18 ನೇ ವಯಸ್ಸಿಗೆ ಬೆಡ್ ರೂಂ ದೃಶ್ಯ ದಲ್ಲಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಗೊಂಡ ಯುವ ನಟಿ ಅನಿಕಾ!!!

ಸಿನಿಮಾರಂಗ ಎಂದ ಮೇಲೆ ಕೇಳಬೇಕೇ? ಇಲ್ಲಿ ನಟ ನಟಿಯರು ಏನು ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಅದಲ್ಲದೇ ಕೆಲವೊಮ್ಮೆ ಸೆಲೆಬ್ರಿಟಿಗಳು ಗಾಸಿಫ್ ಗಳ ಬಾಯಿಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಇತ್ತೀಚಿಗೆ ಇವರ ಓ ಮೈ ಡಾರ್ಲಿಂಗ್​ (Oh my Darling) ತೆರೆ ಕಂಡಿದ್ದು, ಈ ಸಿನಿಮಾದಲ್ಲಿ ಅನಿಖಾ ಲಿಪ್​ ಲಾಕ್ (Lip Lock) ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಲಿಪ್ ಲಾಕ್ ವಿಚಾರವಾಗಿ ನಟಿ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಲಿಪ್​ಲಾಕ್​ ಕುರಿತು ಹಲವು ಅಭಿಮಾನಿಗಳು ಹಲವಾರು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ನೆಟ್ಟಿಗರು ಹೀಗೆ ಪ್ರಶ್ನೆ ಮಾಡುತ್ತಿದ್ದಂ ತೆ ಸ್ವಲ್ಪ ಗರಂ ಆಗಿದ್ದಾರೆ.

ನೆಟ್ಟಿಗರ ಪ್ರಶ್ನೆಗೆ ಅಸಮಾಧಾನ ಹೊರಹಾಕಿದ ನಟಿ
ಅನಿಕಾ ಅವರು ಇನ್​​ಸ್ಟಾಗ್ರಾಮ್​​ (Instagram) ನಲ್ಲಿ ಆಕ್ಟಿವ್ ಆಗಿರುವ ನಟಿಯರಲ್ಲಿ ಒಬ್ಬರು. ಸೋಶಿಯಲ್ ಮೀಡಿಯಾದಲ್ಲಿ ನಟಿ ಅನಿಕಾರವರಿಗೆ ಲಿಪ್ ಲಾಕ್ ಪ್ರಶ್ನೆ ಕೇಳುತ್ತಿದ್ದಂತೆ, ‘ನಾನು ಸಿನಿಮಾ (Cinema) ಕಥೆ ಕೇಳುವಾಗ ನಿರ್ದೇಶಕರು ಲಿಪ್​ಲಾಕ್​ ಸೀನ್ ಬಗ್ಗೆಯೂ ಹೇಳಿದ್ದರು. ಆಗ ನಾನು ಓಕೆ ಎಂದೆ.

ನನಗೆ ಅದೇನು ಹೊಸತು ಎನಿಸಲಿಲ್ಲ. ದೃಶ್ಯಕ್ಕೆ ತಕ್ಕಂತೆ ನಟಿಸುವುದು ನಟರ ಕರ್ತವ್ಯ ಎಂದುಕೊಂಡೆ. ಶೂಟಿಂಗ್ ವೇಳೆ ಕಿಸ್ ಮಾಡುವಾಗ ನನಗೆ ಮುಜುಗರ ಆಗಲಿಲ್ಲ. ಕಿಸ್ಸಿಂಗ್ ದೃಶ್ಯದಲ್ಲಿ ನಟಿಸೋದು ದೊಡ್ಡ ವಿಚಾರ ಅಲ್ಲ, ಆದರೆ ಆ ದೃಶ್ಯಕ್ಕೆ ಜನರು ಇಷ್ಟರಮಟ್ಟಿಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ನನಗೆ ಗೊತ್ತಿರಲಿಲ್ಲ. ಜನರು ಅದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ, ಇದು ನನಗೆ ಮುಜುಗರ ಆಗುತ್ತಿದೆ” ಎಂದಿದ್ದಾರೆ.

*ನಟಿ ಅನಿಕಾ ಸುರೇಂದ್ರನ್ ಬಣ್ಣದ ಬದುಕಿನ ಹಾದಿ*
ನಟಿ ಅನಿಕಾ ಸುರೇಂದ್ರನ್ (Actress Anikaa Surendran) ಸಣ್ಣ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಕೇರಳ ಮೂಲದವರಾಗಿದ್ದು 2004ರಲ್ಲಿ ಜನಿಸಿದರು. ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟಿ ಅನಿಕಾ 2007ರಲ್ಲಿ ‘ಚೊಟ್ಟಾ ಮುಂಬೈ’ ಎಂಬ ಮಲಯಾಳಂ (Malayalam) ಸಿನಿಮಾದ ಮೂಲಕ ಎಂಟ್ರಿ ಕೊಟ್ಟರು.

https://youtu.be/Jsw0Ejnl0xM

ಕಾಲಿವುಡ್, ಟಾಲಿವುಡ್ ನಲ್ಲಿ ಸಕ್ರಿಯರಾಗಿದ್ದ ನಟಿಗೆ ‘ಅರೀಂಧಾಲ್’, ‘ವಿಶ್ವಾಸಂ’ ಸಿನಿಮಾವು ಹೆಸರು ತಂದು ಕೊಟ್ಟಿದೆ. ಸದ್ಯಕ್ಕೆ’ಬುಟ್ಟಾ ಬೊಮ್ಮ’ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಬಣ್ಣ ಹಚ್ಚಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *