ಈ ಕಾಲದಲ್ಲಿ ಯಾರನ್ನು ಕೂಡ ನಂ-ಬುವ ಹಾಗಿಲ್ಲ. ಅದರಲ್ಲಿಯೂ ಬೆಂಗಳೂರಿಗೆ (Banglore) ಹೋದರಂತೂ ಹಳ್ಳಿಯ ಜನರನ್ನು ಯಾಮಾರಿಸುವವರೇ ಹೆಚ್ಚು. ಅಪ್ಪಿ ತಪ್ಪಿಯೂ ಚೆನ್ನಾಗಿ ಮಾತನಾಡುತ್ತಾರೆ ಎಂದು ಒಳ್ಳೆಯರು ಎಂದುಕೊಂಡರೆ ಅದಕ್ಕಿಂತ ಮೂರ್ಖತನವು ಮತ್ತೊಂದಿಲ್ಲ. ಇಲ್ಲೊಬ್ಬನು ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದವರನ್ನು ಯುವತಿ ಟಾ-ರ್ಗೆಟ್ ಮಾಡುತ್ತಿದ್ದ ಈ ಭೂಪನ ಬಗ್ಗೆ ತಿಳಿದರೆ ನಿಜಕ್ಕೂ ಶಾ-ಕ್ ಆಗುತ್ತದೆ.
ಹೌದು ಸಾಮಾನ್ಯವಾಗಿ ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಕ್ಕೆ ಬರುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಅಂತಹವರ ಹುಡುಗಿಯರನ್ನೇ ಟಾ-ರ್ಗೆಟ್ ಮಾಡಿ ಅವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದನು. ಉದ್ಯೋಗದ ಭರವಸೆಯನ್ನು ನೀಡಿದ ಈ ಭೂಪನು ಲಕ್ಷ ಲಕ್ಷ ಹಣವನ್ನು ಯುವತಿಯರಿಂದ ದೋ-ಚಿಕೊಂಡು ಬ್ಯಾಂಕಾಕ್ (Bankak) ನಲ್ಲಿ ಎಂಜಾಯ್ ಮಾಡುತ್ತಿದ್ದನು.
ಈ ಖ-ತರ್ನಾಕ್ 53 ವರ್ಷದ ಮೋಹನ್ ಕುಮಾರ್ (Mohan Kumar) ಎಂದು ಗುರುತಿಸಲಾಗಿದ್ದು, ಉದ್ಯೋಗಕ್ಕಂಗೂ ಬೆಂಗಳೂರಿಗೆ ಬರುತ್ತಿದ್ದ ಯುವತಿಯರನ್ನು ಎಫ್ಡಿಎ, ಎಸ್ಡಿಎ (FDA and SDA) ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದನು. ಹಣ ಪಡೆದ ಬಳಿಕ ಈ ಯುವತಿಯರ ಕಾಂಟಾಕ್ಟ್ ಗೂ ಸಿಗದೇ ಎ-ಸ್ಕೇಪ್ ಆಗಿ ದೂರದ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದನು.
ಎಸ್ಡಿಎ ಕೆಲಸ ಕೊಡಿಸುವ ಭರವಸೆ ನೀಡಿ ಗಿರಿಜಾ (Girija) ಎಂಬ ಯುವತಿ ಬಳಿ ವಿಧಾನಸೌಧದಲ್ಲಿ ಅಧಿಕಾರಿಗಳ ಪರಿಚಯವಿದೆ. ಹೀಗಾಗಿ ನೇರ ನೇಮಕಾತಿ ಮಾಡಿಸಿ ಕೆಲಸಕೊಡಿಸುವುದಾಗಿ ನಂಬಿಸಿದ್ದು, ಏಳು ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದನು. ಹಣ ಪಡೆದ ಈ ಮೋಹನ್ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಯುವತಿಯ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ಏಳು ಲಕ್ಷ ರೂಪಾಯಿಯನ್ನು ಕಳೆದುಕೊಂಡ ಈ ಯುವತಿಯೂ ವಿಧಾನಸೌಧ ಪೊಲೀಸ್ ಠಾಣೆ (Vidhana Sowdha Police Station) ಯಲ್ಲಿ ದೂರು ನೀಡಿದ್ದು, ಪೊಲೀಸರು ತ-ನಿಖೆ ಆರಂಭಿಸಿದ್ದರು. ಹೀಗಿರುವಾಗ ಬ್ಯಾಂಕಾಕ್ನಿಂದ ಬೆಂಗಳೂರು ವಿಮಾನ ನಿಲ್ದಾಣ (Banglore Airport) ಕ್ಕೆ ಬಂದ ಮೋಹನ್ ಅವರನ್ನು ಪೊಲೀಸರು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದು, ಉದ್ಯೋಗಕ್ಕಾಗಿ ಹಣ ನೀಡುವ ಮುನ್ನ ಯುವಕ ಯುವತಿಯರು ಎ-ಚ್ಚರ ವಹಿಸುವುದು ಅಗತ್ಯ.