ಒಂದೇ ತಿಂಗಳಲ್ಲಿ 70 ಅ ಬಾರ್ಷನ್ ಮಾಡಿದ್ದೇನೆ ಒಟ್ಟಾರೆ 3000 ಮಗುವನ್ನು ಕಸದ ಬುಟ್ಟಿಗೆ ಹಾಕಿದ್ದೇನೆ.. ಶಾಕಿಂಗ್ ಮಾಹಿತಿ ಹೊರ ಹಾಕಿದ ಮಾತೆ ಆಸ್ಪತ್ರೆ ನರ್ಸ್..

ಮೈಸೂರಿನಲ್ಲಿ ಬ್ರೂ ಣ ಹತ್ಯೆ ಪ್ರಕರಣದ ಇದೀಗ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ ಅಲ್ಲದೆ ಶಾಕಿಂಗ್ ಸತ್ಯಗಳು ಇದೀಗ ಹೊರಬರುತ್ತಿದೆ. ಮೈಸೂರಿನ ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹೆಡ್ ಸಿಸ್ಟರ್ ಮಂಜುಳಾ ಹೇಳಿದ ಸತ್ಯಗಳನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಒಂದೇ ತಿಂಗಳಲ್ಲಿ 70ರಿಂದ 80 ಅ ಬಾರ್ಷನ್ ಗಳನ್ನು ಮಾಡಿದ್ದೇನೆ ಅಷ್ಟೇ ಅಲ್ಲ ಒಂದೇ ತಿಂಗಳಲ್ಲಿ ಎರಡು ಪ್ರಕರಣಗಳಲ್ಲಿ ಆರು ತಿಂಗಳ ಮಗುವನ್ನು ಹೊರ ತೆಗೆದಿದ್ದೇವೆ ಎಂಬ ಶಾಕಿಂಗ್ ಸತ್ಯವನ್ನು ಹೊರಹಾಕಿದ್ದಾರೆ. ಆರು ತಿಂಗಳ ಮಗುವಿಗೆ ಜೀವವಿರುತ್ತದೆ ಆದರೆ ಧ್ವನಿ ಇರುವುದಿಲ್ಲ ಇಂತಹ ಮಕ್ಕಳನ್ನು ಹೊರತೆಗೆದು ಸಾ ಯಿಸುತ್ತಿದ್ದೆವು ಎಂದು ಮಂಜುಳಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಅ ಬಾರ್ಷನ್ ಆದ ಮಕ್ಕಳನ್ನು ಪೇಪರ್ ನಲ್ಲಿ ಸುತ್ತಿ ನಿಸಾರ್ ಗೆ ಕೊಡುತ್ತಿದ್ದೆ.. ಅವನು ಅವುಗಳನ್ನು ತೆಗೆದುಕೊಂಡು ಕಾವೇರಿ ನದಿಗೆ ಹೋಗಿ ಎಸೆದು ಬರುತ್ತಿದ್ದ. ಅಷ್ಟೇ ಅಲ್ಲದೆ 12 ವಾರ ಕಳೆದಿರುವ ಮಕ್ಕಳನ್ನು ಇವರು ಮೆಡಿಕಲ್ ವೇಸ್ಟ್ ಗೆ ಹಾಕುತ್ತಿದ್ದಾರಂತೆ.

ಹೆಡ್ ಸಿಸ್ಟರ್ ಮಂಜುಳ ಹೇಳಿಕೆ ಕೊಟ್ಟ ಈ ರೀತಿಯ ಶಾಕಿಂಗ್ ಮಾಹಿತಿಯನ್ನು ಕೇಳಿ ಇದೀಗ ಕರ್ನಾಟಕದ ಬೆಚ್ಚಿ ಬಿದ್ದಿದೆ. ಮಂಜುಳ ಮತ್ತು ಗ್ಯಾಂಗ್ ಸೇರಿ ಈಗಾಗಲೇ ಸುಮಾರು 3000 ಕ್ಕೂ ಅಧಿಕ ಬ್ರೂ ಣ ಹ ತ್ಯೆಗಳನ್ನು ಮಾಡಿದ್ದಾರಂತೆ. ಕಳೆದ ಎರಡು ತಿಂಗಳಲ್ಲಿ 283ಕ್ಕೂ ಅಧಿಕ ಹೆಣ್ಣು ಬ್ರೂ ಣ ಹ ತ್ಯೆಗಳನ್ನು ಮಾಡಿದ್ದಾರೆ. ಹೀಗೆ ಪ್ರತಿ ವರ್ಷಕ್ಕೆ 100 ಹತ್ತಿರ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ಮತ್ತು ಒಂದೊಂದು ಬ್ರೂಣ ಹತ್ಯೆ e ಗೆ ಕ್ಕೆ ಇವರಿಗೆ 20 ರಿಂದ 25 ಸಾವಿರ ಸಿಗುತ್ತೆ ಎಂಬ ಶಾಕಿಂಗ್ ಸತ್ಯ ತನಿಖೆಯಿಂದ ಹೊರ ಬಂದಿದೆ.

ಬೈಯಪ್ಪನಲ್ಲಿ ಪೊಲೀಸರು ಪದ್ಮನಾಸ್ ಪರವಾಗಿ ವಾಹನವನ್ನು ಹಿಡಿದಾಗ ಆರೋಪಿಗಳು ಒಟ್ಟಾರೆ 15 ಮಂದಿ ಪೊಲೀಸರ ವಶಕ್ಕೆ ಸಿಲುಕಿದ್ದಾರೆ ಇದರಲ್ಲಿ ಮೂವರು ವೈದ್ಯರು ಮತ್ತು ಮೂವರು ಲ್ಯಾಬೋರೇಟರಿ ಟೆಕ್ನಿಷಿಯನ್ ಗಳು ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *