ಹುಡುಗಿಯರು ಹುಡುಗರನ್ನು ನೋಡಿದ ತಕ್ಷಣ ಮೊದಲು ಹುಡುಗರ ಯಾವ ಭಾಗವನ್ನು ಗಮನಿಸುತ್ತಾರೆ ಗೊತ್ತಾ? ಇದು ನೀವು ಊಹಿಸಿಯೂ ಇರಲ್ಲ ನೋಡಿ!!

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಭಾಗವಾಗಿದೆ. ವಿಭಿನ್ನ ಮನಸ್ಸಿನ ಇಬ್ಬರೂ ವ್ಯಕ್ತಿಗಳು ಜೊತೆಯಾಗಿ ಕೂಡಿ ಬಾಳಬೇಕು. ಇನ್ನ್ನು ಪ್ರತಿಯೊಬ್ಬರು ತಮ್ಮ ಮದುವೆಯ ಕುರಿತು ಸಾಕಷ್ಟು ಕನಸು ಕಾಣುತ್ತಿರುತ್ತಾರೆ. ಕೆಲವರು ಸರಳವಾಗಿ ಮದುವೆಯಾಗ ಬೇಕು ಅಂದುಕೊಂಡರೆ, ಕೆಲವರು ಅದ್ದೂರಿಯಾಗಿ ಮದುವೆಯಾಗಬೇಕು ಅಂದುಕೊಳ್ಳುತ್ತಾರೆ.

ಎರಡು ಫ್ಯಾಮಿಲಿ ಹಾಗೂ ಎರಡು ಜೀವಗಳು ಒಂದಾಗುವ ಘಳಿಗೆಯದು. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಘನತೆ ಪ್ರಶ್ನೆಯಾಗಿದೆ. ಈಗೀಗ ಮದುವೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಲೇ ಇದೆ. ಹಿಂದೆ ಆಡಂಬರದ ಮದುವೆಗಳು ಶ್ರೀಮಂತರಿಗೆ ಮಾತ್ರವಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದವರು ಕೂಡ, ಆಡಂಬರದಿಂದ ಮದುವೆ ಮಾಡಿ, ತಮ್ಮ ಘನತೆ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅದಲ್ಲದೇ, ಮದುವೆ ಸಮಾರಂಭದಲ್ಲಿ ಹಾಡು ಕುಣಿತ ಎನ್ನುವುದು ವಿದೇಶಿ ಸಂಸ್ಕೃತಿಯನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ. ಅದು ಅಲ್ಲದೇ ಮದುವೆ ಸಮಾರಂಭದಲ್ಲಿ ಹಾಡು ಕುಣಿತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ಇನ್ನು ತಾನು ಮದುವೆಯಾಗುವ ಹುಡುಗ ಆ ರೀತಿಯಿರಬೇಕು, ಈ ರೀತಿಯಿರಬೇಕು ಎಂದು ಹೆಣ್ಣು ಮಕ್ಕಳು ಕನಸು ಕಾಣುವುದು ಸರ್ವೇ ಸಾಮಾನ್ಯವಾದ ವಿಚಾರ. ಗಂಡಿಗಿಂತ ಹೆಣ್ಣು ತನ್ನ ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಂಡಿರುತ್ತಾರೆ. ತಾನು ಮದುವೆಯಾಗುವ ಹುಡುಗನ ಮನಸ್ಸು ಶುದ್ದವಾಗಿರಬೇಕು ಜೊತೆಗೆ ಸುಂದರವಾರಬೇಕು ಎಂದು ಬಯಸುತ್ತಾಳೆ.

ಹುಡುಗಿಯರಿಗೆ ಹುಡುಗರು ಆಕರ್ಷಿತರಾಗಲು ಏನೆಲ್ಲಾ ಗುಣಗಳು ಇರಬೇಕು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಅದಲ್ಲದೇ, ದೇಹ ಸೌಂದರ್ಯವೆನ್ನುವುದು ಹೆಚ್ಚು ದಿನ ಇರುವುದಿಲ್ಲ. ಹೀಗಾಗಿ ಹೆಣ್ಣು ಮಕ್ಕಳು ಬಾಹ್ಯ ಸೌಂದರ್ಯವನ್ನು ಗಮನಿಸುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳಿಗೆ ತನ್ನ ಪತಿಯಾಗುವವನು ಗಟ್ಟುಮುಟ್ಟಾಗಿ ಇರಬೇಕು. ಫಿಟ್ ಆಗಿರಬೇಕು ಎನ್ನುವುದು ಇರುತ್ತದೆ. ಅದಲ್ಲದೇ ಹುಡುಗರ ದೇಹದ ಈ ಮೂರು ಭಾಗವನ್ನು ಹುಡುಗಿಯರು ಮೊದಲು ಗಮನ ಹರಿಸುತ್ತಾರೆ.

What parts of a male’s body do women find attractive to stare at?

ಅಂದಹಾಗೆ, ಹುಡುಗಿಯರಿಗೆ ಹುಡುಗರ ಎದೆ ಭಾಗ ಅಗಲವಾಗಿದ್ದರೆ ಬಹಳ ಇಷ್ಟವಾಗುತ್ತದೆಯಂತೆ.ಈ ರೀತಿಯಾಗಿದ್ದರೆ, ಹುಡುಗರು ಬಹಳ ಬೋಲ್ಡ್ ಆಗಿರುತ್ತಾರೆ ಎಂದು ನಂಬುತ್ತಾರೆ. ಹುಡುಗರ ಭುಜ ಬಲಿಷ್ಟವಾಗಿದ್ದರೆ, ಆತ ಯಾವುದೇ ಕಷ್ಟಕಾಲದಲ್ಲಿ ತನ್ನನ್ನು ಸಾಕುತ್ತಾನೆ ಎನ್ನುವುದು ಹುಡುಗಿಯರ ನಂಬಿಕೆ.

Men's attractive body parts
Men’s attractive body parts

ಅಷ್ಟೇ ಅಲ್ಲದೇ ಹುಡುಗರ ಡ್ರೆಸಿಂಗ್ ಸೆನ್ಸ್ ಮೇಲೆ ಹುಡುಗಿಯರು ಹೆಚ್ಚು ಗಮನ ಹರಿಸುತ್ತಾರೆ. ಡ್ರೆಸಿಂಗ್ ಸ್ಟೈಲ್ ಚೆನ್ನಾಗಿದ್ದರೆ ಹುಡುಗಿಯರಿಗೆ ಅಂತಹ ಹುಡುಗರು ಬಹು ಬೇಗನೆ ಇಷ್ಟವಾಗುತ್ತಾರೆ. ಶಿಸ್ತು ಮತ್ತು ಜವಾಬ್ದಾರಿ ಯತ ಹುಡುಗನನ್ನು ಲೈಫ್ partner ಆಗಿ ಪಡೆಯೋಕೆ ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ. ಬೇಜವಾಬ್ದಾರಿ ಮತ್ತು ಅಶಿಸ್ತಿನ ಹುಡುಗರನ್ನು ಹುಡುಗಿಯರು care ಮಾಡಲ್ಲ.

Leave a Reply

Your email address will not be published. Required fields are marked *