Manjulata and saif : ಶ-ವವಾಗಿ ಪತ್ತೆಯಾಗಿದ್ದ ಇಬ್ಬರೂ ಸಹೋದರಿಯರು, ತನಿಖೆಯ ವೇಳೆ ಹೊರಬಿತ್ತು ಅಸಲಿ ವಿಚಾರ, ಈ ಸ್ಟೋರಿ ಓದಿ.. ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನಂಬಲು ಸಾಧ್ಯವಿಲ್ಲವಾದರೂ ಕೂಡ ನಂಬಬೇಕಾಗುತ್ತದೆ..ಕೆಲವೊಮ್ಮೆ ಊಹೆಗೂ ನಿಲುಕದ ಘಟನೆಗಳು ಬೆಚ್ಚಿ ಬೀಳಿಸುವುದಿದೆ. ಇಬ್ಬರು ಸಹೋದರಿಯರ ಸಾವಿನ ತನಿಖೆಯಲ್ಲಿ ಅ’ಘಾತಕಾರಿ ವಿಚಾರಗಳು ಬೆಳಕಿಗೆ ಬಂದಿತ್ತು.
ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಿದ್ಯಾರ್ಥಿನಿ ಮನಿಷಾ ಮತ್ತು ಮಂಜುಲತಾ ಸಿದರ್ ದಾದಿಯರ ವಸತಿ ನಿಲಯದಲ್ಲಿ ಇದ್ದರು. ಮನೀಶಾ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಮಂಜುಲತಾ ಅವರನ್ನು ಭೇಟಿ ಮಾಡಲು ರಾಯಗಢದಿಂದ ಬಂದಿದ್ದರು. ಆದರೆ ಈ ವೇಳೆ ಈ ಇಬ್ಬರೂ ಇಬ್ಬರೂ ಯುವಕರನ್ನು ಭೇಟಿ ಮಾಡಿದ್ದರು. ಆ ಇಬ್ಬರೂ ಕೂಡ ಈ ಯುವತಿಯ ಕಥೆಯನ್ನು ಮು’ಗಿಸಲು ಪ್ಲಾನ್ ಮಾಡಿಕೊಂಡಿದ್ದರು ಎನ್ನುವುದು ನಿಜಕ್ಕೂ ವಿಪರ್ಯಾಸ.
ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿತ್ತು.2019ರ ಡಿಸೆಂಬರ್ 12, ಅಪ್ರಾಪ್ತ ಸೇರಿದಂತೆ ಮೂವರು ಶಂ-ಕಿತರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಸೈಫ್ ಖಾನ್ ಎಂದು ಪೊಲೀಸರು ಈ ಹಿಂದೆ ಗುರುತಿಸಿದ್ದರು. ಆದರೆ ಈ ವೇಳೆ ಪೊಲೀಸರು ಆ ಯುವತಿಯರಲ್ಲಿ ಒಬ್ಬರ ಜೊತೆಗೆ ಈ ಯುವಕರು ಸಂಬಂಧ ಹೊಂದಿದ್ದಾರೆಂದು ಊಹಿಸಲಾಗಿತ್ತು.
ತದನಂತರದ ತನಿಖೆಯಿಂದ ಆತ ನಿಜವಾಗಿ ಮಂಜುಲತಾಳನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ಅದಲ್ಲದೇ ಈ ಸೈಫ್ ಮತ್ತು ಮಂಜುಲತಾ ಸಂಬಂಧ ಹೊಂದಿದ್ದರು. ಆದಾದ ಬಳಿಕ ನ್ಯಾಯಾಲಯದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು ಎಂದು ಎಸ್‌ಎಸ್‌ಪಿ ಆರಿಫ್ ಶೇಖ್ ತಿಳಿಸಿದ್ದರು.2019 ರ ಮೇ 21 ರಂದು ವಿವಾಹವಾದ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದ್ದರು.
ಆದರೆ ಆಕೆಯ ಪೋಷಕರು ಇದನ್ನು ಕಂಡು ಮಗಳನ್ನು ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದರು. ಅದಲ್ಲದೇ ಮನೀಶಾ ನರ್ಸಿಂಗ್ ಕೋರ್ಸ್ ತೆಗೆದುಕೊಂಡಾಗ ರಾಯಗಢಕ್ಕೆ ತೆರಳಿದ್ದರು. ಈ ನಡುವೆ ಮಂಜುಲತಾ ತನ್ನ ಪತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಆದರೆ ಸೈಫ್ ಗೆ ಆಕೆಗೆ ಕಿ-ರುಕುಳ ನೀಡುವುದನ್ನು ಮುಂದುವರೆಸಿದ್ದನು. ಅದಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.
