ಪ್ರೀತಿ ಮಾಡಿದವನನ್ನು ಮದುವೆಯಾದ ಎರಡೇ ತಿಂಗಳಿಗೆ ದೇವರ ಪಾದ ಸೇರಿದ ಹುಡುಗಿ! ನಿಜಕ್ಕೂ ಆಗಿದ್ದೇನು ನೋಡಿ ಕಣ್ಣೀರು ಬರುತ್ತೆ!

ಚೆನ್ನಾಗಿ ಪ್ರೀತಿ ಮಾಡಿದವರೆಲ್ಲ ಚೆನ್ನಾಗಿ ಸಂಸಾರ ಮಾಡಲ್ಲ. ಈಗಿನ ಯುವಕ ಯುವತಿಯರು ಪ್ರೀತಿ ಮಾಡಿ ಆಮೇಲೆ ಮದುವೆಯಾದಾಗ ಸಂಸಾರದ ಕಷ್ಟವನ್ನು ಎದುರಿಸಲಾಗದೆ ತುಂಬಾ ದುಃಖ ಪಡುತ್ತಾರೆ. ಪ್ರೀತಿ ಮಾಡಿ ಮದುವೆಯಾಗುವುದಕ್ಕೂ ಮುಂಚೆ ಮನೆಯವರ ಅಭಿಪ್ರಾಯವನ್ನು ತೆಗೆದುಕೊಂಡು ಮದುವೆಯಾಗುವುದು ಉತ್ತಮ.

ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಪ್ರವೀಣ್ ಮತ್ತು ಅನುಷಾ ಎಂಬ ನವಜೋಡಿಗಳು ಎರಡು ತಿಂಗಳ ಹಿಂದೆ ಎಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಅನುಷಾ ಅನುಮಾನಾಸ್ಪಪದವಾಗಿ ಸಾ ವನ್ನಪ್ಪಿರುವುದು ವೈಟ್ ಫೀಲ್ಡ್ ವಿಭಾಗದ ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ ..

ಇಬ್ಬರೂ ಕೂಡ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡುತ್ತಿದ್ದರು. ಆದರೆ ಇವರು ಮನೆಯಲ್ಲಿ ವಿಷಯ ತಿಳಿಸಿದಾಗ ಮದುವೆಗೆ ಇವರಿಬ್ಬರ ಕುಟುಂಬದಲ್ಲಿ ವಿರೋಧವಿತ್ತು. ವಿರೋಧ ಇದ್ದರೂ ಕೂಡ ಇವರಿಬ್ಬರು ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾದರು. ಮದುವೆಯಾದಾಗ ಅನುಷಾ ಅವರ ಮನೆಯವರು ಇಬ್ಬರನ್ನು ಕರೆಸಿ, ಚೆನ್ನಾಗಿ ಬಾಳುವಂತೆ ಆಶೀರ್ವಾದ ಮಾಡಿದರು.

ಆದರೆ ಎರಡು ತಿಂಗಳಲ್ಲಿಯೇ ಅನುಷಾ ಇದ್ದಕ್ಕಿದ್ದಂತೆ ಮಹದೇವಪುರದ ಸಿಂಗಯ್ಯನಪಾಳ್ಯಯ ಬಾಡಿಗೆ ಮನೆಯೊಂದರಲ್ಲಿ ಶ ವವಾಗಿ ಪತ್ತೆಯಾಗಿದ್ದಾಳೆ. ಅನುಷಾಳ ಮನೆಯವರು ಅನುಷಾಳ ಸಾವಿಗೆ ಅವಳ ಅತ್ತೆ ಮಾವ ಕಾರಣ… ಎಂದು ದೂರನ್ನು ದಾಖಲು ಮಾಡಿದ್ದಾರೆ ವರದಕ್ಷಿಣ ಕಿರುಕುಳ ನೀಡಿ ಮಗಳನ್ನು ಸಾ ಯಿಸಿದ್ದಾರೆ ಎಂದು ಅನುಷಾಳ ತಂದೆ ತಾಯಿ ದೂರನ್ನು ದಾಖಲು ಮಾಡಿದ್ದಾರೆ.

ಅನುಷಾಳಿಗೆ ಆಸ್ತಿ ಮತ್ತು ವರದಕ್ಷಿಣೆ ಕಿ ರುಕುಳ ನೀಡಲಾಗಿದೆ ಮತ್ತು ಇದಕ್ಕೆ ಒಪ್ಪದೇ ಇದ್ದಾಗ ಅವಳನ್ನು ಹ ತ್ಯೆ ಮಾಡಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.. ಇನ್ನೂ ಯುವತಿ ಸಾ ವಿಗೆ ಅತ್ತೆ ನಾಗಮ್ಮ, ಸೋದರ ಮಾವ ರಾಜೇಶ್ ಹಾಗೂ ದೊಡ್ಡಪ್ಪ ತಿಮ್ಮೆಗೌಡನ ಮಗ ಮಹೇಶ್ ಕಾರಣವೆಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ..

Leave a Reply

Your email address will not be published. Required fields are marked *