ಕಿಡ್ನಿ ವೈಫಲ್ಯದಿಂದ ತನ್ನ ಪ್ರಾಣ ಹೋಗುವ ಮೊದಲು ಪತ್ನಿಯ ಕಥೆಯನ್ನು ಮುಗಿಸಿದ ಭೂಪ ಪತಿರಾಯ, ಅಷ್ಟಕ್ಕೂ ಆಗಿದ್ದೇನು ಗೊತ್ತಾ? ತಿಳಿದರೆ ಅಚ್ಚರಿ ಪಡ್ತೀರಾ!!

ಮನುಷ್ಯನು ಎಷ್ಟು ಸ್ವಾ-ರ್ಥಿಯಾಗುತ್ತಿದ್ದಾನೆ ಎನ್ನುವುದಕ್ಕೆ ಸಮಾಜದಲ್ಲಿ ನಡೆಯುವ ಘಟನೆಗಳೇ ಸಾಕ್ಷಿ. ಹೌದು ಅಲ್ಲೊಬ್ಬನು ಕಿಡ್ನಿ ಸ-ಮಸ್ಯೆ (Kidney Problem) ಯಿಂದ ಬಳಲುತ್ತಿದ್ದು, ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದನು. ಆದರೆ ಪತ್ನಿಯಾದವಳು ಆತನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಹತಾಶನಾದ ಈ ವ್ಯಕ್ತಿಯೂ ತೆಗೆದುಕೊಂಡ ನಿರ್ಧಾರದ ಬಗ್ಗೆ ತಿಳಿದರೆ ಶಾ-ಕ್ ಆಗುವುದು ಪಕ್ಕಾ. ಆ ಕುರಿತಾದ ಕಂಪ್ಲೀಟ್ ಮಾಹಿತಿಗಾಗಿ ಈ ಸ್ಟೋರಿಯನ್ನು ಒಮ್ಮೆ ಓದಿ.

ತನ್ನ ಆರೋಗ್ಯ ಕೈ ಕೊಡುತ್ತಿದ್ದಂತೆ ತನಗಿಂತ ಮೊದಲೇ ಹಂಡತಿ ಸಾ-ಯಬೇಕು ಎಂದು ನಿರ್ಧರಿಸಿ ಆಕೆಯನ್ನು ಕೊ-ಚ್ಚಿ ಕೊ-ಲೆ ಮಾಡಿರುವುದು ಘಟನೆಯೊಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ಬಳಿಯ ಬಾಲಕುಂದಿ ಗ್ರಾಮ (Balakundi village near Siraguppa in Bellary district) ದಲ್ಲಿ ನಡೆದಿದೆ. ಪತ್ನಿಯ ಕಥೆಯನ್ನು ಮುಗಿಸಿದ ವ್ಯಕ್ತಿಯ ಹೆಸರು ರಸೂಲ್‌ ಸಾಬ್‌ (Rasul Sab) ಆಗಿದ್ದು, ಜೀವ ಕಳೆದುಕೊಂಡ ಮಹಿಳೆಯೂ ಮೈಬುನಾ ಬಿ (Maibuna B) ಎನ್ನಲಾಗಿದೆ.

ಲಾರಿ ಡ್ರೈವರ್, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದವನು ಚೆನ್ನಾಗಿಯೇ ದುಡಿಯುತ್ತಿದ್ದನು. ಊರಲ್ಲಿ ಮಾಡಿರುವ ಸಾಲ ತೀರಿಸಿ ಉತ್ತಮವಾಗಿ ಜೀವನ ಮಾಡಬೇಕು ಎಂದುಕೊಂಡಿದ್ದನು. ಎಲ್ಲವೂ ಅಂದುಕೊಂಡಂತೆ ಆಗುತ್ತದೆ ಎನ್ನುವಷ್ಟರಲ್ಲಿ ಆರೋಗ್ಯವುವು ಕೈ ಕೊಡುತ್ತದೆ. ಆರೋಗ್ಯ ಸಮಸ್ಯೆಯೊಂದು ರಸೂಲ್‌ ಸಾಬ್‌ ನನ್ನು ಕಾಡುತ್ತದೆ.

ಹೌದು, ಮೂವತ್ತೈದು ವರ್ಷದ ಮೈಬುನಾ ಬಿ ಅವರ ಪತಿ ಈ ರಸೂಲ್‌ ಸಾಬ್‌ ಕಿಡ್ನಿ ವೈ-ಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದನು. ಈ ವೇಳೆ ಪತ್ನಿ ಆತನಿಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದು ಮನಸ್ಸಿಗೆ ತೆಗೆದುಕೊಂಡಿದ್ದಾನೆ. ಹೀಗಾಗಿ ನಾನು ಸಾ-ಯುವುದಕ್ಕಿಂತ ಮೊದಲೇ ಹೆಂಡತಿ ಸಾ-ಯಬೇಕು ಎಂದು ಆತ ನಿರ್ಧರಿಸಿದ್ದಾನೆ.

ಕೊನೆಗೆ ಹಿಂದೆ ಮುಂದೆ ಯೋಚನೆ ಮಾಡದೇನೆ ಮಲಗಿದ್ದ ಪತ್ನಿಯ ಕಥೆಯನ್ನು ಮು-ಗಿಸಿದ್ದಾನೆ. ಸದ್ಯಕ್ಕೆ ಈ ಘಟನೆಗೆ ಸಂಬಂಧ ಪಟ್ಟಂತೆ ತೆಕ್ಕಲಕೋಟೆ ಪೊಲೀಸ್‌ ಠಾಣೆ (Tekkalakote Police Station) ಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆ-ರೋಪಿಯನ್ನು ಬಂಧಿಸಲಾಗಿದೆ. ಇತ್ತ ಹೆತ್ತ ತಾಯಿಯನ್ನು ಕಳೆದುಕೊಂಡ ನೋವು ಒಂದೆಡೆ, ತಂದೆ ಕೂಡ ಜೈ-ಲು ಪಾಲಾಗಿದ್ದು ಈ ಎಲ್ಲಾ ನೋವಿನ ನಡುವೆ ಮಕ್ಕಳು ಅ-ನಾಥರಾಗಿದ್ದಾರೆ.

Leave a Reply

Your email address will not be published. Required fields are marked *