ದಾಂಪತ್ಯ ಜೀವನವು ಸುಖವಾಗಿ ಇರಬೇಕು ಅಂದರೆ ಸತಿಪತಿಯರಿಬ್ಬರೂ ಅನ್ಯೋನ್ಯವಾಗಿರಬೇಕು. ಆಧುನಿಕತೆ ಹೆಚ್ಚಾದಂತೆ ಮಾನವನ ಬದುಕಿನ ಶೈಲಿಯಲ್ಲಿ ಬದಲಾವಣೆಗಳು ವೇಗವಾಗಿ ನಡೆಯುತ್ತಿವೆ. ಕೆಲವು ವರ್ಷಗಳ ಹಿಂದೆ, ಮದುವೆಯು ಬೇರ್ಪಡಿಸಲಾಗದ ಬಂಧವಾಗಿತ್ತು. ಎಷ್ಟೇ ಜಗಳವಾದರೂ, ಹಿರಿಯರ ಸಮ್ಮುಖದಲ್ಲಿ ಕಾರಣವೇನಿದ್ದರೂ ಬಗೆಹರಿಸುತ್ತಿದ್ದರು.
ಮದುವೆಯ ನಂತರದಲ್ಲಿ ವಿವಾಹತ್ತೇರದ ಸಂಬಂಧಗಳು ಹೆಚ್ಚಾಗುತ್ತಿದೆ. ಆದರೆ ಸಂಸಾರ ಚೆನ್ನಾಗಿರಬೇಕು ಅಂದರೆ ಇಬ್ಬರ ಮಾನಸಿಕ ಹಾಗೂ ದೈ-ಹಿ-ಕ ಎರಡೂ ಸಂಬಂಧಗಳು ಸರಿಯಾಗಿ ಇರಬೇಕು. ಆದರೆ ದಾಂಪತ್ಯ ಜೀವನದಲ್ಲಿ ದೈಹಿಕವಾಗಿ ಪತ್ನಿಗೆ ಸಂತೋಷ ನೀಡುವಲ್ಲಿ ಸೋಲುತ್ತಾರೆ. ದೈಹಿಕವಾಗಿ ಪತ್ನಿಗೆ ಸಂತೋಷ ನೀಡುವುದು ವಿಫಲವಾದಾಗ ದಾಂಪತ್ಯ ಜೀವನದಲ್ಲಿ ಒಡಕು ಕಾಣಿಸಿಕೊಳ್ಳುತ್ತದೆ.
ಪುರುಷರಲ್ಲಿ ಉಂಟಾಗುವ ನ-ರ ದೌ-ರ್ಬ-ಲ್ಯಕ್ಕೆ ಸಾಕಷ್ಟು ಕಾರಣಗಳಿವೆ. ಇತ್ತೀಚಿಗಿನ ಒತ್ತಡದ ಜೀವನ, ಆಹಾರ ಶೈಲಿ ಹಾಗೂ ದೈ-ಹಿಕ ಕಾಯಿಲೆಗಳಿಂದ ಈ ರೀತಿಯಾಗಬಹುದು. ಮುಖ್ಯವಾಗಿ ದಿನವೂ ಕನಿಷ್ಠ ಅರ್ಧ ಗಂಟೆಯಾದರೂ ವಾಕ್ ಮಾಡಬೇಕು. ನ-ರ ದೌ-ರ್ಬ-ಲ್ಯಕ್ಕೆ ಯೋಗಾಸನ ಮಾಡಿದರೆ ಇಂತಹ ಸಮಸ್ಯೆಗಳು ಬರುವುದಿಲ್ಲ.
ಅದ್ವೋಮುಖಸ್ವನಾಸನ, ಶ್ವೇತು ಬಂದಾಸನ, ವಿಪಕರಣಿ ಆಸನ, ಮತ್ಸಾಸನ ಈ ಆಸನಗಳನ್ನು ಮಾಡುತ್ತಾ ಬಂದರೆ ಇಂತಹ ಸಮಸ್ಯೆಯಿಂದ ದೂರ ಉಳಿಯಬಹುದು.ಅದಲ್ಲದೇ ಆಹಾರ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಇತೀಚಿನ ಆಹಾರ ಶೈಲಿ ನಮ್ಮ ಹಲವು ಸಮಸ್ಯೆಗಳಿಗೆ ಕಾರಣ ಎನ್ನಬಹುದು.
ಹೀಗಾಗಿ ಊಟದಲ್ಲಿ ಹಸಿರು ತರಕಾರಿ, ಧಾನ್ಯ ಮುದಲಾದವುಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಾಗಿ ಪಾಲಾಕ್ ಸೊಪ್ಪು ಸೇವನೆ ಮಾಡುವುದು ಒಳಿತು. ಈ ಪಾಲಾಕ್ ಸೊಪ್ಪು ರಕ್ತ ಪರಿಚಲನೆಗೆ ಅತ್ಯುತ್ತಮವಾದ ಆಹಾರವಾಗಿದೆ. ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲ್ಪಡುವಂತಹ ಅಶ್ವಗಂಧ ಚೂರ್ಣ ವನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು.
ಈ ಚೂರ್ಣವನ್ನು ಹಾಲಿಗೆ ಹಾಕಿ ಕುಡಿಯಬಹುದು. ಅದಲ್ಲದೇ ಚೂರ್ಣವನ್ನು ತಿಂದು ಒಂದು ಲೋಟ ಹಾಲನ್ನು ಕುಡಿಯುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಅದಲ್ಲದೇ ಲೈಂ-ಗಿ-ಕ ಸಾಮರ್ಥ್ಯ ಕಡಿಮೆ ಇರುವುದಕ್ಕೆ ಮುಖ್ಯ ಕಾರಣ ಇರುವ ಚ-ಟಗಳು ಎನ್ನಬಹುದು. ಹೀಗಾಗಿ ಮೊದಲು ಧೂ-ಮಪಾನ, ಮ-ದ್ಯಪಾನದಂತಹ ಚಟವನ್ನು ಬಿಟ್ಟು ಬಿಡಬೇಕು. ಅದರ ಜೊತೆಗೆ ಜೀವನದಲ್ಲಿ ಒತ್ತಡ ಹೆಚ್ಚಾದರೂ ಈ ಸಮಸ್ಯೆಯೂ ಶುರುವಾಗಬಹುದು. ಹೀಗಾಗಿ ಆದಷ್ಟು ಒತ್ತಡದ ಜೀವನದಿಂದ ಹೊರಬರುವುದು ಒಳ್ಳೆಯದು.