Mahesh babu daughter : ಬಣ್ಣದ ಲೋಕ, ಬಣ್ಣದ ಜಗತ್ತು ಈ ಹೆಸರನ್ನು ಕೇಳಲು ಒಂದು ರೀತಿಯಲ್ಲಿ ಖುಷಿಯೆನಿಸುತ್ತದೆ. ಆದರೆ, ಸಿನಿಮಾಲೋಕದಲ್ಲಿ ಸಕ್ರಿಯರಾಗಿದ್ದಾರೆ ಎಂದರೆ ಅವರನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಈ ಸಿನಿಮಾ ಲೋಕಕ್ಕೆ ಎಲ್ಲರನ್ನು ಸೆಳೆಯುವ ತಾಕತ್ತು ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಅನೇಕರು ಧೈರ್ಯ ಮಾಡಿ ಈ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ಸಿನಿಮಾ ಲೋಕ, ದೂರದಲ್ಲಿ ನೋಡುವವರಿಗೆ ಎಲ್ಲವೂ ಸುಂದರವಾಗಿಯೇ ಕಾಣಿಸುತ್ತದೆ.
ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ ಸಿನಿ ಲೋಕದಿಂದ ದೂರ ಸರಿಯುವುದು ಕಷ್ಟಕರವಾದದ್ದು. ಸಿನಿ ಬದುಕು ಒಮ್ಮೆ ಒಬ್ಬ ಕಲಾವಿದರ ಕೈ ಹಿಡಿದರೆ, ಅದೃಷ್ಟ ಒಲಿದು ಬಂದರೆ ನೇಮ್ ಫೇಮ್ ಎರಡು ಕೂಡ ತಾನಾಗಿಯೇ ಬಂದು ಬಿಡುತ್ತದೆ. ಇನ್ನು ಕೆಲವೊಮ್ಮೆ ಸ್ಟಾರ್ ನಟರ ಮಕ್ಕಳು ತಮ್ಮ ತಂದೆತಾಯಿಯಂತೆ ಬಣ್ಣದ ಬದುಕನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸಿನೆಮಾ ಅವಕಾಶಕ್ಕಾಗಿ ನನಗೂ ಮಂಚಕ್ಕೆ ಕರೆದಿದಿದ್ದರು ಕಮಿಟ್ಮೆಂಟ್ ಮಾಡಿಕೊಳ್ಳಿ ಅಂದಿದ್ದರು ಎಂದ ನಟಿ ನಯನತಾರಾ! ಬೆಚ್ಚಿಬಿದ್ದ ಚಿತ್ರರಂಗ, ನಟಿ ಹೇಳಿದ್ದೇನು ನೋಡಿ!!
ಆದರೆ ಇದೀಗ ಖ್ಯಾತ ನಟ ಮಹೇಶ್ ಬಾಬುರವರ ಮಗಳಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಆದರೆ ನಟನ ಮಗಳು ಸಿತಾರ ಹತ್ತು ವರ್ಷಕ್ಕೆ ಲಕ್ಷ ಲಕ್ಷ ಹಣ ದುಡಿಯುತ್ತಿದ್ದಾಳೆ. ಅದುವೇ ಸೋಶಿಯಲ್ ಮೀಡಿಯಾದ ಮೂಲಕ ಎಂದರೆ ನಂಬಲೇಬೇಕು.ಹೌದು, ನಟ ಮಹೇಶ್ ಬಾಬು ಮಗಳು ಸಿತಾರಾ ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ ಆದರೂ ಸಿಕ್ಕಾಪಟ್ಟೆ ಅಭಿಮಾನಿಗಳ ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸಿತಾರಾಗೆ ಸಾಕಷ್ಟು ಸಂಖ್ಯೆಯ ಫಾಲ್ಲೋರ್ಸ್ ಇದ್ದಾರೆ. ಈ ಹಿಂದೆಯಷ್ಟೇ ಒಂದು ಮಿಲಿಯನ್ ದಾಟಿದ ಖುಷಿಗೆ ಸಿತಾರಾ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದರು. ಈ ಧನ್ಯವಾದ ಹೇಳಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.ಅಮ್ಮನಂತೆ ಮಗಳು ಸಿತಾರಾ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಬ್ಯುಸಿಯಾಗಿದ್ದು,
ಸದಾ ಒಂದಲ್ಲ ಒಂದು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹೌದು ಮಹೇಶ್ ಬಾಬುರವರ ಮಗಳು ಸಿತಾರರವರು ಡ್ಯಾನ್ಸರ್ ಕೂಡ ಆಗಿದ್ದು, ಆಗಾಗ ಡ್ಯಾನ್ಸ್ ಮಾಡಿದ ವಿಡಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಕೇವಲ ಹತ್ತು ವರ್ಷ ವಯಸ್ಸಾಗಿರುವ ಸಿತಾರಾ ಬಾಲ ನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಅಪ್ಪನ ಸಿನಿಮಾಗಳನ್ನು ಹೆಚ್ಚಿನ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡುತ್ತಾರೆ ಈ ಸಿತಾರಾ.
ಸ್ಟಾರ್ ಕಿಡ್ಸ್ ಆಗಿರುವ ಸಿತಾರಾ ಒಂದು ವಿಡಿಯೋ ಹಾಕಿದರೆ ಸಾಕು, ಮಿಲಿಯನ್ ಗಟ್ಟಲೇ ವ್ಯೂಸ್ ಕಾಣುತ್ತವೆ. ಹೀಗೆ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಸಿತಾರ ಈಗಲೇ ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಒಂದು ವಿಡಿಯೋದಲ್ಲಿ ಕಂಪನಿಯ ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡಲು ಸಿತಾರ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿಗಳನ್ನು ಕೇಳುತ್ತಾರೆ. ಆದರೆ ಈ ಸಿತಾರರವರ ಸೋಷಿಯಲ್ ಮೀಡಿಯಾವನ್ನು ಅವರ ತಾಯಿ ಮೆಂಟೈನ್ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯ ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿರುವ ಸ್ಟಾರ್ ಕಿಡ್ಸ್ ಸಿತಾರರವರನ್ನು ಯಾವ ನಿರ್ಮಾಪಕ ಲಾಂಚ್ ಮಾಡುತ್ತಾರೆ ಎನ್ನುವ ಕುತೂಹಲವಿದೆ.