12 ವರ್ಷಗಳ ಕಾಲ ಗಂಡನ ಜೊತೆ ಸುಖ ಸಂಸಾರ ನಡೆಸಿದ ಹೆಂಡ್ತಿ ಇದ್ದಕ್ಕಿದ್ದಂತೆ ಗಂಡನನ್ನೇ ಕೊ ಲ್ಲಲು ಸ್ಕೆಚ್ ಹಾಕಿದಳು!! ಕಾರಣ ಏನು ನೋಡಿ !!!

Mysore likhita and manju : ಪ್ರಿಯಕರನ ಜೊತೆ ಸೇರಿ ಗಂಡ ಜೀ ವಕ್ಕೆ ಸಂಚಕಾರ ತಂದ ಮಹಿಳೆ, ಈಗ ಈಕೆಯ ಸ್ಥಿತಿ ಏನಾಗಿದೆ ಗೊತ್ತಾ.. ಸಂಸಾರದಲ್ಲಿ ಗಂಡ ಹೆಂಡತಿ ಸಂಬಂಧವು ಚೆನ್ನಾಗಿದ್ದರೆ ದಾಂಪತ್ಯ ಜೀವನವು ಚೆನ್ನಾಗಿಯೇ ನಡೆಯುತ್ತದೆ. ಇಬ್ಬರಲ್ಲಿ ಒಬ್ಬರ ಗಮನ ಬೇರೆಡೆಗೆ ಹೋದರೂ ಕೂಡ ಸಂಸಾರದ ಬಂಡಿ ದಿಕ್ಕಾಪಾಲಾಗುತ್ತದೆ. ಮದುವೆಯಾದ ಬಳಿಕ ಹೊಂದಿಕೊಂಡು ಬದುಕುವುದು ಬಹಳ ಮುಖ್ಯ.

ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಒಳ್ಳೆಯದಲ್ಲ. ಎಲ್ಲಾ ಸಂಬಂಧಗಳಲ್ಲಿಯೂ ಭಿನ್ನಾಭಿಪ್ರಾಯ, ಮನಸ್ತಾಪ, ಜಗಳವು ಸರ್ವೇ ಸಾಮಾನ್ಯವಾದದ್ದು. ಈ ವೇಳೆಯಲ್ಲಿ ಇಬ್ಬರಲ್ಲಿಯೂ ತಪ್ಪನ್ನು ಒಪ್ಪಿ ಮುಂದೆ ಸಾಗುವ ಮನಸ್ಥಿತಿಯೊಂದು ಇರಲೇಬೇಕು. ಈ ನಡುವೆ ದಾಂಪತ್ಯ ಜೀವನದಲ್ಲಿ ಅ-ನೈತಿಕ ಸಂಬಂಧಗಳು ಹೆಚ್ಚಾಗುತ್ತಿದೆ.

ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಸಂಸಾರಗಳು ಬೀದಿಗೆ ಬೀಳುತ್ತಿದೆ. ಕೊನೆಗೆ ಇನ್ಯಾವುದೋ ಅ-ನಾಹುತಕ್ಕೆ ಕಾರಣವಾಗುತ್ತಿದೆ. ಆದರೆ ಇಲ್ಲಿ ಪ್ರಿಯಕರನ ಜೊತೆ ಸೇರಿ ಹೆಂಡತಿಯು ಗಂಡನ ಕಥೆಯನ್ನೇ ಮು ಗಿಸಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.ಹೌದು, ಈ ಮಹಿಳೆಗೆ ಬೇರೆ ಯುವಕನ ಜೊತೆಗೆ ಸಂಬಂಧವಿತ್ತು.

ಈ ವಿಚಾರ ತಿಳಿಯುತ್ತಿದ್ದಂತೆ ಗಂಡ ಮನೆಯಲ್ಲಿ ಹೆಂಡತಿ ಜೊತೆಗೆ ಗಲಾಟೆ ಮಾಡಿದ್ದಾನೆ. ಈ ಬೆನ್ನಲ್ಲೇ ಪತ್ನಿಯೂ ಪತಿಯ ಜೀ ವಕ್ಕೆ ಸಂಚಕಾರ ತಂದಿದ್ದಾಳೆ. ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಎಂಬುದವರು ಜೀವ ಕಳೆದುಕೊಂಡವರು. ಮೈಸೂರಿನ ಬೋಗಾದಿ ನಿವಾಸಿ ಲಿಖಿತಾ ಜೊತೆ 12 ವರ್ಷಗಳ ಹಿಂದೆ ಮಂಜು ಮದುವೆಯಾಗಿದ್ದರು. ಇವರ ಸುಂದರ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ.

ಆದರೆ ಆ ಮಹಿಳೆಗೆ ಯುವಕನ ಜೊತೆಗೆ ಸಂಬಂಧವಿತ್ತು..ಈ ಹಿಂದೆ ಪ್ರಿಯಕರನ ಜೊತೆ ಲಿಖಿತಾ ಮನೆಬಿಟ್ಟು ಹೋಗಿದ್ದಳು. ಕೊನೆಗೆ ರಾಜಿ ಪಂಚಾಯಯಿ ಮಾಡಿ ಈ ಲಿಖಿತಾ ಪತಿಯ ಮನೆಗೆ ಬಂದಿದ್ದಳು. ಆದರೆ ಗಂಡನು ಪತ್ನಿಯ ನಡವಳಿಕೆ ಬಗ್ಗೆ ಗಂಡ ಆಗಾಗ್ಗೆ ಪ್ರಶ್ನೆ ಮಾಡುತ್ತಿದ್ದನು.

ಇದನ್ನೇ ಕಾರಣವಾಗಿಟ್ಟುಕೊಂಡ ಲಿಖಿತಾ ತಡರಾತ್ರಿ ಪ್ರಿಯಕರನ ಜೊತೆ ಸೇರಿ ಮಂಜು ಅವರನ್ನು ಉ ಸಿರುಗಟ್ಟಿಸಿ ಜೀ ವ ತೆಗೆದಿದ್ದಾಳೆ. ಈ ಘಟನೆಯ ಬಳಿಕ ಮೈಸೂರಿನ ವಿಜಯನಗರ ಪೋಲೀಸರು ಲಿಖಿತಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *