ಯುವಕನನ್ನು ನಂಬಿಸಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಮದುವೆಯಾದ ಮುಸಲ್ಮಾನ ಯುವತಿ ಕೊನೆಗೆ ಮಾಡಿದ್ದೇನು ಗೊತ್ತಾ? ಎಂಥ ಹೆಣ್ಣು ನೋಡಿ

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಸಿದ್ಧವಿರುತ್ತಾನೆ ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಘಟನೆಗಳು ಸಾಕ್ಷಿಯಾಗುತ್ತದೆ. ಆದರೆ ಕೆಲವು ಘಟನೆಗಳನ್ನು ನೋಡಿದಾಗ ನಂಬಲು ಸಾಧ್ಯವಿರುವುದಿಲ್ಲ. ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ನೇಪಾಳ ಮಾರ್ಗವಾಗಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haidar) ಮತ್ತು ಸಚಿನ್ ಮೀನಾ (Sachin Meena) ಇವರ ಪ್ರಕರಣ ಚರ್ಚೆಯಲ್ಲಿ ಇರುವುದಾಗಲೇ ಮತ್ತೊಂದು ಘಟನೆಯೂ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಹೌದು, ಉತ್ತರ ಪ್ರದೇಶ (Uttara Pradesha) ದಲ್ಲಿನ ಮುರಾದಾಬಾದ್ (Muradabad) ದಲ್ಲಿ ಈ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು ಎಲ್ಲರೂ ಕೂಡ ಅಚ್ಚರಿ ಗೊಂಡಿದ್ದಾರೆ. ಬಾಂಗ್ಲಾದೇಶದಲ್ಲಿನ ಜೂಲಿ (Juli) ಎಂಬ ಓರ್ವ ಮುಸಲ್ಮಾನ ಮಹಿಳೆಯು ಫೇಸ್ಬುಕ್ (Facebook) ಮೂಲಕ ಭಾರತದಲ್ಲಿನ ಹಿಂದೂ ಟ್ಯಾಕ್ಸಿ ಚಾಲಕ ಅಜಯ್ ನ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಅವನನ್ನು ಪ್ರೀತಿಯ ಬ-ಲೆಗೆ ಸಿಲುಕಿಸಿಕೊಂಡ ಜೂಲಿಯೂ ತನ್ನ ವರ್ಷದ ಮಗಳು ಹಲಿಮಾ (Halima) ಳ ಜೊತೆಗೆ ಮುರಾದಾಬಾದಿಗೆ ತೆರಳಿದ್ದಾಳೆ.

ಅಷ್ಟೇ ಅಲ್ಲದೇ ತನ್ನ ಪ್ರಿಯಕರ ಅಜಯ್ (Ajay) ಜೊತೆಗೆ ಮದುವೆ ಮಾಡಿಕೊಂಡಿದ್ದಾಳೆ. ಈ ಜೂಲಿ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿ ಅಜಯನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ವಿವಾಹವಾಗಿ ಒಂದು ವರ್ಷವೇನೋ ಆಗಿತ್ತು. ಆದರೆ ಮೂರು ತಿಂಗಳ ಹಿಂದೆ ಆಕೆ ಅಜಯನ ವಿಸಾ ನವೀಕರಣದ ನೆಪ ಹೇಳಿದ್ದಾಳೆ. ಅಜಯ್ ನನ್ನು ಭಾರತ ಬಾಂಗ್ಲಾದೇಶದ ಗಡಿಗೆ ಕರೆದುಕೊಂಡು ಹೋಗಿದ್ದಾಳೆ.

ಆದರೆ ಅಲ್ಲಿಂದ ಅಜಯನ ಬಳಿ ಯಾವುದೇ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದೆ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗಿದ್ದಾಳೆ. ಇತ್ತ ಪತ್ನಿಯನ್ನು ನಂ-ಬಿಹೋದ ಅಜಯ್ ಸಂ-ಕಟಕ್ಕೆ ಸಿಲುಕುವಂತೆ ಆಗಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಅಜಯನು ತನ್ನ ಸಹೋದರಿಯ ಜೊತೆಗೆ ಮೊಬೈಲ್ ಮೂಲಕ ಸಂಪರ್ಕಿಸಿದ್ದಾನೆ. ತಾನು ತೊಂದರೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾನೆ.

ತನ್ನ ಸಹೋದರಿಗೆ ಸಂಪರ್ಕಿಸಿದ ಬಳಿಕ ಅಜಯ್ ಕುಟುಂಬದವರಿಗೆ ಅಚ್ಚರಿಯೊಂದು ಕಾದಿತ್ತು. ಅಜಯ್ ಮನೆಯವರಿಗೆ ರ-ಕ್ತದ ಕಲೆಗಳಿಂದ ಕೂಡಿರುವ ಅಜಯ್ ನ ಫೋಟೋವೊಂದು ಲಭ್ಯವಾಗಿದೆ. ಇದರಿಂದ ಗಾಬರಿಗೊಂಡ ಅಜಯ್ ನ ತಂದೆ ತಾಯಿಯೂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿಯನ್ನೇ ನಂಬಿ ಹೋದ ಪತಿಗೆ ಈ ರೀತಿಯಾಗಿದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *