ತನ್ನ ಕಾ-ಮ ತೀಟೆ ತೀರಿಸಿಕೊಳ್ಳಲು 15 ವರ್ಷದ ಬಾಲಕನಿಗೆ ಮೊಬೈಲ್ ಕೊಡಿಸುವ ನೆಪದಲ್ಲಿ ಈ ಐನಾತಿ ಆಂಟಿ ಪ್ರತಿದಿನ ಮಾಡಬಾರದ ಕೆಲಸ ಮಾಡುತ್ತಿದ್ದಳು! ಈಗ ಈಕೆಯ ಸ್ಥಿತಿ ಏನಾಗಿದೆ ನೋಡಿ!!

ಕೆಲವೊಮ್ಮೆ ನಮ್ಮ ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳು ಬೆಚ್ಚಿ ಬೀಳಿಸುತ್ತವೆ. ಹೌದು ನಮ್ಮ ಸುತ್ತ ಮುತ್ತಲಲ್ಲಿಯೇ ದೌ- ರ್ಜನ್ಯ ನಡೆದರೂ ಆ ಬಗ್ಗೆ ನಮಗೆ ತಿಳಿದಿರುವುದಿಲ್ಲ. ದೌ- ರ್ಜನ್ಯಕ್ಕೊಳಗಾಗುವ ವ್ಯಕ್ತಿಯೂ ಕೂಡ ಈ ಬಗ್ಗೆ ಮಾತನಾಡುವುದಿಲ್ಲ. ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ಯಾಣ್ ನಗರದಲ್ಲಿ 15 ವರ್ಷದ ಪುಟ್ಟ ಬಾಲಕನ ಮೇಲೆ ನಡೆದ ಒಂದು ದೌ-ರ್ಜನ್ಯವು ಬೆಚ್ಚಿ ಬೀಳಿಸಿದೆ.

ಗಂಡು ಮಕ್ಕಳ ಮೇಲೂ ದೌ’ರ್ಜನ್ಯ ನಡೆಯುತ್ತದೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ಯಾಣ್ ನಗರದ 15 ವರ್ಷದ ಬಾಲಕನ ಮೇಲೆ 32 ವರ್ಷದ ಮಹಿಳೆ ಒಬ್ಬರು ಲೈಂ-ಗಿಕ ದೌ-ರ್ಜನ್ಯವನ್ನು ನಡೆಸಿದ್ದಾರೆ. 15 ವರ್ಷದ ಬಾಲಕನ ಕುಟುಂಬಕ್ಕೆ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಆಗಾಗ ಈ ಬಾಲಕನ ಮನೆಗೆ ಬಂದು ಹೋಗುತ್ತಿದ್ದಳು. 15 ವರ್ಷದ ಬಾಲಕನಿಗೆ ಫಿದಾ ಆಗಿದ್ದು ಪ್ರೀತಿ ಹುಟ್ಟಿಕೊಂಡಿದೆ. ಈ ಪ್ರೀತಿಯ ಸಲುವಾಗಿ ಬಾಲಕನಿಗೆ 20 ಸಾವಿರ ರೂಪಾಯಿ ಮೊಬೈಲ್ ಗಿಫ್ಟ್ ಕೊಟ್ಟಿದ್ದಾಳೆ.

ತದನಂತರದ ದಿನಗಳಲ್ಲಿ ಕಾಲ್ ಮಾಡಿ ಆ ಬಾಲಕ ಜೊತೆಗೆ ಮಾತನಾಡುತ್ತಿದ್ದಳು. ಅಷ್ಟೇ ಅಲ್ಲದೇ ಆ ಬಾಲಕನನ್ನು ಮನೆಗೆ ಕರೆಸಿಕೊಂಡು ದೈ’ಹಿಕ ಸಂಪರ್ಕವನ್ನು ಕೂಡ ಬೆಳೆಸಿದ್ದಾಳೆ. ಏಕಾಏಕಿ ಆ ಬಾಲಕನ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ಪೋಷಕರು ಸತ್ಯವನ್ನು ಬಾಯಿಬಿಡಿಸಲು ಪ್ರಯತ್ನ ಪಟ್ಟಿದ್ದಾರೆ.

ಕೊನೆಗೆ ಮಗನು ಬಾಯಿಬಿಡದ ಕಾರಣ ಶಿಕ್ಷಕರ ಸಹಾಯದಿಂದ ಬಾಯಿಬಿಡಿಸಿದ್ದಾರೆ. ಶಿಕ್ಷಕರು ಬಾಲಕನಿಗೆ ಗದರಿದಾಗ, ಆತ ತನ್ನ ಮೇಲೆ ಮಹಿಳೆ ಮಾಡುತ್ತಿದ್ದ ಎಲ್ಲಾ ದೌ-ರ್ಜನ್ಯವನ್ನೆಲ್ಲಾವನ್ನು ಇಂಚು ಇಂಚಾಗಿ ಹೇಳಿದ್ದಾನೆ. ಆದಾದ ಬಳಿಕ ಶಿಕ್ಷಕರು ಮತ್ತು ಪಾಲಕರು ಆ ಮಹಿಳೆಯ ಜೊತೆ ಸಂಪರ್ಕದಿಂದ ದೂರ ಉಳಿಯುವಂತೆ ತಿಳಿಸಿದ್ದಾರೆ.

ಆದರೆ ಆ ಮಹಿಳೆ ಬಾಲಕನಿಗೆ ಕರೆ ಮಾಡಿ ಮತ್ತೆ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡಿದ್ದಾಳೆ. ಈ ಪೋಷಕರು ಈ ಮಹಿಳೆಯಿಂದ ಮಗನನ್ನು ಕಾಪಾಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈಗಾಗಲೇ ಈ 32 ವರ್ಷದ ಮಹಿಳೆಯ ವಿರುದ್ಧ ಬಾಲಕನ ಪೋಷಕರು ದೂರು ದಾಖಲಿಸಿದ್ದಾರೆ. ಮಹಿಳೆ ಮಾತ್ರ ಬಾಲಕನ ಜೊತೆ ಪ್ರೀತಿಯಲ್ಲಿ ಇದ್ದೇನೆ ಎಂದು ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. 18 ವರ್ಷ ತುಂಬದ ಬಾಲಕನ ಜೊತೆ ಈ ಮಹಿಳೆ ಈ ರೀತಿಯ ಸಂಬಂಧ ಹೊಂದುವುದು ಸರಿಯಲ್ಲ ಎಂದು ಬಾಲಕನ ಪೋಷರು ತಿಳಿ ಹೇಳಲು ಪ್ರಯತ್ನ ಪಟ್ಟಿದ್ದಾರೆ.

Leave a Reply

Your email address will not be published. Required fields are marked *