ಇತ್ತೀಚೆಗಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಮನುಷ್ಯ ಯಾಕೆ ಪ್ರಾಣಿಗಳಂತೆ ವರ್ತಿಸುತ್ತಿದ್ದಾನೆ ಎಂದೇನಿಸುವುದು ಸಹಜ. ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನಂಬಲು ಸಾಧ್ಯವಿಲ್ಲದಂತೆದಂತೆ ಇದ್ದರೂ ಕೆಲವೊಮ್ಮೆ ನಂಬಬೇಕಾದ ಪರಿಸ್ಥಿತಿಯು ಎದುರಾಗುತ್ತದೆ. ಇಬ್ಬರು ಸಹೋದರಿಯರ ಸಾ-ವಿನ ತನಿಖೆಯಲ್ಲಿ ಅ-ಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಛತ್ತೀಸ್‌ಗಢದ ರಾಯ್‌ಪುರ (Chattis Gadh) ದಲ್ಲಿ ವಿದ್ಯಾರ್ಥಿನಿ ಮನಿಷಾ (Manisha) ವಸತಿ ನಿಲಯದಲ್ಲಿದ್ದರು. ಮನೀಶಾ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಮಂಜುಲತಾ ಅವರನ್ನು ಭೇಟಿ ಮಾಡಲು ರಾಯಗಢದಿಂದ ಬಂದಿದ್ದರು. ಇದೇ ಸಮಯದಲ್ಲಿ ಈ ಯುವತಿಯರು ಇಬ್ಬರೂ ಯುವಕರನ್ನು ಭೇಟಿ ಮಾಡಿದ್ದರು. ಆ ಯುವಕರೇ ಆ ಯುವತಿಯ ಕಥೆಯನ್ನು ಮು-ಗಿಸಲು ಪ್ಲಾನ್ ಮಾಡಿಕೊಂಡಿದ್ದರು.

ಹೌದು, ಕೆಲವು ವರ್ಷಗಳ ಹಿಂದೆ ಅಂದರೆ 2019 ರ ಮೇ 21 ರಂದು ವಿವಾಹವಾದ ಸೈಫ್ (Saif) ಹಾಗೂ ಮಂಜುಲತಾ (Manjulatha) ಈ ಇಬ್ಬರೂ ಸುಖವಾಗಿ ಸಂಸಾರ ಮಾಡುತ್ತಿದ್ದರು. ಆದರೆ ಆಕೆಯ ಪೋಷಕರು ಇದನ್ನು ಕಂಡು ಮಗಳನ್ನು ಬಿಟ್ಟು ಹೋಗುವಂತೆ ಒತ್ತಡ ಹೇರುತ್ತಿದ್ದರು. ಹೀಗಿರುವಾಗ ಮನೀಶಾ ನರ್ಸಿಂಗ್ ಕೋರ್ಸ್ ಗಾಗಿ ರಾಯಗಢ (Rayagada) ಕ್ಕೆ ತೆರಳಿದ್ದಳು. ಈ ನಡುವೆ ಮಂಜುಲತಾ ಕೂಡ ತನ್ನ ಪತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಆದರೆ ಈ ಸೈಫ್ ಆಕೆಗೆ ಕಿ-ರುಕುಳ ನೀಡುವುದನ್ನು ಮುಂದುವರೆಸಿದ್ದನು.
ಅದಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಿಂದ ಮಂಜುಲತಾ ಅವರು ನವೆಂಬರ್ 3, 2019 ರಂದು ಪೊಲೀಸ್ ದೂ-ರು ನೀಡಿದ್ದಳುಳು. ಅದಲ್ಲದೇ ರಾಜಿಯ ನಂತರದಲ್ಲಿ ಅಧಿಕಾರಿಗಳು ಖಾನ್‌ಗೆ ಎ-ಚ್ಚರಿಕೆ ನೀಡಿದ್ದರು. ಅದರ ಜೊತೆಗೆ ಪೊಲೀಸ್ ದೂರು ದಾಖಲಿಸಿದ್ದಕ್ಕಾಗಿ ಸೈಫ್ ತನ್ನ ವಿಚ್ಛೇದಿತ ಪತ್ನಿಯ ಮೇಲೆ ಕೋಪಗೊಂಡಿದ್ದನು.
