ಹೌದು, ಜಾರಖಂಡ್ ನಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಸಪ್ತಪದಿ ತುಳಿದ ಪತ್ನಿಯನ್ನು ಅವಳ ಆಸೆಯಂತೆ ಅವಳಿಗೆ ನರ್ಸಿಂಗ್ ಕೋರ್ಸ್ ಮಾಡಿಸುತ್ತಾನೆ. ಅದು ಸಾಲ ಸೋಲ ಮಾಡಿ ಅವಳ ಇಚ್ಛೆಯನ್ನು ಪೂರ್ಣ ಮಾಡಿರುತ್ತಾನೆ ಗಂಡ. ಆದರೆ ಆಪತ್ನಿ ಮಾಡಿರುವ ಕೆಲಸವನ್ನು ಕೇಳಿ ನಿಜವಾಗಲೂ ಸಂಕಟವಾಗುತ್ತೆ. ಹಾಗಾದ್ರೆ ಆಪತ್ನಿ, ಏನು ಮಾಡಿದ್ದಾಳೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.
ಪತ್ನಿಯು ಆಸೆ ಪಟ್ಟಿದ್ದಾಳಲ್ಲ ಎಂದು ಪತ್ನಿಗೆ ನರ್ಸಿಂಗ್ ಕೋರ್ಸ್ ಓದಿಸುತ್ತಾನೆ ಗಂಡ. ಆದರೆ ಪತ್ನಿಯು ಓದಲ್ಲ ಮುಗಿದ ನಂತರ ನೌಕರಿಗೆ ಸೇರಿದ ಮೇಲೆ ಪತಿಗೆ ಟೋಪಿ ಹಾಕಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗುತ್ತಾಳೆ. 2020ರಲ್ಲಿ ಇವರ ಮದುವೆಯಾಗಿರುತ್ತೆ. ಪತ್ನಿಗೆ ಓದುವ ಆಸೆ ಇದೆಯಲ್ಲ ನಾನ್ಯಾಕೆ ಅಡ್ಡ ಬರಲಿ ಅಂತ ಆಕೆಯು ಕೂಡ ಮುಂದೆ ಬರಲಿ ಚೆನ್ನಾಗಿ ಓದಿ ಒಳ್ಳೆಯ ಹೆಸರನ್ನು ಗಳಿಸಲಿ ಎಂದು ಪ್ರೀತಿಯಿಂದ ಪತಿ ತನ್ನ ಕೈಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಅವಳನ್ನು ಓದಿಸುತ್ತಾನೆ.

ಒಂದು ದಿನ ಪತ್ನಿ ತನ್ನ ತವರು ಮನೆಗೆ ಹೋಗುವ ನೆಪದಲ್ಲಿ ಕಾಲೇಜಿಗೆ ಹೋದವಳು ವಾಪಸ್ ಬರೋದೇ ಇಲ್ಲ. ಆಗ ಗಂಡನಾದ ಟಿಂಕು ಕುಮಾರ್ ಯಾದವ್ ಅವರು ಪೊಲೀಸರಿಗೆ ದೂರನ್ನು ನೀಡುತ್ತಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಅವಳು ಪ್ರಿಯಕರನೊಂದಿಗೆ ಹೋಗಿದ್ದಾಳೆ ಎನ್ನುವ ಮಾಹಿತಿ ದೊರಕುತ್ತದೆ. ಒಂದು ದಿನ ಟಿಂಕು ಕುಮಾರಿ ಯಾದವ್ ಅವರ ಮೊಬೈಲ್ಗೂ ಕೂಡ ಮದುವೆಯಾದ ಫೋಟೋಗಳು ಬರುತ್ತವೆ.
ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿದರು ಕೂಡ ತನಗೆ ಮೋಸ ಮಾಡಿದ್ದಾಳೆ ಎಂದು ಉತ್ಪತ್ತಿ ಟಿಂಕು ಯಾದವ್ ಅವರು ತಮ್ಮ ಭಾರವಾದ ಮನಸ್ಸಿನಿಂದ ನೋವನ್ನು ಹೇಳಿಕೊಂಡಿದ್ದಾರೆ. ಉಂಡ ಮನೆಗೆ ಕನ್ನ ಹಾಕೋದು ಅಂದ್ರೆ ಇದೆ ಅಲ್ವಾ? ಸ್ನೇಹಿತರೆ, ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.