ನೆರೆಮನೆಯ ಯುವಕನ ಜೊತೆ ಬೆಡ್ ರೂಮ್ನಲ್ಲಿ ಹೆಂಡತಿಯನ್ನು ಅಸಹಜ ಸ್ಥಿತಿಯಲ್ಲಿ ನೋಡಿದ ಗಂಡ.. ನಂತರ ಹೆಂಡತಿ ಗಂಡನಿಗೆ ಮಾಡಿದ್ದೇನು? ನಿಜಕ್ಕೂ ನಡೆದಿದ್ದೇನು ?!!

Murugan and vanaja : ಆ-ತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ, ಮೈ ಮೇಲಿನ ಗಾ-ಯ ನೋಡಿ ಸಂಬಂಧಿಕರಿಗೆ ಅ-ನುಮಾನ, ಕೊನೆಗೆ ಸಿಕ್ತು ಟ್ವಿಸ್ಟ್:ದಿನ ಕಳೆದಂತೆ ದಾಂಪತ್ಯ ಜೀವನವು ಅರ್ಥ ಕಳೆದುಕೊಂಡಿದೆ. ಇತ್ತೀಚೆಗಿನ ದಿನಗಳಲ್ಲಿ ಸಂಸಾರದಲ್ಲಿ ಭಿ-ನ್ನಾಭಿಪ್ರಾಯಗಳು ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಗಳಿಗೂ ವಿಚ್ಛೇಧನ ನೀಡಲು ಮುಂದಾಗುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ಹೊಂದಿಕೆಯೆನ್ನುವುದು ಕಡಿಮೆ ಯಾಗುತ್ತಿದ್ದಂತೆ ಸತಿ ಪತಿಯರ ನಡುವೆ ಮ-ನಸ್ತಾಪಗಳು ಹೆಚ್ಚಾಗುತ್ತಿದೆ.

ಇನ್ನೊಂದೆಡೆ ಮದುವೆಯಾಗಿದ್ದರೂ ಬೇರೆಯವರ ಗಂಡು ಅಥವಾ ಹೆಣ್ಣಿನ ಮೇಲೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ನಡವಳಿಕೆಯೂ ಸಂಸಾರದ ದಿಕ್ಕನೆ ಬದಲಾಯಿಸುತ್ತಿದೆ. ಅದಲ್ಲದೇ ಹಿಂದಿನ ಕಾಲದವರಿಗೆ ತಿಳಿದಿದ್ದ ಸಂಬಂಧಗಳ ಮೌಲ್ಯ ಈಗಿನ ಜನರಿಗೆ ತಿಳಿದಿಲ್ಲ ಎನ್ನಬಹುದು. ಮನುಷ್ಯನ ಮನಸ್ಸಿಗೆ ಹತೋಟಿಯಿಲ್ಲದೇ ಇನ್ಯಾವುದರತ್ತ ಮನುಷ್ಯನ ಮನಸ್ಸು ಸಾಗುತ್ತಿದೆ. ಕೆಲವೊಮ್ಮೆ ಬದುಕಿನಲ್ಲಿ ನಮ್ಮ ನಿರ್ಧಾರಗಳು ಅನಾಹು-ತಕ್ಕೆ ಕಾರಣವಾಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಮೀನಾಕ್ಷಿಪೇಟೆ ಜೆಜೆ ನಗರ ಕಡಲೂರು ಜಿಲ್ಲೆಯ ಕುರಿಂಚಿಪಾಡಿ ಸಮೀಪದಲ್ಲಿದೆ. ಮುರುಗನ್ (38) ಈ ಭಾಗದವರಾಗಿದ್ದು, ಇವರು ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ವನಜಾ (30) ಈ ದಂಪತಿಗಳಿಗೆ 7 ವರ್ಷದ ಮಗ ಮತ್ತು 6 ವರ್ಷದ ಮಗಳಿದ್ದಾರೆ. ಹೀಗಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದ ವನಜಾಗೆ ಕೃಷ್ಣಕುಮಾರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು.

ದಿನದಿಂದ ದಿನಕ್ಕೆ ಹತ್ತಿರವಾಗುವ ಮಟ್ಟಿಗೆ ಸ್ನೇಹವು ಬೆಳೆದಿತ್ತು. ಕಳೆದ ಐದು ವರ್ಷಗಳಿಂದ ಇವರಿಬ್ಬರೂ ಒಳ್ಳೆಯ ಬಾಂಧವ್ಯ ಹೊಂದಿದ್ದು, ಪತಿ ಮುರುಗನ್ ಈ ವಿಚಾರ ತಿಳಿದು ಇಬ್ಬರಿಗೂ ವಾರ್ನಿಂಗ್ ಕೂಡ ಕೊಟ್ಟಿದ್ದರು.ಹೀಗಿರುವಾಗ 2021 ನ.6ರಂದು ಮುರುಗನ್ ಅವರ ಮನೆಯ ಸಮೀಪ ನಿ-ಗೂಢವಾಗಿ ಶ- ವವಾಗಿ ಪತ್ತೆಯಾಗಿದ್ದನ್ನು ಎಲ್ಲರಿಗೂ ಶಾಕ್ ನೀಡಿತ್ತು.

ಪತಿ ವಿ-ಷ ಕುಡಿದು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ವನಜಾ ತಿಳಿಸಿದ್ದರು. ಇದನ್ನು ನಿಜವೆಂದು ನಂಬಿದ ಆತನ ಸಂಬಂಧಿಕರು ಮುರುಗನ್ ಕೊನೆಯ ವಿಧಿ ವಿಧಾನವನ್ನು ಮಾಡಲು ವ್ಯವಸ್ಥೆ ಮಾಡಿದ್ದರು. ಆದರೆ ಮುರುಗನ್ ಅವರ ಮೈಮೇಲೆ ಗಾಯಗಳಿದ್ದ ಕಾರಣ ಆ ಭಾಗದ ಜನರು ಅ-ನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮುರುಗನ್ ಶವವನ್ನು ವ-ಶಕ್ಕೆ ಪಡೆದು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.

ಆ ಬಳಿಕ ಪೊಲೀಸರು ವನಜಾ ಅವರನ್ನು ವಿಚಾರಣೆಗೊಳಪಡಿಸಿದಾಗ ನಾನು, ಆ ಪ್ರದೇಶದ ಮರಿಮುತ್ತು ಅವರ ಮಗ ಕೃಷ್ಣಕುಮಾರ್ ಕಳೆದ ಐದು ವರ್ಷಗಳಿಂದ ಅನ್ಯೋನ್ಯವಾಗಿದ್ದೇವೆ. ಅದಲ್ಲದೇ ಕಳೆದ 6 ರಂದು ನಾವಿಬ್ಬರೂ ಇದ್ದಾಗ ಪತಿಯ ಕೈಯಲ್ಲಿ ಸಿಕ್ಕಿಬಿದ್ದಿದ್ದರಿಂದ ಪ್ರಿಯಕರನ ಸಹಾಯದಿಂದ ಕತ್ತು ಹಿ-ಸುಕಿ ಕೊ-ಲೆ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣಕುಮಾರ್ ಮತ್ತು ವನಜಾ ಇಬ್ಬರನ್ನೂ ಬಂಧಿಸಿ ಜೈ-ಲಿಗೆ ಹಾಕಿದ್ದರು.

Leave a Reply

Your email address will not be published. Required fields are marked *