ಅದಲ್ಲದೇ ತನ್ನ ಪತ್ನಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವ ಟಿಕ್‌ಟಾಕ್ (Tik Tok) ವೀಡಿಯೊವನ್ನು ನೋಡಿದ್ದು ಆತನ ತಾಳ್ಮೆಯ ಕಟ್ಟೆ ಹೊಡೆಯುವಂತೆ ಮಾಡಿತ್ತು. ಇದರಿಂದಾಗಿ ಸೈಫ್ ತನ್ನ ಮಾಜಿ ಪತ್ನಿಯ ಕಥೆ ಮುಗಿಸಲು ಪ್ಲಾನ್ ಹಾಕಿಕೊಂಡಿದ್ದನು. ಈ ಕೃ-ತ್ಯಕ್ಕಾಗಿ ಸೈಫ್ ತನ್ನ ಸ್ನೇಹಿತ ಗುಲಾಮ್ ಮುಸ್ತಫಾ (Gulam Musthafa) ಮತ್ತು ಬಾಲಾಪರಾಧಿ ಸಹಚರನ ಸಹಾಯವನ್ನು ಪಡೆದಿದ್ದನು.
ಗುಲಾಮ್ ಮುಸ್ತಫಾನು ಸೈಫ್ ನಿಂದ ಸಹಾಯ ಮಾಡಲು 7 ಲಕ್ಷ ರೂಪಾಯಿ ಪಡೆದಿದ್ದನು.ಹೀಗಿರುವಾಗ ಮಂಜುಲತಾ ತನ್ನ ಸಹೋದರಿಯನ್ನು ವಸತಿ ನಿಲಯದಲ್ಲಿ ಭೇಟಿಯಾಗುತ್ತಿರುವುದು ಆತನಿಗೆ ಗೊತ್ತಾಗಿತ್ತು. ಸೈಫ್ ತನ್ನ ಪತ್ನಿ ಮಂಜುಲತಾಳನ್ನು ಕರೆದು ಭೇಟಿಯಾಗಲು ವ್ಯವಸ್ಥೆ ಮಾಡಿದ್ದನು. ಸೈಫ್ ಮತ್ತು ಮುಸ್ತಫಾನು ಮಂಜುಲತಾ ಹಾಗೂ ಮನಿಷಾಳನ್ನು ಭೇಟಿಯಾಗಿದ್ದರು.
ಇವರಿಬ್ಬರ ನಡುವಿನ ಮಾತುಕಥೆಯು ಜೋರಾಗುತ್ತಿದ್ದಂತೆ ಸೈಫ್ ಮಾತ್ರ ಮಂಜುಲತಾಳಿಗೆ ಹೊ-ಡೆಯಲು ಆರಂಭಿಸಿದ್ದನು.ಕೊನೆಗೆ ಈ ಇಬ್ಬರು ಸಹೋದರಿಯರನ್ನು ಚಾ-ಕುವಿನಿಂದ ಇ-ರಿದು ಕೊಂದಿದ್ದರು. ಮುಸ್ತಫಾ ಮತ್ತು ಸೈಫ್ ಓಡಿಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ (CCTV footage) ಗಳನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತನಾಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಶೀಘ್ರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಕ್ಕೆ ಪೊಲೀಸ್ ತಂಡಕ್ಕೆ 40,000 ಅನ್ನು ಬಹುಮಾನವಾಗಿ ನೀಡಲಾಗಿತ್ತು. ಪ್ರಮುಖ ಆರೋಪಿ ಸೈಫ್ ಖಾನ್ ಎಂದು ಪೊಲೀಸರು ಈ ಹಿಂದೆ ಗುರುತಿಸಿದ್ದರು.ಆದರೆ ಈ ವೇಳೆ ಪೊಲೀಸರು ಆ ಯುವತಿಯರಲ್ಲಿ ಒಬ್ಬರ ಜೊತೆಗೆ ಈ ಯುವಕರು ಸಂಬಂಧ ಹೊಂದಿದ್ದಾರೆಂದು ಪೊಲೀಸರು ಅಂದುಕೊಂಡಿದ್ದರು.
ಆದರೆ ಕೊನೆಗೆ ತನಿಖೆಯಿಂದ ಸೈಫ್ ಎನ್ನುವ ಪ್ರಮುಖ ಆರೋಪಿಯು ಮಂಜುಲತಾಳನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸೈಫ್ ಮತ್ತು ಮಂಜುಲತಾ ಸಂಬಂಧ ಹೊಂದಿದ್ದು, ತದನಂತರದಲ್ಲಿ ನ್ಯಾಯಾಲಯದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು ಎಂದು ಎಸ್‌ಎಸ್‌ಪಿ ಆರಿಫ್ ಶೇಖ್ (SSP Arif Shekh) ತಿಳಿಸಿದ್ದರು. ಒಟ್ಟಿನಲ್ಲಿ ಈ ಘಟನೆಯು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.