ಪತಿಯಿಲ್ಲದ ವೇಳೆ ನ್ಯೂ ಇಯರ್ ಸೆಲೆಬ್ರೇಶನ್ ಗೆಂದು ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದ ಮಹಿಳೆ, ಆದರೆ ಕೊನೆಗೆ ನಡೆದದ್ದೇ ಬೇರೆ? ಈ ಪ್ರಕರಣಕ್ಕೆ ಸಿಕ್ಕೇ ಬಿಡ್ತು ಟ್ವಿಸ್ಟ್

ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂದು ತಿಳಿಯುವುದಿಲ್ಲಲ್ಲ. ಹಣದ ವಿಚಾರವಾಗಿ ಜೀವ ತೆಗೆದ ಘಟನೆಯು ಹಾಸನ (Hasana) ದಲ್ಲಿ ನಡೆದಿದೆ. ಹೌದು, ಪತಿ ಇಲ್ಲದ ವೇಳೆ ಮನೆಗೆ ಬಂದಿದ್ದ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ (Ningappa Kagavada) ಎಂಬ ವ್ಯಕ್ತಿ ಹಣಕ್ಕಾಗಿ ಶಿವಮ್ಮನನ್ನು ಪೀ-ಡಿಸಿದ್ದಾಳೆ.ಆದರೆ ಶಿವಮ್ಮಳು ಹಣ ನೀಡಲು ನಿ-ರಾಕರಿಸಿದ್ದಾಳೆ.

ಹೀಗಾಗಿ ಶಿವಮ್ಮ (Shivamma) ಮಕ್ಕಳಾದ ಹತ್ತು ವರ್ಷದ ಪವನ್ (Pavan), ಎಂಟು ವರ್ಷದ ಸಿಂಚನಾ (Sinchana) ಮುಗಿಸಿ ಪರಾರಿಯಾಗಿದ್ದು ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಶಿವಮ್ಮ ಪತಿ ತೀರ್ಥಪ್ರಸಾದ್ (Teerthaprasad) ಅವರು ಬಿಜಾಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದು, ಈ ಸಮಯದಲ್ಲಿ ಬಿಜಾಪುರ ಮೂಲದ ನಿಂಗಪ್ಪ ಕಾಗವಾಡನ ಪರಿಚಯವಾಗಿತ್ತು.

ಆದರೆ ಅಷ್ಟೇನು ಲಾಭ ಕಾಣದ ಕಾರಣ ಬೇಕರಿಯನ್ನು ಮುಚ್ಚಲಾಗಿತ್ತು. ಕೊನೆಗೆ ತುಮಕೂರಿನ ತೆರೆದ ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥ ಕೆಲಸ ಮಾಡುತ್ತಿದ್ದರು. ಹೀಗಾಗಿ ಶಿವಮ್ಮಳಿನಿಂದ ಪತಿಯು ದೂರವಿದ್ದರು. ಈ ವೇಳೆಯಲ್ಲಿ ಪತಿಗೆ ಗೊತ್ತಿಲ್ಲದ ಹಾಗೆ ಈ ನಿಂಗಪ್ಪನ ಜೊತೆ ಶಿವಮ್ಮ ಸಲುಗೆ ಬೆಳೆಸಿಕೊಂಡಿದ್ದು, ಅಷ್ಟೇ ಅಲ್ಲದೇ ಪತಿಗೆ ಕಾರು ಚಾಲಕ ಎಂದು ಪರಿಚಯ ಮಾಡಿಯು ಕೊಟ್ಟಿದ್ದರು.

ಹೀಗಿರುವಾಗ ಹೊಸ ವರ್ಷದಂದು ಗಂಡ ಬೇಕರಿ ಕೆಲಸಕ್ಕೆ ಆಚೆ ಹೋಗಿರುವುದನ್ನು ಬಂಡವಾಳವನ್ನಾಗಿ ಮಾಡಿಕೊಂಡ ಈ ಶಿವಮ್ಮ ತನ್ನ ಗುಂ-ಡಿಯನ್ನು ತಾನೇ ತೋಡಿಕೊಂಡಿದ್ದಾಳೆ. ಪತಿಯು ಇಲ್ಲದ ಸಮಯದಲ್ಲಿ ತನ್ನ ಸ್ನೇಹಿತನನ್ನು ಮನೆಗೆ ಬರಹೇಳಿದ್ದಾಳೆ. ಈ ವೇಳೆಯಲ್ಲಿ ಸ್ನೇಹಿತ ಹಾಗೂ ಶಿವಮ್ಮನಿಗೆ ಹಣದ ವಿಚಾರವಾಗಿ ಜಗಳವಾಗಿದ್ದು, ಹಣ ನೀಡಲು ನಿರಾಕರಿಸಿದ್ದಕ್ಕೆ ಕ-ತ್ತು ಹಿ-ಸುಕಿ ಶಿವಮ್ಮನನ್ನು ಸೇರಿದಂತೆ ಇಬ್ಬರೂ ಮಕ್ಕಳನ್ನು ಕೊ-ಲೆ ಮಾಡಿದ್ದಾನೆ.

ಕೊನೆಗೆ ಶಿವಮ್ಮನ ಮೊಬೈಲ್, ಮಾಂಗಲ್ಯವನ್ನು ತೆಗೆದುಕೊಂಡು ಎ-ಸ್ಕೇಪ್ ಆಗಿದ್ದಾನೆ. ತುಮಕೂರಿಗೆ ಹೋಗಿದ್ದ ಪತಿ ಮನೆಗೆ ಬಂದಾಗ ಹಾಸನ ಹೊರವಲಯದ ದಾಸರಕೊಪ್ಪಲಿ (Dasarakoppali) ನ ಮನೆಯೊಂದರಲ್ಲಿ ಶ-ವವಾಗಿ ಬಿದಿದ್ದರು.ಕೊನೆಗೆ ಪ್ರಕರಣವನ್ನು ಕೈಗೆತ್ತಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ತನಿಖೆಯ ವೇಳೆ ಅಸಲಿ ವಿಚಾರಗಳು ಹೊರಬಿದ್ದಿದೆ. ಈ ಆರೋಪಿಯನ್ನು ಪೆನ್ಷನ್‌ ಮೊಹಲ್ಲಾ ಪೊಲೀಸರು ಬಂಧಿಸಿದ್ದು, ಕೊನೆಗೂ ಈ ನಿಂಗಪ್ಪನ ಜೈಲು ಸೇರಿದ್ದಾನೆ.

Leave a Reply

Your email address will not be published. Required fields are marked *