ಪ್ರಿಯಕರನ ಜೊತೆ ಪ್ರತಿದಿನ ಮಂಚದಾಟ ಆಡಲು ತಾಯಿ ಅಡ್ಡ ಬಂದಳು ಎಂದು, ಹೆತ್ತ ತಾಯಿಗೆ ಈಕೆ ಮಾಡಿದ್ದೇನು ಗೊತ್ತೇ? ಇಂತಾ ಮಕ್ಳು ಇರ್ತಾರೆ ನೋಡಿ!!

ತಾಯಿಗಿಂತ ಮಿಗಿಲಾದ ದೇವರಿಲ್ಲ, ಎಲ್ಲ ಸಂಬಂಧಗಳೂ ಹುಟ್ಟಿನಿಂದ ಭೂಮಿ ಮೇಲೆ ಬಂದ ಮೇಲೆ ಆಗುವಂತಹದ್ದು. ಆದರೆ ತಾಯಿ ಸಂಬಂಧ ಆಗಲ್ಲ, ಒಂಭತ್ತು ತಿಂಗಳು ಹೊತ್ತಾಗಿನಿಂದಲೇ ತಾಯಿ ಹಾಗೂ ಮಗುವಿನ ಸಂಬಂಧವು ಬೆಸೆದು ಕೊಳ್ಳುತ್ತದೆ. ಹೆತ್ತು ಬೆಳೆಸಿ ಈ ಭೂಮಿಗೆ ಜೀವವನ್ನು ತರುವ ತಾಯಿಯೇ ದೇವರು. ಕಣ್ಣಿಗೆ ಕಾಣುವ ದೇವರಿದ್ದರೆ ಅದು ತಾಯಿ ಮಾತ್ರ. ಜನುಮ ಕೊಟ್ಟ ತಾಯಿಗೆ ಸಮನಾದ ಇನ್ನೊಂದು ಶಕ್ತಿ ಜಗತ್ತಿನಲ್ಲಿಲ್ಲ.

ನಮ್ಮ ಪರಂಪರೆ, ಎಲ್ಲರಿಗಿಂತ ಮೊದಲು ತಾಯಿಗೆ ಗುರುವಿನ ಸ್ಥಾನ ಕೊಟ್ಟಿದೆ. ಅಮ್ಮನ ಪ್ರೀತಿಗೆ ಕೊನೆಯಿಲ್ಲ. ಪ್ರೀತಿಯ ಅಮೃತ ಧಾರೆ ಎರೆಯುವ ಅಮ್ಮನಿಗೆ ಅಮ್ಮನೇ ಸಾಟಿ ಬೇರೆ ಯಾರು ಇಲ್ಲ. ಪ್ರೀತಿಗೆ,ತ್ಯಾಗಕ್ಕೆ, ಸಹನೆಗೆ, ಭಾಧ್ಯತೆಗೆ ತಾಯಿಯ ಕೊಡುಗೆಯನ್ನು ವಿವರಿಸಲು ಅಸಾಧ್ಯ. ಗರ್ಭಿಣಿಯಾದ ಮೊದಲ ದಿನದಿಂದ ಹಿಡಿದು ಅನೇಕ ಕಷ್ಟಗಳನ್ನು ಅನುಭವಿಸಿ ಮಗುವನ್ನು ಪೊರೆಯುತ್ತಾಳೆ.

ತಾನು ಸೇವಿಸುವ ಆಹಾರವನ್ನು ತನ್ನ ರಕ್ತ ಮಾಂಸಗಳನ್ನು ಮಗುವಿಗೆ ಹಂಚಿ, ಮಗುವನ್ನು ಬೆಳೆಸುತ್ತಾಳೆ. ಇದಕ್ಕೆ ಹೇಳುವುದು ತಾಯಿ ಮಗುವಿನ ಸಂಬಂಧವು ಕರುಳಿನಿಂದಲೇ ಹುಟ್ಟಿಕೊಳ್ಳುತ್ತದೆ. ಕೆಟ್ಟ ಮಗಳು ಬೇಕಾದರೆ ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ತನ್ನ ಮಕ್ಕಳಿಗೆ ಎಷ್ಟೇ ವಯಸ್ಸಾದರೂ ತಾಯಿಗೆ ಮಾತ್ರ ಅವಳ ಮಕ್ಕಳು ಇನ್ನು ಚಿಕ್ಕವರಂತೆ ಕಾಣುತ್ತಾರೆ.