ಇದರಿಂದ ಮಂಜುಲತಾ ಅವರು ನವೆಂಬರ್ 3, 2019 ರಂದು ಪೊಲೀಸ್ ದೂ-ರು ದಾಖಲಿಸಿದ್ದರು. ಅದಲ್ಲದೇ ರಾಜಿ ಸಂಧಾನದ ನಂತರ ಅಧಿಕಾರಿಗಳು ಖಾನ್‌ಗೆ ಎಚ್ಚರಿಕೆ ನೀಡಿದ್ದರು. ಅದರ ಜೊತೆಗೆ ಪೊಲೀಸ್ ದೂರು ದಾಖಲಿಸಿದ್ದಕ್ಕಾಗಿ ಸೈಫ್ ತನ್ನ ವಿಚ್ಛೇದಿತ ಪತ್ನಿಯ ಮೇಲೆ ಕೋಪಗೊಂಡಿದ್ದರು. ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವ reels ವೀಡಿಯೊವನ್ನು ನೋಡಿದ್ದು ಆತನ ತಾಳ್ಮೆಯ ಕಟ್ಟೆ ಹೊಡೆದಿತ್ತು.
ಅದಲ್ಲದೇ ಸೈಫ್ ತನ್ನ ಮಾಜಿ ಪತ್ನಿಯನ್ನು ಅಸೂಯೆಯಿಂದ ಕೊ ಲ್ಲಲು ಯೋಜಿಸಿದ್ದನು. ಈ ಕೃತ್ಯಕ್ಕಾಗಿ ಸೈಫ್ ತನ್ನ ಸ್ನೇಹಿತ ಗುಲಾಮ್ ಮುಸ್ತಫಾ ಮತ್ತು ಬಾಲಾಪರಾ’ಧಿ ಸಹಚರನ ಸಹಾಯವನ್ನು ಪಡೆದಿದ್ದನ ಮುಸ್ತಫಾ ಅವರಿಗೆ ಸಹಾಯ ಮಾಡಲು 7 ಲಕ್ಷ ರೂಪಾಯಿ ಪಡೆದಿದ್ದನು. ಇತ್ತ ಮಂಜುಲತಾ ತನ್ನ ಸಹೋದರಿಯನ್ನು ಆಕೆಯ ಬಾಡಿಗೆ ನಿವಾಸದಲ್ಲಿ ಭೇಟಿಯಾಗುತ್ತಿರುವುದು ಆತನಿಗೆ ಗೊತ್ತಾಗಿತ್ತು.
ಸೈಫ್ ತನ್ನ ಪತ್ನಿ ಮಂಜುಲತಾ ಅವರನ್ನು ಕರೆದು ಭೇಟಿಯಾಗಲು ವ್ಯವಸ್ಥೆ ಮಾಡಿದ್ದನು. ಹೀಗಾಗಿ ಒಂದು ದಿನ ಮನೆಯಲ್ಲಿ, ಸೈಫ್ ಮತ್ತು ಮುಸ್ತಫಾ ಶಾಂತವಾಗಿ ಮಂಜುಲತಾ ಅವರೊಂದಿಗೆ ಮಾತನಾಡಿದ್ದರು. ಈ ಮಾತುಕತೆ ಜೋರಾಗಿ ಬಾಣಲೆಯಿಂದ ಮಂಜುಲತಾಳಿಗೆ ಹೊ-ಡೆಯಲು ಆರಂಭಿಸಿದ್ದನು.
ಕೊನೆಗೆ ಈ ಇಬ್ಬರು ಸಹೋದರಿಯರನ್ನು ಚಾ-ಕುವಿನಿಂದ ಇ-ರಿದು ಕೊಂ’ದಿದ್ದರು. ಮುಸ್ತಫಾ ಮತ್ತು ಖಾನ್ ಓಡಿಹೋಗಿರುವುದನ್ನು ಕಂಡ ಸ್ಥಳೀಯರು ನಂತರ ಶ-ವಗಳನ್ನು ಪತ್ತೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತನಾಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ತನಿಖೆಯ ತ್ವರಿತ ಕೆಲಸಕ್ಕಾಗಿ ಪೊಲೀಸ್ ತಂಡಕ್ಕೆ 40,000 ಅನ್ನು ಬಹುಮಾನವಾಗಿ ನೀಡಲಾಗಿತ್ತು.