ನಾಲ್ಕು ಮದುವೆಯಾಗಿದ್ದು ಸಾಲದೆ ಸುಳ್ಳು ಹೇಳಿ ಐದನೇ ಮದುವೆಯಾದ ವ್ಯಕ್ತಿಯ ಸಾಮಾನು ಕಟ್ ಮಾಡಿದ ಯುವತಿ! ಎಲ್ಲೆಡೆ ಗೊಂದಲ

ಒಂದಲ್ಲ ಎರಡಲ್ಲ ಆತ ಬರೋಬ್ಬರಿ ಐದು ಮದುವೆ ಆಗಿದ್ದ. ಕೊನೆಗೆ ಐದನೇ ಪತ್ನಿಯಿಂದಲೇ ಕಂಟಕ ಎದುರಿಸಬೇಕಾಯಿತು. ಸದ್ಯ ಈ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜನತೆಯನ್ನು ಬೆಚ್ಚಿಬಿಳಿಸಿದೆ. ಘಟನೆಯ ಹಿನ್ನೆಲೆ ತಿಳಿದರೆ ನೀವು ಕೂಡ ಆತಂಕಕ್ಕೆ ಒಳಗಾಗಬಹುದು. ಮಧ್ಯಪ್ರದೇಶದ ಸಿಂಗ್ರೌಲಿ ನಿವಾಸಿಯಾಗಿದ್ದ ಬೀರೇಂದರ್ ಗುರ್ಜರ್ ಜನ 5ನೇ ಪತ್ನಿಯಿಂದಲೇ ಹ-ತ್ಯೆಯಾದ ವ್ಯಕ್ತಿ.

ಮೃತ ವ್ಯಕ್ತಿ 5 ಮದುವೆಯಾಗಿದ್ದ. ಈತನನ್ನು 5ನೇ ಪತ್ನಿ ಕಾಂಚನಾ ಗುರ್ಜರ್ ಹ-ತ್ಯೆ ಮಾಡಿದ್ದಾಳೆ. ಕೊಡಲಿಯಿಂದ ಕೊಚ್ಚಿ ಆತನನ್ನು ಮುಗಿಸಿದ್ದು ಅಲ್ಲದೇ ಆತನ ಮ-ರ್ಮಾಂ-ಗವನ್ನೇ ಕೊಡಲಿಯಿಂದ ಕತ್ತರಿಸಿ ಬಿಸಾಡಿದ್ದಾಳೆ. ಹ-ತ್ಯೆ-ಗೆ ಒಳಗಾದ ಬೀರೇಂದರ್ ಪತ್ನಿ ಕಾಂಚನ ಗುರ್ಜರ್ ಪತಿಯ ಕೊಲೆಗೆ ಸಂಬಂಧಪಟ್ಟ ಹಾಗೆ ಅಪರಿಚಿತರ ಹೆಸರನ್ನು ಕೊತ್ವಾಲಿ ಪೊಲೀಸ್ ಸ್ಟೇಷನ್ ಗೆ ತಿಳಿಸಿ ಅವರ ಮೇಲೆ ಅನುಮಾನ ಇರುವುದಾಗಿ ಹೇಳಿದಳು.

ಕೊ-ಲೆಯಾದ ವ್ಯಕ್ತಿಯ ಮೃ-ತ ದೇ-ಹ ಫೆಬ್ರುವರಿ 21ರಂದು ಪತ್ತೆಯಾಗಿತ್ತು. ಈ ಘಟನೆಗೆ ಸಂಬಂಧಪಟ್ಟ ಹಾಗೆ ಪೊಲೀಸರು ತೀವ್ರವಾಗಿ ತನಿಖೆ ನಡೆಸಿದ್ದಾರೆ. ಮೃ-ತ ವ್ಯಕ್ತಿಯ ಸ್ನೇಹಿತರು ಸಂಬಂಧಗಳು ಎಲ್ಲರನ್ನೂ ಪ್ರಶ್ನೆ ಮಾಡಿದ್ದಾರೆ ಪೊಲೀಸರು. ಕೊನೆಗೆ ಕಾಂಚನ ಗುರ್ಜರ್ ಅವರನ್ನು ಕೂಡ ತೀವ್ರವಾಗಿ ತನಿಖೆ ಮಾಡಿದ ನಂತರ ಅಸಲಿ ವಿಚಾರ ಹೊರಗೆ ಬಿದ್ದಿದೆ. ಕೊನೆಗೂ ಕಾಂಚನ ಗುರ್ಜರ್ ಪತಿಯನ್ನು ತಾನೇ ಕೊ-ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಫೆಬ್ರುವರಿ 20ರ ರಾತ್ರಿ ಗಂಡನಿಗೆ 20 ನಿದ್ರೆ ಮಾತ್ರೆಗಳನ್ನು ಹಾಕಿ ಊಟ ಕೊಟ್ಟಿದ್ದಾಳೆ. ನಂತರ ಆತ ಎಚ್ಚರ ತಪ್ಪಿ ಬಿದ್ದ ಬಳಿಕ ಕೊಡಲಿಯಿಂದ ಕುತ್ತಿಗೆ ಹಾಗೂ ಮ-ರ್ಮಾಂ-ಗದ ಮೇಲೆ ಕೊಡಲಿ ಏಟು ನೀಡಿದ್ದಾಳೆ. ಅಷ್ಟೇ ಅಲ್ಲ ಮ-ರ್ಮಾಂ-ಗವನ್ನೇ ಕತ್ತರಿಸಿದ್ದಾಳೆ. ನಂತರ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಎಸೆದಿದ್ದಾಳೆ. ಇದಕ್ಕೆ ಕಾರಣವನ್ನು ಕೇಳಿದರೆ ತನ್ನ ಪತಿ ಮಧ್ಯ ವ್ಯಸನಿ ಆಗಿದ್ದರು.

ದಿನವೂ ಕುಡಿದು ಬಂದು ಕಿ-ರು-ಕು-ಳ ನೀಡುತ್ತಿದ್ದರು. ಇದೇ ಕಾರಣಕ್ಕೆ ತಾನು ಆತನನ್ನ ಹ-ತ್ಯೆ ಮಾಡಿರುವುದಾಗಿ ಕಾಂಚನ ಗುರ್ಜರ್ ಒಪ್ಪಿಕೊಂಡಿದ್ದಾಳೆ. ಕಾಂಚನ ಗುರ್ಜರ್ ಪತಿ ಬಿರೆಂದ್ರ ಗುರ್ಜರ್ ನ ಮೊದಲಿನ ನಾಲ್ಕು ಪತ್ನಿಯರು ಕೂಡ ಆತನ ಕಿ-ರು-ಕು-ಳ ತಾಳಲಾರದೆ ಓಡಿಹೋಗಿದ್ದರು ಎಂದು ಹೇಳಲಾಗಿದೆ. ಸದ್ಯ ಕಾಂಚನ ಗುರ್ಜರ್ ಪೊಲೀಸ್ ವಶದಲ್ಲಿ ಇದ್ದಾರೆ.

Leave a Reply

Your email address will not be published. Required fields are marked *