ಜಲಪಾತದ ನೀರಿನ ಕೆಳಗೆ ನಿಂತು ತನ್ನ ರಿಯಲ್ ಬ್ಯೂಟಿ ತೋರಿಸಿದ ನಾಗಿಣಿ ನಮ್ರತಾ ಗೌಡ! ನಾಗಿಣಿಯನ್ನು ನೋಡಿ ಸುಸ್ತಾದ ಪಡ್ಡೆ ಹುಡುಗರು!!

ಏನ್ ಲುಕ್ ಗೊತ್ತಾಕನ್ನಡದ ಕೆಲವು ಧಾರಾವಾಹಿಗಳನ್ನು ನೋಡಿದರೆ ಹೆಣ್ಣು ಮಕ್ಕಳು ಅದರಲ್ಲೂ ಮುಖ್ಯ ಪಾತ್ರಧಾರಿಗಳು ಲಂಗಾ-ದಾವಣಿ ಧರಿಸಿ ಅಥವಾ ಸೀರೆ ಉಟ್ಟು ಬಹಳ ಸಾಫ್ಟ್ ನೇಚರ್ ಇರುವ ವ್ಯಕ್ತಿತ್ವ ಇರುವಂತೆ ಕಾಣಿಸುತ್ತಾರೆ ಆದರೆ ನೀವು ಪರದೆಯಿಂದ ಆಚೆ ಬಂದಾಗ ಕಲಾವಿದರ ಬೋಲ್ಡ್ ಲುಕ್, ಸ್ವತಂತ್ರ ಲೈಫ್ ಲೀಡ್ ಮಾಡುವುದು ಕಾಣಿಸುತ್ತದೆ ಹೀಗೆ ತಮ್ಮದೇ ಆದ ರೀತಿಯಲ್ಲಿ ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿರುವ ಕಲಾವಿದೆಯರಲ್ಲಿ ನಾಗಿಣಿ ಖ್ಯಾತಿಯ ನಮೃತ ಗೌಡ ಕೂಡ ಒಬ್ಬರು.

ಹೌದು ಇತ್ತೀಚೆಗೆ ಅಮೃತ ಗೌಡ ಧಾರವಾಹಿಗಳಿಗಿಂತಲೂ ಹೊರಗಡೆ ಪ್ರವಾಸಕ್ಕೆ ಹೋಗಿ ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಊಟ ನಿದ್ದೆ ಬಿಟ್ಟಿದ್ದಾರೆ ಎನ್ನಬಹುದು. ದಿನದಿಂದ ದಿನಕ್ಕೆ ನಮೃತ ಗೌಡ ಅವರ ಖ್ಯಾತಿ ಹೆಚ್ಚುತ್ತಿದೆ ಅವರ ಲುಕ್ ಬದಲಾಗುತ್ತಿದೆ. ಇತ್ತೀಚಿಗೆ ನಮ್ರತಾ ಗೌಡ ಅವರು ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಯಾರು ನಮ್ಮ ಬಗ್ಗೆ ಗಾಸಿಪ್ ಮಾಡುತ್ತಾರೋ ಅವರಿಗಾಗಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಬಿಕ್ನ್ ಧರಿಸಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ.ನಟಿ ಅಮೃತ ಗೌಡ ಬಿಕಿನಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಕಿನಿಯಲ್ಲಿ ನಾಗಿಣಿ ನಮೃತ ಗೌಡ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಪಾಚಿ ಹಸಿರು ಬಣ್ಣದ ಬಿಕಿನಿ ಧರಿಸಿ ಹರಿಯುವ ನೀರಿಗೆ ಮೈಒಡ್ಡಿ ಅಮೃತ ಗೌಡ ಬೇಲೂರಿನ ಶಿಲಾಬಾಲಿಕೆಯಂತೆ ಕಂಗೊಳಿಸುತ್ತಿದ್ದಾರೆ ಎಂದು ನೆಟ್ಟಿದರು ಕಾಮೆಂಟ್ ಮಾಡಿದ್ದಾರೆ. ಅಮೃತ ಗೌಡ ಅವರು ಬಿಕನಿತೊಟ್ಟ ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿದೆ ಹಾಗೇನೆ ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದಾರೆ.

ಯಾವ ಬಾಲಿವುಡ್ ನಟಿಗೂ ನೀವು ಕಡಿಮೆ ಇಲ್ಲ ಬಿಡಿ ಎಂದು ನಮೃತ ಗೌಡ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.ಸದ್ಯ ಯಾವ ಸೀರಿಯಲ್ ನಲ್ಲಿಯೂ ಕಾಣಿಸಿಕೊಳ್ಳದ ನಮೃತಾ ಗೌಡ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಹಿಟ್ ಆಗಿದ್ದರು. ನಂತರ ನಮೃತಾ ಗೌಡ ಅಭಿನಯದ ನಾಗಿನಿ 2 ಕೂಡ ಹಿಟ್ ಆಗಿತ್ತು. ಇದೀಗ ನಾಗಿಣಿ ಪಾತ್ರಧಾರಿ ನಮೃತಾ ಗೌಡ ಸೋಶಿಯಲ್ ಮಿಡಿಯಾದ ಮೂಲಕವೇ ಅಭಿಮಾನಿಗಳ ಮನೋರಂಜನೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *