ಮದುವೆ ಮನೆಯಲ್ಲಿಯೇ ಸಿ-ಗರೇಟ್ ಸೇದಿದ ಮದುಮಗಳು… ಮಡದಿಯನ್ನು ಕಂಡು ಕಂಗಾಲಾದ ಮದುಮಗ ಮಾಡಿದ್ದೇನು ಗೊತ್ತಾ!! !

Marriage fun video  :ಮದುವೆ(Marriage) – ಎರಡು ಜೀವಗಳು ಎಂದೆಂದೂ ಜೊತೆಯಾಗಿರುತ್ತೇವೆ ಎಂಬ ಪ್ರತಿಜ್ಞೆ.. ಎರಡು ಕುಟುಂಬಗಳ ಒಂದುಗೂಡುವಿಕೆ.. ಗುರು ಹಿರಿಯರ ಆಶೀರ್ವಾದದೊಂದಿಗೆ ಮಾಂಗಲ್ಯ ಧಾರಣೆ ಮಾಡಿ, ಕೈಯಲ್ಲಿ ಕೈ ಹಿಡಿದು ಸಪ್ತಪದಿ ತುಳಿದು ನವ ಜೀವನಕ್ಕೆ ಶುಭಕೋರಿ ಹೊಸ ಹಾದಿಯಲ್ಲಿ ಸಾಗುವುದು. ಮದುವೆ ಮನೆಯಲ್ಲಿ ಕುಟುಂಬಸ್ಥರು, ನೆರೆದಿರುವ ಸಂಬಂಧಿಗಳು ಶುಭ್ರ, ನವ ಉಡುಗೆ ತೊಟ್ಟು ಸಡಗರ, ಸಂಭ್ರಮದಿಂದ ಓಡಾಡುವುದೇ ಚೆಂದ.

ಜೀವನದಲ್ಲಿ ಒಮ್ಮೆ ನಡೆಯುವ ಮದುವೆ ಕಾರ್ಯಕ್ರಮದ ಎಲ್ಲಾ ಸಿಹಿ ಕ್ಷಣಗಳನ್ನು ಫೋಟೋದಲ್ಲಿ ಅಥವಾ ವಿಡಿಯೋ ಮಾಡುವುದರ ಮುಖಾಂತರ ಸೆರೆ ಹಿಡಿಯುವಲ್ಲಿ ಈಗ ಎಲ್ಲರೂ ಆಸಕ್ತಿಯನ್ನು ತೋರುತ್ತಾರೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಮದುವೆ ಮನೆಯಲ್ಲಿ ನಡೆದ ಹಾಸ್ಯ ಪ್ರಸಂಗಗಳು(Comedy incident) ಅಥವಾ ಅಚ್ಚರಿಯ ಘಟನೆಗಳು ಬಹುಬೇಗ ವೈರಲ್ ಆಗಿಬಿಡುತ್ತವೆ.

ಬೇಶರಂ ಹಾಡಿಗೆ ಕುಣಿದು ಕುಪ್ಪಳಿಸಿ ಸೋಶಿಯಲ್ ಮೀಡಿಯಾವನ್ನೇ ನಡುಗಿಸಿದ ಹಾಟ್ ಹುಡುಗಿ..ವಿಡಿಯೋ ನೋಡಿ ಬೆಚ್ಚಿ ಬೆರಗಾದ ದೀಪಿಕಾ ಪಡುಕೋಣೆ!!

ಮದುವೆ ಮನೆಯಲ್ಲಿ ವರನ ಎದುರಲ್ಲಿಯೇ ವಧುವು ಸಿ-ಗರೇಟ್ ಸೇದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ತಮ್ಮ ಮದುವೆ ವಿಡಿಯೋ different ಆಗಿರಬೇಕು ಎನ್ನುತ್ತಾ ಎಲ್ಲರೂ ಹೊಸ ರೀತಿಯ decorations, ಹೊಸ design ನ ಬಟ್ಟೆ ಬಂಗಾರಗಳನ್ನು ತೊಟ್ಟರೆ ಈಕೆ ಸಿ-ಗರೇಟ್ ಸೇದಿ ಹೊಗೆ ಬಿಟ್ಟಿದ್ದಾಳೆ. ವಿಡಿಯೋ ನೋಡಿದ ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ಸ್ ಗಳನ್ನು ನೀಡಿದ್ದಾರಂತೆ.

ವೈರಲ್ ಆದ ವಿಡಿಯೋದಲ್ಲಿ ಕಂಡು ಬಂದ ಹಾಗೆ ವಧುವು ಕೆಂಪು ಬಣ್ಣದ ಬಟ್ಟೆಯ ಮೇಲೆ ಬಂಗಾರ ಬಣ್ಣದ ಚಿತ್ತಾರವಿರುವ ಲೆಹೆಂಗಾವನ್ನು, ಸುಂದರವಾದ ಆಭರಣಗಳನ್ನು, ಧರಿಸಿದ್ದಾಳೆ. ವಧುವು ತನ್ನ ಕೋಣೆಯಲ್ಲಿ ಕೈಯಿಂದ ಮುಖವನ್ನು ಮುಚ್ಚಿಕೊಂಡು ಕುಳಿತಿರುತ್ತಾಳೆ.

ಆಗ ಆಕೆಯ ಸ್ನೇಹಿತರು ಹಾಗೂ ಕುಟುಂಬಸ್ಥರು ಬಂದು ವಧುವನ್ನು ಹೊಗಳುತ್ತಾರೆ. ನಂತರ ತಮಾಷೆಯಾಗಿ ಮಾತನಾಡುತ್ತಾ ವಧುವು ಸಿ-ಗರೇಟ್ ಅನ್ನು ವರನ ಎದುರಲ್ಲಿಯೇ ಸೇದಿ ಹೊಗೆಯನ್ನು ಬಿಡುತ್ತಾಳೆ. ಆ ವೇಳೆಯಲ್ಲಿ ವರನು ವಧುವನ್ನೇ ನೋಡುತ್ತಿದ್ದು, ‘ವರ ಕಂಗಾಲಾಗಿದ್ದಾನೆ’ ಎಂಬ ಕಾಮೆಂಟ್ಸ್ ಗಳು ವಿಡಿಯೋಕ್ಕೆ ದೊರೆತಿವೆ.

Leave a Reply

Your email address will not be published. Required fields are marked *