ಪ್ರೀತಿ ಯಾವಾಗ ಹೇಗೆ ಚಿಗುರೊಡೆಯುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ನಮ್ಮ ಸುತ್ತಮುತ್ತಲಲ್ಲಿ ವಯಸ್ಸಿನ ಅಂತರದಲ್ಲಿ ಚಿಗುರೊಡೆದ ಪ್ರೀತಿ, ಅಂತರ್ಜಾತಿಯ ಯುವಕ ಯುವತಿಯರ ನಡುವೆ ಪ್ರೀತಿ ಚಿಗುರೊಡೆದ ಉದಾಹರಣೆಗೇನು ಕಡಿಮೆಯಿಲ್ಲ. ಪ್ರೀತಿ ಎಂದರೆ ಮಧುರ ಭಾವ. ಕೆಲವೊಮ್ಮೆ ಈ ಪ್ರೀತಿಯೂ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. ಹೀಗಾಗಿ ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ಎನ್ನುವ ಹಾಡೇ ಇದೆ.
ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ವಯಸ್ಸಿನ ಅಂತರವನ್ನು ಬದಿಗೊತ್ತಿ ಮದುವೆಯಾದವರು ಸಾಕಷ್ಟು ಜನರಿದ್ದಾರೆ. ಹುಡುಗನ ವಯಸ್ಸು ಹೆಚ್ಚಾಗಿದ್ದು, ಹುಡುಗಿಯರ ವಯಸ್ಸಿನ ಅಂತರವಿದ್ದರೆ ಅದೇನು ದೊಡ್ಡ ವಿಷಯವಲ್ಲ. ಆದರೆ ತಮಿಳುನಾಡಿನ ಮೈಲಾಪುರದಲ್ಲಿ 45 ವರ್ಷದ ಮಹಿಳೆಯರ ಜೊತೆ 23 ವರ್ಷದ ಯುವಕ ಪ್ರೀತಿಯಲ್ಲಿ ಬಿದ್ದಿದ್ದು , ಈ ಘಟನೆಯೊಂದು ಬೆಳಕಿಗೆ ಬಂದಿದೆ.
ಅಚ್ಚರಿ ಏನೆಂದರೆ ಈ ಮಹಿಳೆಗೆ ಅದಾಗಲೇ ಮದುವೆಯಾಗಿ ಗಂಡ ಇದ್ದು, ಗಂಡ ಹೆಂಡಿಯರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಈ ಯುವಕನು ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟ. ಹೌದು, ದಿನೇಶ್ ಎಂಬ 20 ವರ್ಷದ ಯುವಕ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಾಗಮಣಿ ಎಂಬ 45 ವರ್ಷದ ಮಹಿಳೆಗೆ ದಿನೇಶ್ ನ ಪರಿಚಯವಾಗಿದೆ. ಕೊನೆಗೆ ಈ ಪರಿಚಯವು ಸ್ನೇಹವಾಗಿ ಇಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದಾರೆ.
ಇವರಿಬ್ಬರ ಪ್ರೀತಿಯ ವಿಚಾರವು ನಾಗಮಣಿಯ ಪತಿಯ ಗಮನಕ್ಕೆ ಬಂದಿದೆ. ತನ್ನ ಹೆಂಡತಿ ಪಬ್ಲಿಕ್ ಜಾಗದಲ್ಲಿ 20 ವರ್ಷದ ಯುವಕನ ಜೊತೆ ಸುತ್ತಾಡುತ್ತಿರುವುದನ್ನು ಕಂಡು ಯಾರು ಕೂಡ ಊಹೆ ಮಾಡದ ನಿರ್ಧಾರವನ್ನು ಆತನು ತೆಗೆದುಕೊಂಡಿದ್ದಾನೆ. ತನ್ನ ಪತ್ನಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ 20 ವರ್ಷದ ದಿನೇಶ್ ನನ್ನ ಕಥೆ ಮುಗಿಸಲು ನಾಗಮಣಿ ಗಂಡ ಸುಪಾರಿ ಕೊಟ್ಟಿದ್ದಾನೆ. ಒಂದು ದಿನ ದಿನೇಶ್ ಕುಮಾರ್ ರಾಯಪೆಟ್ಟ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ.
ಅವನನ್ನು ಆಟೊದಲ್ಲಿ ನಾಲ್ಕು ಜನ ಕಿಡಿಗೇ-ಡಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೊನೆಗೆ ಹ’ರಿತವಾದ ಆ-ಯುಧಗಳೊಂದಿಗೆ ಅವನ ಮೇಲೆ ಹ-ಲ್ಲೆ ಮಾಡಲಾಗಿದೆ. ಯುವಕನ ಮೇಲೆ ಹ-ಲ್ಲೆ ನಡೆಸಿದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹ-ಲ್ಲೆಗೊಳಗಾದ ಈ ಯುವಕನ ಪರಿಸ್ಥಿತಿ ತುಂಬಾ ಗಂ-ಭೀರವಾಗಿದೆ. ರಸ್ತೆಯಲ್ಲಿಯೇ ಅ-ಸ್ವಸ್ಥನಾಗಿದ್ದ ದಿನೇಶ್ ನನ್ನು ಕೂಡಲೇ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಕರೆದುಕೊಂಡು ಹೋಗಿದ್ದು.
ತೀ-ವ್ರ ಚಿ-ಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆಗೆ ತೆಗೆದುಕೊಂಡಿದ್ದಾರೆ. ಘಟನೆಯನ್ನು ಪರಿಶೀಲಸುತ್ತಿದ್ದಾಗ ಸಿಸಿಟಿವಿಯಲ್ಲಿ ಪೊಲೀಸರಿಗೆ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ಹೌದು, ದಿನೇಶ್ ಕುಮಾರ್ ಗೆ ಕಿಡಿಗೇ-ಡಿಗಳು ದಾಳಿ ಮಾಡಿದ ಸ್ಥಳದಲ್ಲಿಯೇ ನಾಗಮಣಿಯೂ ಇದ್ದಳು ಎನ್ನುವುದು. ಹೌದು, ಪ್ರೇಯಸಿ ನಾಗಮಣಿ ಜೊತೆ ದಿನೇಶ್ ಕುಮಾರ್ ಓಡಾಡುತ್ತಿದ್ದ ಸಮಯದಲ್ಲಿಯೇ ಈ ಕಿಡಿ-ಗೇಡಿಗಳು ಬಂದು ದಿನೇಶ್ ಕುಮಾರ್ ನ ಮೇಲೆ ಹ ಲ್ಲೆ ನಡೆಸಿದ್ದಾರೆ. ಈ ವಿಚಾರವೊಂದು ಹೊರಬಂದ ಬಳಿಕ ಈ ಕಿಡಿ-ಗೇಡಿಗಳನ್ನು ನಾಗಮಣಿ ಗಂಡನೇ ಕಳುಹಿಸಿದ್ದಾನೆ ಎನ್ನುವುದನ್ನು ಪೊ’ಲೀಸರು ಪ-ತ್ತೆ ಹಚ್ಚಿದ್ದಾರೆ. ಇದೀಗ ಪೊಲೀಸರು ನಾಗಮಣಿಯ ಗಂಡನನ್ನು ಹುಡುಕಾಟ ನಡೆಸುತ್ತಿದ್ದಾರೆ.