Manjunath and aruna : ಪ್ರೇಯಸಿಗೆ ಬೇರೆಯೊಬ್ಬರ ಜೊತೆಗೆ ಸಂಬಂಧವಿದೆ ಎಂದು ತಿಳಿದು ಕಥೆ ಮುಗಿಸಿದ ಪ್ರಿಯಕರ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿದ್ದ ಈತನಿಗೆ ಆಗಿದ್ದೇನು ಗೊತ್ತಾ :.. ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಂಬಲು ಸಾಧ್ಯವಾಗುವುದಿಲ್ಲ. ಇಂತಹದ್ದೆ ಒಂದು ಘಟನೆಯೊಂದು ಭೈರವೇಶ್ವರ ನಗರದಲ್ಲಿ ನಡೆದಿದೆ.
ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪ್ರೇಯಸಿಯನ್ನು ಚಾ-ಕುವಿನಿಂದ ಇರಿ-ದಿದ್ದಾನೆ. ಈ ವೇಳೆಯಲ್ಲೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ರಸ್ತೆ ಅಪಘಾ ತದಲ್ಲಿ ಸಾ-ವನ್ನಪ್ಪಿದ್ದಾನೆ. ಈ ಮಂಜುನಾಥ್ ತನ್ನ ಮೋಟಾರ್ ಸೈಕಲ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದಾನೆ.
ದ್ವಿಚಕ್ರ ವಾಹನ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾನೆ . ಹೆಲ್ಮೆಟ್ ಧರಿಸದಿರುವುದು ರಸ್ತೆಬದಿ ಬಿದ್ದಿದ್ದ ದೊಡ್ಡ ಕಲ್ಲಿಗೆ ತಲೆ ಬಡಿದಿದ್ದರಿಂದ ಸ್ಥಿತಿ ಮಾ ರಣಾಂತಿಕವಾಗಿದ್ದು ಪ್ರಾಣ ಬಿಟ್ಟಿದ್ದಾನೆ. ಪೂರ್ವ ಬೆಂಗಳೂರಿನ ಎಚ್‌ಎಎಲ್‌ನ ರಮೇಶ್ ನಗರದಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ಅಪಘಾ ತ ಸಂಭವಿಸಿದೆ.
ಮಂಜುನಾಥ್ ದ್ವಿಚಕ್ರ ವಾಹನವನ್ನು ಏಕೆ ಅಜಾಗರೂಕತೆಯಿಂದ ಓಡಿಸಿದ್ದನು ಎಂದು ತಿಳಿಯಲು ಪೊಲೀಸರಿಗೆ ಸ್ವಲ್ಪ ಸಮಯ ಬೇಕಾಯಿತು. ಈ ಅಪ-ಘಾತದ ನಡೆಯುವ ಒಂದು ಗಂಟೆಯ ಮೊದಲು ಭೈರವೇಶ್ವರ ನಗರದಲ್ಲಿ ಪ್ರೇಯಸಿಯನ್ನು ಇರಿದ ನಂತರ ಓಡಿಹೋಗಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಂಜುನಾಥ್ ತನ್ನ ಪ್ರೇಯಸಿ ಅರುಣಾ (40) ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಜಗಳವಾಡಿದ್ದನು. ಈ ವಿಚಾರದಿಂದ ಕೋಪ ಗೊಂಡ ಆತನು ಆಕೆಯ ಮುಖ, ಕುತ್ತಿಗೆ, ಹೊಟ್ಟೆ, ಬೆನ್ನಿಗೆ ಇ ರಿದಿದ್ದಾನೆ. ಅರುಣಾಳ ಕೂಗು ಅಕ್ಕಪಕ್ಕದವರಿಗೆ ಕೇಳುತ್ತಿದ್ದಂತೆ ಆತನು ಅಲ್ಲಿಂದ ಓಡಿಹೋಗಿದ್ದಾನೆ.
ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದಾದ ಕೇವಲ ಒಂದು ಗಂಟೆಯ ನಂತರ ಮಂಜುನಾಥ್ ಅವರು ಅಪ-ಘಾತದಿಂದ ಮೃ-ತ ಪಟ್ಟಿದ್ದಾರೆ. ಮಂಜುನಾಥ್ ಎರಡು ವರ್ಷಗಳ ಹಿಂದೆ ಅರುಣಾ ಅವರನ್ನು ಮೊದಲು ಭೇಟಿಯಾಗಿದ್ದರು. ಅವಳು ಪತಿಯಿಂದ ಬೇರ್ಪಟ್ಟಾಗ ಅವನು ಒಬ್ಬಂಟಿಯಾಗಿದ್ದನು. ಆಕೆಗೆ ಇಬ್ಬರು ಮಕ್ಕಳಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಮಂಜುನಾಥ್ ಮತ್ತು ಅರುಣಾ ಡೇಟಿಂಗ್ ಸಂಬಂಧ ಚಿಗುರೊಡೆದಿತ್ತು. ಸ್ವಲ್ಪ ಸಮಯದ ನಂತರ, ಮಂಜುನಾಥ್ ಅವರ ಅರುಣಾಗೆ ಭೈರವೇಶ್ವರ ನಗರದಲ್ಲಿ ಬಾಡಿಗೆ ಮನೆಯನ್ನು ಕೊಟ್ಟನು. ಆದರೆ ಆಕೆಗೆ ಬೇರೆಯವನ ಜೊತೆಗೆ ಸಂಬಂಧವಿದೆ ಎಂದು ತಿಳಿದು ಆಕೆಯ ಕಥೆ ಮುಗಿಸಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ತನ್ನ ಜೀವಕ್ಕೆ ಸಂಚಕಾರ ತಂದುಕೊಂಡಿದ್ದು ನಿಜಕ್ಕೂ ವಿಪರ್ಯಾಸ.