ಗಂಡನ ಪಾದಪೂಜೆ ಮಾಡಿ ಪತಿಯ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದ ಪತ್ನಿ, ಗಂಡನ ಕಥೆ ಮುಗಿಸಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಥೆ

ಪತಿಯೇ ಪರದೈವ ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಪತಿಯ ಕಥೆ ಮುಗಿಸುವ ಕಾಲವು ಬಂದು ಬಿಟ್ಟಿದೆ ಎನ್ನುವುದು ನಿಜಕ್ಕೂ ವಿಪರ್ಯಾಸ. ನಮ್ಮ ಸುತ್ತ ಮುತ್ತಲಿನಲ್ಲಿ ಪತಿ ಹಾಗೂ ಪತ್ನಿಯ ನಡುವಿನ ಗ-ಲಾಟೆಯು ನಾನಾ ರೀತಿಯ ಅ-ನಾಹುತಗಳಿಗೆ ದಾರಿ ಮಾಡುವ ಘಟನೆಗಳನ್ನು ಕೇಳುತ್ತಿರುತ್ತೇವೆ. ಇಲ್ಲೊಬ್ಬಳು ಮಹಿಳೆಯು ಆಷಾಢ ಮುಗಿಸಿ ಗಂಡನ ಬಂದಿದ್ದು, ಭೀಮನ ಅಮವಾಸ್ಯೆಯಂದು ಗಂಡನ ಪಾದಪೂಜೆ ಮಾಡಿದ್ದಳು. ಆದರೆ, ಪಾದಪೂಜೆಯ ಹಿಂದೆಯೇ ಪತಿಯ ಕಥೆಯನ್ನು ಮುಗಿಸುವ ಖ-ತರ್ನಾಕ್ ಐಡಿಯಾ ಮಾಡಿದ್ದಳು ಎನ್ನುವ ವಿಚಾರವು ಪತಿಗೆ ತಿಳಿದೇ ಇರಲಿಲ್ಲ.

ಭೀಮನ ಅಮವಾಸ್ಯೆ ಹಿನ್ನೆಲೆ ಗಂಡನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಪತ್ನಿ (Wife) ಎದುರೇ ಗಂಡನ (Husband) ಕಥೆ ಮುಗಿಸಿದ್ದಾಳೆ. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿ ಪ್ರಿಯಾಂಕಾ ಜಗಮತ್ತಿ (Priyanka Jagamatthi) ಯನ್ನ ಮೂಡಲಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಗಂಡನ ಪಾದ ಪೂಜೆ ಮಾಡಿ ದೇವಸ್ಥಾನಕ್ಕೆ ಬಂದ ಪತ್ನಿಯು ಪತಿಯ ಕಥೆ ಮುಗಿಸಲು ಕಾರಣಕೂಡ ಇದೆ.

ಕಳೆದ ಸೋಮವಾರದಂದು ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಮೂಡಲಗಿ (Mudalagi) ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ (Banasiddeshwara Temple) ಬಂದಿದ್ದರು. ಈ sakayಪತ್ನಿಯ ಕಣ್ಣೆದುರೇ ಪತಿಯ ಹ-ತ್ಯೆ ಮಾಡಿದ್ದು, ಸ್ಥಳದಲ್ಲೇ ಶಂಕರ್ ಜಗಮತ್ತಿ ಕೊನೆಯುಸಿರು ಎಳೆದಿದ್ದಾನೆ.

ಶಂಕರ್ ಜಗಮತ್ತಿ ಯ ಕಥೆ ಮುಗಿಸಲು ಪ್ರಿಯಾಂಕಾ ಮೊದಲೇ ಮಾಡಿಕೊಂಡಿದ್ದಾಳೆ. ಹೀಗಾಗಿ ಮನೆಯಿಂದ ದೇವಸ್ಥಾನಕ್ಕೆ ತೆರಳುವ ಮೊದಲು ಬಿಡುವ ಪ್ರಿಯಕರ ಶ್ರೀಧರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಹೀಗಿರುವಾಗ ದೇವಸ್ಥಾನಕ್ಕೆ ತೆರಳಿ ವಾಪಾಸ್ ಬರುತ್ತಿದ್ದಂತೆ ಶ್ರೀಧರ್ ಎನ್ನುವವನು ಪ್ರಿಯಾಂಕಾ ಪತಿಗೆ ಚಾ-ಕುವಿನಿಂದ ಇ-ರಿದು ಪರಾರಿಯಾಗಿದ್ದಾನೆ. ಇತ್ತ ಪ್ರಿಯಾಂಕಾ ತಾನಗೇನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ನಾಟಕ ಮಾಡಿದ್ದಾಳೆ. ಈ ವೇಳೆಯಲ್ಲಿ ಪ್ರಿಯಾಂಕಾ ಬೈಕ್ ತನ್ನಿ ಎಂದು ದೂರದಲ್ಲಿ ನಿಂತು ಕೊಂಡಿದ್ದಾಳೆ.

ಈ ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶ್ರೀಧರ್ (Shreedhar) ಮತ್ತು ಪ್ರಿಯಾಂಕಾ ನಡುವೆ ಸಂ-ಬಂಧ (Relationship) ಇತ್ತು ಎನ್ನುವ ವಿಚಾರವೊಂದು ಹೊರಬಿದ್ದಿದೆ. ಕೊನೆಗೆ ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಅನ್ನು ಪರೀಕ್ಷಿಸಿದಾಗ ಪ್ರಿಯಂಕಾಳ ಅಸಲಿ ಮುಖ ಬಯಲಾಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮೂಡಲಗಿ ಪೊಲೀಸ್ ಠಾಣೆ (Mudalagi Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ(21), ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *