Mother in law subbamma : ಸೊಸೆಗೆ ತನ್ನ ನ-ಡವಳಿಕೆ ಸರಿಮಾಡಿಕೊಳ್ಳುವಂತೆ ಎಚ್ಚರಿಕೆ ಕೊಟ್ಟಿದ್ದ ಸುಬ್ಬಮ್ಮ, ಆದರೆ ಕೊನೆಗೆ ಈ ಅತ್ತೆ ಮಾಡಿದ್ದ ಕೆಲಸ ಎಂತಹದ್ದು ಗೊತ್ತಾ :ಮನುಷ್ಯನು ದುಡುಕಿನ ನಿರ್ಧಾರದಿಂದ ಒಂದಲ್ಲ ಒಂದು ಅ- ನಾಹುತಕ್ಕೆ ತಾನೇ ದಾರಿ ಮಾಡಿಕೊಡುವಂತಹ ಘಟನೆಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಪೊಲೀಸ್ ಠಾಣೆಯಲ್ಲಿ ಶರಣಾಗಲು ಕ-ತ್ತರಿಸಿದ ತ ಲೆಯನ್ನು ಪಾಲಿಥಿನ್ ಬ್ಯಾಗ್‌ನಲ್ಲಿ ತುಂಬಿಕೊಂಡು ಸುಮಾರು 6 ಕಿಲೋಮೀಟರ್ ದೂರದಿಂದ ನಡೆದುಕೊಂಡು ಬಂದ ಘಟನೆಯೂ ಆಂಧ್ರಪ್ರದೇಶದಲ್ಲಿ ನಡೆದಿತ್ತು. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ತನ್ನ ಸಂಬಂಧಿಕರೊಂದಿಗೆ ಸೇರಿ ಅಕ್ಕನ ಸೊಸೆಯ ಜೀವವನ್ನು ತೆಗೆದಿದ್ದಳು.
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ವರದಿಯಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಸುಬ್ಬಮ್ಮ ಮತ್ತು ಚಂದ್ರ ಎಂದು ಗುರುತಿಸಲಾಗಿತ್ತು. ಹ-ತ್ಯೆಗೀಡಾದವರನ್ನು ವಸುಂಧರಾ ಎಂದು ಗುರುತಿಸಲಾಗಿತ್ತು.
ವರದಿಯ ಪ್ರಕಾರ, ಸುಬ್ಬಮ್ಮ ಅವರ ಮಗ ಮತ್ತು ವಸುಂಧರಾ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೂರು ವರ್ಷಗಳ ಹಿಂದೆ ಸುಬ್ಬಮ್ಮನ ಮಗ ತೀರಿಕೊಂಡರು. ಆ ವೇಳೆ ವಸುಂಧರಾ ಮಲ್ಲಿಕಾರ್ಜುನ ಎಂಬ ವ್ಯಕ್ತಿಯೊಂದಿಗೆ ವಿ’ವಾಹೇತರ ಸಂಬಂಧವನ್ನು ಹೊಂದಲು ಪ್ರಾರಂಭಿಸಿದಳು.
ಅತ್ತೆ ಸುಬ್ಬಮ್ಮನಿಗೆ ಈ ವಿಚಾರ ಗೊತ್ತಾಗಿ ಸೊಸ ವಸುಂಧರಾಗೆ ಅನೇಕ ಬಾರಿ ಎಚ್ಚರಿಕೆಯನ್ನು ನೀಡಿದ್ದಳು. ಆದರೆ ಸೊಸೆ ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳುವ ಯಾವುದೇ ಲಕ್ಷಣ ಕಾಣಲಿಲ್ಲ. ಹೀಗಿರುವಾಗ ಕಳೆದ ವರ್ಷ ಆಗಸ್ಟ್ ನಲ್ಲಿ ಸುಬ್ಬಮ್ಮ ಹಾಗೂ ಚಂದ್ರು ವಸುಂಧರಾಳನ್ನು ಊಟಕ್ಕೆ ಕರೆದು ಊಹೆ ಮಾಡಲು ಸಾಧ್ಯವಾಗದ ರೀತಿ ಹ-ತ್ಯೆ ಮಾಡಿದ್ದರು.
ವಸುಂಧರಾಳ ಶಿ-ರಚ್ಛೇ-ದ ಮಾಡಿ ನಂತರ ವಸುಂಧರಾಳ ಕ-ತ್ತರಿಸಿದ ತ-ಲೆಯನ್ನು ಪಾಲಿಥಿನ್ ಚೀಲದಲ್ಲಿ ತುಂಬಿಕೊಂಡು ಶರಣಾಗಲು ರಾಯಚೋಟಿ ಪೊಲೀಸ್ ಠಾಣೆಗೆ ತಲುಪಿದ್ದಳು. ಸುಬ್ಬಮ್ಮ ಸುಮಾರು ಆರು ಕಿಲೋಮೀಟರ್ ನಡೆದು ರಾಯಚೋಟಿ ಪಟ್ಟಣ ಪೊಲೀಸ್ ಠಾಣೆಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದರು. ಅಂದಹಾಗೆ, ವಸುಂಧರಾ ಜೊತೆಗಿನ ವಾಗ್ವಾದದ ಬಳಿಕ ತನ್ನ “ಆತ್ಮರಕ್ಷಣೆ”ಗಾಗಿ ತನ್ನ ಸೊಸೆಯ ತಲೆಯನ್ನು ಕ- ತ್ತರಿಸಿರುವುದಾಗಿ ಹೇಳಿದ್ದಳು. ಈ ಘಟನೆಯೂ ಆಂಧ್ರಪ್ರದೇಶದ ಜನರನ್ನು ಬೆಚ್ಚಬೀಳಿಸುವಂತೆ ಮಾಡಿತ್ತು.