ಮಕ್ಕಳ ಶ್ರೇಯಸ್ಸನ್ನು ಬಯಸುವ ತಾಯಿಯನ್ನೇ ಪ್ರಿಯಕರನಿಗಾಗಿ ಮುಗಿಸಿದ ಘಟನೆಯೊಂದು ನಡೆದಿದೆ. ಪ್ರೇಮ ವಿವಾಹವನ್ನು ನಿರಾಕರಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಅಪ್ರಾಪ್ತ ಮಗಳೊಬ್ಬಳು ಸಾ-ಯಿಸಿದ್ದಾಳೆ. ಈ ಘಟನೆಯೊಂದು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಮಮತಾ ಕುಶ್ವಾಹಾ ಮೃತ ಮಹಿಳೆಯಾಗಿದ್ದು, ಮಮತಾ ಅವರ ಮಗಳು ಕಳೆದ ಕೆಲ ಸಮಯದಿಂದ ಯುವಕನೊಬ್ಬನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ ಮಗಳ ಪ್ರೀತಿಗೆ ತಾಯಿ ವಿರೋಧಿಸಿದ್ದು, ಆ ಕಾರಣಕ್ಕಾಗಿಯೇ ತಾಯಿಯನ್ನು ಮಗಳು ಮುಗಿಸಿದ್ದಾಳೆ. ಅಂದಹಾಗೆ, ಮಮತಾಳ ಮಗಳನ್ನು ಆಕೆಯ ಪ್ರಿಯಕರನು ಈ ಹಿಂದೆ ಅಪಹರಿಸಿದ್ದಳು.

ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದು, ಈ ಸಂಬಂಧ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರು ದಾಖಲಾಗಿದ್ದ ಬಳಿಕ ಯುವಕ ಜೈಲು ಪಾಲಾಗಿದ್ದನು. ಆದರೆ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದವನು ಮಮತಾಳ ಮಗಳನ್ನು ಮತ್ತೆ ಮಾತು ಆಡಿಸುತ್ತಿದ್ದನು. ಮಗಳಿಗೆ ಈ ವಿಚಾರವಾಗಿ ಬುದ್ಧಿವಾದ ಹೇಳಿದ್ದರು ಮಮತಾ.

ತಾಯಿ ಹೇಳಿದ ಬುದ್ಧಿವಾದವನ್ನು ಕೇಳಲು ತಯಾರಿಲ್ಲದ ಮಗಳು, ಏನೇ ಆಗಲಿ ಆತನೇ ಬೇಕೆಂದು ಹಟ ಮಾಡಿ ಕುಳಿತಿದ್ದಳು. ಕೊನೆಗೆ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಉಸಿರುಗಟ್ಟಿಸಿ, ಚಾ-ಕುವಿನಿಂದ ತಿವಿದು ಪ್ರಾ-ಣವನ್ನು ತೆಗೆದಿದ್ದಾಳೆ. ತಾಯಿಯನ್ನು ಮುಗಿಸಿದ ಬಳಿಕ ಮಂಚದಡಿಯಲ್ಲಿ ಶ-ವವನ್ನು ಇಟ್ಟು, ಪ್ರಿಯಕರನೊಂದಿಗೆ ರಾತ್ರಿ ಕಳೆದಿದ್ದಾಳೆ.

ಮಮತಾಳು ಬಾಡಿಗೆ ಮನೆಯಲ್ಲಿದ್ದ ವಾಸವಿದ್ದಳು. ಆದರೆ ಈ ವೇಳೆಯಲ್ಲಿ ಮನೆಯ ಮಾಲೀಕ ಸಂಶ-ಯ ಬಂದಿದ್ದು, ಪೊಲೀಸರಿಗೆ ಕರೆ ಮಾಡಿದ್ದಾರೆ. ಕೊನೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಪ್ರಿಯಕರನಿಗಾಗಿ ಹೆತ್ತ ತಾಯಿಯನ್ನು ಕೊ-ಲೆಗೈದ ಮಗಳು ಪ್ರಿಯಕರನ ಜೊತೆಯಲ್ಲಿಯೇ ಪೊಲೀಸರ ಅತಿಥಿಯಾಗಿದ್ದಾಳೆ.

Leave a Reply

Your email address will not be published. Required fields are marked *