನೆಯ ಬಗ್ಗೆ ಮೀರ್‌ಪೇಟ ಸಿಐ ಯಾದಯ್ಯ ಮಾತನಾಡಿದ್ದು, ಅಲ್ಮಾಸ್‌ಗುಡದಲ್ಲಿ ವಾಸವಾಗಿರುವ ಅನಿತಾ ಹಲವು ವರ್ಷಗಳ ಹಿಂದೆ ಪತಿ ಬಾಬು ರಾವ್‌ ಜೊತೆ ಬೇರ್ಪಟ್ಟಿದ್ದರು. ತದನಂತರ ಪ್ರೇಮ್ ನವೀನ್ ಕುಮಾರ್ ಜೊತೆ ಸ್ನೇಹ ಬೆಳೆಸಿ ಪೂರ್ಣ ಪ್ರಮಾಣದ ಸಂಬಂಧ ಬೆಳೆಸಿದ್ದಾಳೆ.

ಆದರೆ ಬಾಬು ರಾವ್‌ನಿಂದ ಜನಿಸಿದ ಮಗಳು ನಂದನಾಳನ್ನು ತಾಯಿ ಅನಿತಾಳು ಪ್ರೇಮ್ ನವೀನ್ ಕುಮಾರ್ ಅವರಿಗೆ ಮದುವೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 01, 2019 ರಂದು ಅವರ ಮದುವೆಯ ಸಮಯದಲ್ಲಿ ನಂದನಾ ಮೊದಲ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದರು. ಅನಿತಾ ಮತ್ತು ಪ್ರೇಮ್ ನವೀನ್ ಕುಮಾರ್ ಮದುವೆಯ ನಂತರವೂ ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ.

ಪತಿ-ತಾಯಿಯ ನಡುವಳಿಕೆಯಲ್ಲಿ ನಂದನಾ ಅವರ ವರ್ತನೆಯಲ್ಲಿ ಅಸಹಜತೆ ಕಂಡು ಬಂದಿದ್ದು, ತಾಯಿಯಿಂದ ವಿವರಣೆ ಕೇಳಿದ್ದಾಳೆ. ನವೀನ್‌ಕುಮಾರ್‌ನನ್ನು ಕರೆದುಕೊಂಡು ಹೋದರೆ ಆತ್ಮಹ-ತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಮಗಳು ತಾಯಿಗೆ ಈ ರೀತಿಯ ಸಂಬಂಧವನ್ನು ಮುಂದುವರಿಸದಂತೆ ವಾರ್ನಿಂಗ್ ಕೊಟ್ಟಿದ್ದರೂ ಕೂಡ ಪ್ರತಿದಿನ ಗಂಟಲು ಮುಂದುವರಿಸುತ್ತಿದ್ದರು. ಇದನ್ನು ಕಣ್ಣಾರೆ ನೋಡಿಕೊಂಡು ಸುಂದರವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ.

ಗಂಡನಿಗೆ ಕೂಡ ಈ ವಿಷಯವನ್ನು ಮುಂದುವರಿಕೆ ಮಾಡಲು ಪ್ರಯತ್ನಪಟ್ಟು ಆದರೆ ಗಂಡ ಕೂಡ ಅವಳ ಮಾತನ್ನು ಲೆಕ್ಕಕ್ಕೆ ಹಾಕಿಕೊಳ್ಳಲಿಲ್ಲ. ಕೊನೆಗೂ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಮುಂದಿನ ಗಂಡ ಮನೆಯಲಿಲ್ಲದೇ ಇದ್ದಾಗ ತಂದನ ಮನೆಯ ಬಾಗಿಲನ್ನು ಹಾಕಿಕೊಂಡು ಬಿಳಿ ಕಾಗದ ತೆಗೆದುಕೊಂಡು ತನ್ನ ಮನಸ್ಸಿಗಾದ ಎಲ್ಲಾ ನೋ’ವನ್ನು ಹೊರ ಹಾಕುತ್ತಾಳೆ. ಕೊನೆಗೂ ನಂದನಾ ಡೆತ್ ನೋಟ್ ಬರೆದು ಆತ್ಮ-ಹ-ತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ಆಕೆಯ ಮೃ-ತದೇಹವು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ ನಂತರ ಶ-ವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ನಂದನಾಳ ತಂಗಿ ಸಂಜನಾ ತನ್ನ ಅತ್ತೆ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಮಗಳ ಸಂಸಾರಕ್ಕೆ ತಾಯಿಯೇ ವಿಲನ್ ಆದದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *