17 ವರ್ಷದ ವಿದ್ಯಾರ್ಥಿನಿ ನೇ-ಣಿಗೆ ಶರಣು. ತನಿಖೆ ವೇಳೆ ಗೊತ್ತಾಯಿತು ಅಸಲಿ ಸತ್ಯ . ನಿಜಕ್ಕೂ ಆಗಿದ್ದೇನು ನೋಡಿ!!

ಅದಾಗಲೇ ಕನಸನ್ನ ಹೊತ್ತು ಕಾಲೇಜು ಮೆಟ್ಟಿಲನ್ನ ಹತ್ತಿದಂತಹ ಸಮಯ ಅದು. ಅಷ್ಟೇ ಹೊತ್ತಿಗೆ ಜೀವನವನ್ನೇ ಮುಗಿಸಿಕೊಳ್ಳುವಂತಹ ಘಟನೆಯಾದರೂ ಏನು ನಡೆಯಿತು? ಹೌದು 17 ವರ್ಷದ ಹದಿಹರೆಯದ ಬಾಲಕಿ ಒಬ್ಬಳು ಹೊಟ್ಟೆ ನೋವು ಅಂತ ನೇ-ಣಿಗೆ ಶರಣಾದ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಗೋಳೂರಿನಲ್ಲಿ ನಡೆದಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಹುಡುಗಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅನ್ನ ಓದುತ್ತಿದ್ದಳು. ಇವಳ ತಂದೆ ಮಹದೇವು ಎಂಬುವವರು. ಈಕೆಗೆ ಆಗಾಗ ಹೊಟ್ಟೆ ನೋವು ಬರುತ್ತಿತ್ತು. ಕಾರಣ ತಿಳಿದಿರಲಿಲ್ಲ ಶುಕ್ರವಾರ ರಾತ್ರಿನೂ ಕೂಡ ಹೊಟ್ಟೆ ನೋವು ಬಂತು ಅಂತ ನೇ-ಣು ಬಿಗಿದುಕೊಂಡು ಆತ್ಮಹ-ತ್ಯೆ ಮಾಡಿಕೊಂಡಿದ್ದಾಳೆ.

ನಂತರ ಪೋಷಕರು, ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ವಿಷಯ ತಿಳಿದ ನಂಜನಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಪರಿಶೀಲಿಸಿದ್ದಾರೆ. ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನ ನಡೆಸಲಾಗಿದ್ದು ಈ ಪ್ರಕರಣವನ್ನು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.

ಈ ಸಾವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಹೆಣ್ಣು ಮಕ್ಕಳಿಗೆ ತಿಂಗಳದ ಮು’ಟ್ಟಿನ ಸಮಯದಲ್ಲಿ ನೋವು ಕಾಡುವುದು ಸಾಮಾನ್ಯವಾಗಿದೆ. ಆದರೆ ಕೆಲವರಿಗೆ ಅತಿಯಾದ ನೋವು ಸಂಕಟವಾಗುತ್ತದೆ. ನೋವು ಅದೇ ನೋವು ತಾಳಲಾರದೆ ಈ ರೀತಿಯ ಕೃತ್ಯವನ್ನು ಮಾಡಿಕೊಂಡಿದ್ದಾಳೆ ಬಾಲಕಿ ಎನ್ನುವ ಹಲವು ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ. ದೇಹದಲ್ಲಿ ನಿಶ್ಶಕ್ತಿ ಇರುವವರಿಗೆ ಈ ನೋವು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ.

ಇದು ಪ್ರತಿ ಹೆಣ್ಣು ಮಕ್ಕಲು ಇರುವಂತಹ ಒಂದು ಸಮಸ್ಯೆಯಾಗಿದೆ. ಪೋಷಕರು ಇದನ್ನ ಸ್ವಲ್ಪ ಗಮನಕ್ಕೆ ತೆಗೆದುಕೊಳ್ಳಬೇಕು. ಈ ಬಾಲಕಿಯು ಕೂಡ ಇದೇ ನೋವನ್ನು ತಾಳಲಾರದೆ ಸಾ-ವನ್ನಪ್ಪಿರಬಹುದು ಎಂಬ ಪ್ರಶ್ನೆ ಜನರಲ್ಲಿ ಮೂಡಿಸಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *