ಹನ್ನೆರಡು ಮಕ್ಕಳ ತಾಯಿ, ಮೂರನೇ ಮದುವೆಯಾಗಲು ವರನಿಗಾಗಿ ಹುಡುಕಾಟ, ಕೇಳಿದ್ರೆ ಶಾ-ಕ್ ಆಗ್ತೀರಾ? ಇಲ್ಲಿದೆ ನೋಡಿ!!

ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಮದುವೆ ಮಾಡಿಕೊಳ್ಳುವುದಕ್ಕೆ ಗಂಡು ಹೆಣ್ಣು ಒಪ್ಪಿರಬೇಕು. ಆದರೆ ಭಾರತದಂತಹ ದೇಶದಲ್ಲಿ ಮದುವೆ ಹಾಗೂ ದಾಂಪತ್ಯ ಜೀವನಕ್ಕೆ ವಿಶೇಷವಾದ ಅರ್ಥವಿದೆ. ಹೀಗಾಗಿ ಮದುವೆಯು ಎರಡು ಜೀವಗಳ ಬೆಸುಗೆ ಸೃಷ್ಟಿಗೆ ನಾಂದಿ ಎಂದೇ ನಂಬಿದ್ದಾರೆ.

ಭಾರತದಂತಹ ದೇಶಗಳಲ್ಲಿ ಒಬ್ಬ ವ್ಯಕ್ತಿಯು ಯಾವುದೇ ವಿಚ್ಛೇಧನ ನೀಡದೇನೆ ಎರಡು ಹಾಗೂ ಎರಡಕ್ಕಿಂತ ಹೆಚ್ಚು ಮದುವೆಯಾಗುವುದು ಕಾನೂನಿಗೆ ವಿರುದ್ಧ ಎನ್ನಬಹುದು. ಆದರೆ ಕೆಲವು ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಸಂಪ್ರದಾಯವು ಇದೆ. ಅದಲ್ಲದೇ ಭಿನ್ನ ಆಲೋಚನೆ ಹೊಂದಿರುವ ಜನರು ಕೂಡ ಇದ್ದಾರೆ. ಎರಡಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಕೆಲವರು ತಪ್ಪು ಎಂದರೆ, ಇನ್ನು ಕೆಲವರು ಸರಿ ಎನ್ನಬಹುದು.

ಆದರೆ ಇದೀಗ 12 ಮಕ್ಕಳಿರುವ ಮಹಿಳೆಯೂ ವಿಚಿತ್ರ ಆಸೆಯನ್ನು ಹೊಂದಿದ್ದಾಳೆ, ಈ ವಿಚಾರವು ಬೆಳಕಿಗೆ ಬಂದಿದೆ. 12 ಮಕ್ಕಳ ತಾಯಿಯಾಗಿರುವ ಮಹಿಳೆ ಮೂರನೇ ಮದುವೆ (Third Marriage) ಯಾಗಲು ಮುಂದಾಗಿದ್ದಾಳೆ. ಆದರೆ ತಾನು ಮದುವೆಯಾಗುವವನಿಗೆ ತಾನು ಅಂದುಕೊಂಡಂತೆ ಇರಬೇಕು ಎಂದಿದ್ದಾಳೆ. ಈ ಮಹಿಳೆಯೂ ಯುನೈಟೆಡ್ ಕಿಂಗ್‌ಡಂ (United Kingdom) ನಿವಾಸಿಯಾಗಿದ್ದು , ಈ ಮಹಿಳೆಯ ಹೆಸರು ವೆರೋನಿಕಾ (Veronica).

37 ವರ್ಷ ವಯಸ್ಸಾಗಿರುವ ಈ ಮಹಿಳೆಗೆ ಈಗಾಗಲೇ ಎರಡು ಮದುವೆಯಾಗಿದೆ. ಆದರೆ ಎರಡನೇ ಪತಿಯಿಂದ ದೂರವಾಗಿರುವ ವೆರೋನಿಕಾ (Veronica) ಮೂರನೇ ಮದುವೆಗೆ ತಯಾರಿ ನಡೆಸಿದ್ದು, ನಾನು ಮದುವೆಯಾಗಲಿರುವ ಮೂರನೇ ಪತಿಗೆ ಹತ್ತು ಮಕ್ಕಳು ಇರಲೇಬೇಕು ಎನ್ನುವ ಕಂಡೀಷನ್ ಬೇರೆಯಿದೆ.

ವೆರೋನಿಕಾ 14ನೇ ವರ್ಷ (14 age) ದಲ್ಲಿರುವಾಗರುವಾಗ ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈಕೆಗೆ ಇದೀಗ12 ಮಕ್ಕಳಿದ್ದು, ವಿಕ್ಟೋರಿಯಾ, ಆಂಡ್ರ್ಯೂ, ಆಡಮ್, ಮಾರಾ, ಡ್ಯಾಶ್, ಡಾರ್ಲಾ, ಮಾರ್ವೆಲಸ್, ಮಾರ್ಥಾಲ್ಯ, ಅಮೆಲಿಯಾ, ಡೆಲಿಲಾ, ಡೊನೊವನ್ ಮತ್ತು ಮೋದಿ ಎನ್ನುವುದು ಹನ್ನೆರಡು ಮಕ್ಕಳ ಹೆಸರಾಗಿದೆ. ಅದಲ್ಲದೆ ಹತ್ತು ಮಕ್ಕಳಿರುವ ವ್ಯಕ್ತಿಯನ್ನು ಮದುವೆಯಾದರೆ ಒಂದೇ ಬಾರಿ 22 ಮಕ್ಕಳ ತಾಯಿಯಾಗಬಹುದು ಎನ್ನುವ ಆಸೆ ಈಕೆಗಿದೆ.

ಅಷ್ಟೇ ಅಲ್ಲದೇ ಮೂರನೇ ಮದುವೆಯಾದ್ಮೇಲೆ ತನ್ನ ಮಕ್ಕಳಾಗಿ ಬರುವ 10 ಮಕ್ಕಳ ಹೆಸರು ಬಣ್ಣಗಳು, ಸಂಖ್ಯೆಗಳು ಸೇಮ್ ಇದ್ದರೆ ಮತ್ತಷ್ಟು ಖುಷಿಪಡುತ್ತಾಳೆಯಂತೆ. ದೊಡ್ಡ ಕುಟುಂಬವು ಯಾವಾಗ ಆಗುತ್ತದೆ ಎಂದು ಕಾಯುತ್ತಿರುವ ಈಕೆಯ ಆಸೆಯು ಕಂಡು ಇದೇನಪ್ಪಾ ಎಂದು ಶಾ-ಕ್ ಆದರೂ ಕೂಡ ಈಕೆಯು ಹತ್ತು ಮಕ್ಕಳಿರುವ ತಂದೆಯು ಯಾರಿದ್ದಾರೆ ಎಂದು ಹುಡುಕಾಟ ನಡೆಸುತ್ತಿರುವುದು ಮಾತ್ರ ನಿಜ.

Leave a Reply

Your email address will not be published. Required fields are marked *