Mohana kadaluru : ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದ ಮಹಿಳೆ, ಆದರೆ ಮೋಹನ ಬದುಕಿಗೆ ವ್ಯಕ್ತಿಯೇ ವಿಲನ್ ಆಗಿದ್ದ ಇಲ್ಲಿದೆ ನೋಡಿ ಅಸಲಿ ವಿಚಾರ;-ನಮ್ಮ ಸುತ್ತ ಮುತ್ತಲು ನಡೆಯುವ ಕೆಲವು ಘಟನೆಗಳು ಆಘಾ ತವನ್ನುಂಟು ಮಾಡುತ್ತದೆ. 2018 ರಲ್ಲಿ ಚೆನ್ನೈನ ಪೆರಿಯಮೇಡು ಪ್ರದೇಶದ ಖಾಸಗಿ ಹೋಟೆಲ್‌ನಲ್ಲಿ ಮಹಿಳೆಯೊಬ್ಬರು ವಿದ್ಯುತ್ ಫ್ಯಾನ್‌ಗೆ ನೇ-ಣು ಬಿಗಿದುಕೊಂಡು ಆ-ತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯ ಶ-ವವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಆದರೆ ಆಕೆಯ ಹೆಸರು ಮೋಹನ (38) ಎಂದು ತಿಳಿದುಬಂದಿತ್ತು, ಆಕೆಯು ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಳು.ದಾಂಪತ್ಯ ಜೀವನದಲ್ಲಿ ಭಿ-ನ್ನಾಭಿಪ್ರಾಯದಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿತ್ತು.
ಮೋಹನ ಕಡಲೂರು ಜಿಲ್ಲೆಯ ವೀರಸಾಮಿ ಎಂಬಾತನೊಂದಿಗೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿತ್ತು. ಆದರೆ, ಘಟನೆ ನಡೆದ ದಿನ ಇಬ್ಬರೂ ಪೆರಿಯಮೇಟ್‌ನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಆ ವೇಳೆ ಇಬ್ಬರ ನಡುವೆ ವಾ-ಗ್ವಾದ ನಡೆದಿತ್ತು.
ಈ ವಾಗ್ವಾದಿಂದ ಕೋಪಗೊಂಡಿದ್ದ ವೀರಸಾಮಿ ತಾನು ಕಟ್ಟಿದ್ದ ವಸ್ತ್ರದಿಂದ ಮೋಹನನ ಕ-ತ್ತು ಹಿ-ಸುಕಿ ಉಸಿರು ನಿಲ್ಲಿಸಿದ್ದನು. ಈ ಮೋಹನ ಎಂಬ ಪ್ರಿಯಕರನಿಂದಲೇ ಅಂತ್ಯ ಕಂಡಿದ್ದಳು. ಆದರೆ ಈ ವಿಚಾರವು ಮರೆಮಾಚುವ ಸಲುವಾಗಿ ಮೋಹನ ಸ್ಕಾರ್ಫ್ ಕಟ್ಟಿಕೊಂಡು ಫ್ಯಾನಿಗೆ ನೇ-ಣು ಬಿಗಿದುಕೊಂಡು ಆ-ತ್ಮಹ ತ್ಯೆ ಮಾಡಿಕೊಂಡಿದ್ದಳು ಎಂದು ಬಿಂಬಿಸಿದ್ದನು.
ಪೊಲೀಸರು ನಡೆಸಿದ ತನಿಖೆಯಲ್ಲಿ ಇದೆಲ್ಲವೂ ಹೊರಬಿದ್ದಿತ್ತು. ಈ ವೇಳೆ ವೀರಾಸ್ವಾಮಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುವತ್ತ ಪೊಲೀಸರು ಗಮನ ಹರಿಸಿದ್ದರು. ಒಟ್ಟಿನಲ್ಲಿ ಮನುಷ್ಯನು ಮನುಷ್ಯನನ್ನೇ ನಂಬದ ಪರಿಸ್ಥಿತಿಯೂ ಉಂಟಾಗಿದೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿತ್ತು.