ಒಳ ಉಡುಪು ಹಾಕದೆ ಬೆಡ್ ರೂಮ್ ನಲ್ಲಿ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕಾ ಮೆನನ್! ಎಲ್ಲೆಡೆ ವಿಡಿಯೋ ಸಿಕ್ಕಾಪಟ್ಟೆ ಓಡುತ್ತಿದೆ ನೋಡಿ!!

ಸಿನಿಮಾ ಲೋಕ, ಈ ಲೋಕವೇ ಬಣ್ಣ ಬಣ್ಣಗಳಿಂದ ಕೂಡಿರುತ್ತದೆ. ದೂರದಲ್ಲಿ ನೋಡುವವರಿಗೆ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ ಸಿನಿ ಲೋಕದಿಂದ ದೂರ ಸರಿಯುವುದು ಕಷ್ಟಕರ. ಸಿನಿ ಬದುಕು ಒಮ್ಮೆ ಒಬ್ಬ ಕಲಾವಿದರನ್ನು ಕೈ ಹಿಡಿದರೆ, ಅದೃಷ್ಟ ಒಲಿದು ಬಂದರೆ ನೇಮ್ ಫೇಮ್ ಎರಡು ಕೂಡ ತಾನಾಗಿಯೇ ಬಂದು ಬಿಡುತ್ತದೆ. ಈ ಸಿನಿಮಾರಂಗಕ್ಕೆ ಬಂದವರಿಗೆಲ್ಲಾ ಅವಕಾಶಗಳ ಹಿಂದೆ ಅವಕಾಶಗಳು ಸಿಗಬೇಕೆಂದೇನಿಲ್ಲ.

ಕೆಲವೊಮ್ಮೆ ಅವಕಾಶ ಸಿಗದೇ ಸಿನಿಮಾರಂಗದಿಂದ ದೂರ ಉಳಿಯಬಹುದು. ಈ ಬಣ್ಣದ ಜಗತ್ತು, ಎಲ್ಲರನ್ನೂ ಒಂದು ಕ್ಷಣವಾದರೂ ಸೆಳೆಯದೇ ಇರದು. ಈ ಬಣ್ಣದ ಜಗತ್ತಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಮತ್ತೆ ಆದರಿಂದ ಹೊರ ಬರುವುದು ತುಂಬಾನೇ ಕಷ್ಟ ಎಂದೇ ಹೇಳಬಹುದು. ಇನ್ನು ಈ ಸಿನಿಮಾ ಲೋಕದಲ್ಲಿ ಬದುಕು ಕಟ್ಟಿಕೊಂಡವರೂ ಸಾಕಷ್ಟು ಜನರಿದ್ದಾರೆ.

ಕೆಲವರು ನಟಿಯರು ಅಪರೂಪಕ್ಕೆ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಮಲಯಾಳಂ ಸಿನಿಮಾರಂಗದ ನಟಿ ಮಾಳವಿಕಾ ಮೆನನ್ ಒಂದು ಫೋಟೋ ಶೂಟ್ ನಿಂದಾಗಿ ಸುದ್ದಿಯಾಗಿದ್ದು, ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಮಾಳವಿಕಾ ಮೆನನ್ ಅವರು 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಈಗಾಗಲೇ ಮಲಯಾಳಂನ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ಮೆನನ್ ಗೆ ಸಾಕಷ್ಟು ಸಂಖ್ಯೆಯಅಭಿಮಾನಿಗಳು ಇದ್ದಾರೆ. ಒಂದು ತಮಿಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಮಾಳವಿಕಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 10 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಇತ್ತೀಚೆಗೆ ನಟಿ ಹಳದಿ ಬಣ್ಣದ ಡ್ರೆಸ್ ಹಾಕಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಆದರೆ ನಟಿ ಮಾಳವಿಕಾ ಮೆನನ್ ಅವರ ಪೋಸ್ಟ್ ನೋಡಿ ಅಭಿಮಾನಿಗಳು ಗರಂ ಆಗಿದ್ದರು. ನಟಿ ಶೇರ್ ಮಾಡಿಕೊಂಡಿದ್ದ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಮಾಳವಿಕಾ ಒಳ ಉಡುಪು ಹಾಕೇ ಇಲ್ಲ ಎಂಬ ರೀತಿಯಲ್ಲಿ ಕಂಡಿದ್ದು, ಈ ಕಾರಣದಿಂದಾಗಿ ನೆಟ್ಟಿಗರ ವಲಯದಲ್ಲಿ ವೈರಲ್ ಆಗಿತ್ತು.

ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ಮಾಳವಿಕಾ ಮೆನನ್ ಸಂದರ್ಶನದಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನದಲ್ಲಿ ಈ ವಿಡಿಯೋ ಬಗ್ಗೆ ಮಾತನಾಡಿದ್ದ ನಟಿ ಮಾಳವಿಕಾ ಮೆನನ್, “ನಾನು ಡ್ರೆಸ್ ಒಳಗೆ ಏನೂ ಹಾಕಿಕೊಂಡಿಲ್ಲ ಎಂಬ ರೀತಿಯಲ್ಲಿ ಎಲ್ಲೆಡೆ ಪ್ರಚಾರವಾಗುತ್ತಿದೆ. ಅದು ಜೂಮ್ ಮಾಡಿ, ಕ್ಲೋಸಪ್​​ನಲ್ಲಿ ಜನ ನೋಡಿ ಹಾಗೆ ಹೇಳುತ್ತಿದ್ದಾರೆ.

ಅದು ಲೈಟ್​​ನಿಂದಾಗಿ ಹಾಗೆ ಕಾಣುತ್ತಿದೆ. ಇದಕ್ಕಿಂತ ಮುಂಚೆ ನಾನು ಅದೇ ಉಡುಗೆಯಲ್ಲಿ ಒಂದು ಫೋಟೊ ಹಾಕಿದ್ದೆ. ಅದರಲ್ಲಿ ಸ್ಟ್ರಾಪ್ ಕಾಣುತ್ತದೆ’ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋವು ನೆಟ್ಟಿಗರ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ವರ್ಷ ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್ ಆಗಿತ್ತು. ಮುಂಬರುವ ದಿನಗಳಲ್ಲಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

Leave a Reply

Your email address will not be published. Required fields are marked *