ಕರೆದ ತಕ್ಷಣ ಹೆಂಡತಿ ಲೈಂ ಗಿಕ ಸಂಭೋಗಕ್ಕೆ ಬರಲಿಲ್ಲ ಅಂತ 4 ವರ್ಷದ ಮಗುವಿನ ಮುಂದೆಯೇ ಗಂಡ ಹೆಂಡತಿಗೆ ಮಾಡಿದ್ದೇನು ನೋಡಿ!!!

Maharshtra husband and wife : ಮನುಷ್ಯನ ಮನಸ್ಥಿತಿಯು ಬದಲಾಗಿದೆ. ದಾಂಪತ್ಯ ಜೀವನದಲ್ಲಿ ಏನಾದರೂ ಸಣ್ಣ ತಪ್ಪುಗಳು ನಡೆದರೆ ಸತಿ ಪತಿಯರಿಬ್ಬರೂ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಅನಾಹುತವನ್ನು ಮಾಡಿಕೊಂಡು ಬಿಡುತ್ತಾರೆ. ಇಲ್ಲೊಬ್ಬ ಪತಿರಾಯನು ಕೋಪದ ಕೈಗೆ ಬುದ್ಧಿಯನ್ನು ಕೊಟ್ಟಿದ್ದಾನೆ. ಪತಿಯೊಬ್ಬನು ತನ್ನ ಪತ್ನಿಯನ್ನು ನಾಲ್ಕು ವರ್ಷದ ಮಗಳ ಎದುರು ಇಟ್ಟಿಗೆಯಿಂದ ಹೊ-ಡೆದು ಜೀವ ತೆಗೆದ ಘಟನೆಯು ಶುಕ್ರವಾರ ತಡರಾತ್ರಿ ನಡೆದಿದೆ.

ಬಿಹಾರದ ಭಾಗಲ್‌ಪುರ ಜಿಲ್ಲೆಯ ನಾಥನಗರ ಮಧುಸೂದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿ ರಾಘೋಪುರ ಟಿಕಾರ್‌ನಲ್ಲಿ ನಡೆದಿದ್ದು, ಪತ್ನಿ ಇಶಾ ದೇವಿ (26) ಗಂಡನ ಕೈಯಲ್ಲಿ ಅಂತ್ಯ ಕಂಡಿದ್ದಾಳೆ. ಕೊನೆಗೆ ಈ ಆರೋಪಿ ಪಂಕಜ್ ಯಾದವ್ ಪರಾರಿಯಾಗಿದ್ದು, ಕೊನೆಗೂ ಆರೋಪಿಯು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹೌದು ಲೈಂ ಗಿಕ ಸಂಭೋಗಕ್ಕೆ ಅವಕಾಶ ನೀಡಲಿಲ್ಲ ಎಂದು ಕೋಪ ಗೊಂಡ ಪತಿಯೊಬ್ಬ ಪತ್ನಿಯನ್ನು ಕತ್ತು ಹಿ-ಸುಕಿ ಜೀವ ತೆಗೆದ ದಾರುಣ ಘಟನೆಯು ನಡೆದಿದೆ. ಮಗು ಹಾಗೂ ಅತ್ತೆಯ ಹೇಳಿಕೆ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಬಂಧಿಸಲು ತಂಡ ರಚಿಸಿದ್ದು, ಕೌಟುಂಬಿಕ ಕಲಹದಿಂದ ಪಂಕಜ್ ತನ್ನ ಪತ್ನಿಯನ್ನೂ ಕೊಂದಿರುವ ಕುರಿತಾಗಿ ಹಲವಾರು ಹಂತಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಹಿಂದುಗಳಿಗಿಂತ ಮುಸ್ಲಿಮರು ಒಳ್ಳೆ ಸುಖ ಕೊಡ್ತಾರೆ ಎಂದು ಸಂಚಲನ ಮೂಡಿಸುವ ಹೇಳಿಕೆ ನೀಡಿದ ನಟಿ ಸ್ವರಾ ಭಾಸ್ಕರ್! ತಬ್ಬಿಬ್ಬಾದ ಚಿತ್ರರಂಗ!!

ಕೆಲವು ಸ್ಥಳೀಯರಿಂದ ಹಾಗೂ ಮಹಿಳೆಯ ಸಂಬಂಧಿಕರಿಂದಲೂ ಸಾಕ್ಷಿಗಳನ್ನೂ ಪಡೆದಿದ್ದಾರೆ. ‘ಅಪ್ಪ ಮಮ್ಮಿಯನ್ನೂ ಕೊಂ ದು ಹಾಕಿದರು. ಅಪ್ಪ ಆಗಾಗ ಅಮ್ಮನನ್ನು ಹೊ ಡೆಯುತ್ತಿದ್ದರು. ಆ ರಾತ್ರಿ ಅವರು ಜಗಳವಾಡಿದರು ಮತ್ತು ನಂತರ ಅವರು ತಾಯಿಯನ್ನು ಕೊಂ ದು ಹಾಕಿದರು’ ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಕೆಲವು ತಿಂಗಳಿಂದ ಮಗ ಮತ್ತು ಸೊಸೆ ನಡುವೆ ಯಾವುದೋ ವಿಚಾರಕ್ಕೆ ಜಗಳ ಆಡುತ್ತಿದ್ದರು.

Maharshtra husband and wife
Maharshtra husband and wife

ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಇಟ್ಟಿಗೆಯಿಂದ ಪತ್ನಿಯನ್ನು ತಲೆಗೆ ಜ ಜ್ಜಿ ಜೀವ ತೆಗೆದಿದ್ದಾನೆ. ಎಂದು ಮೃ ತಳ ಅತ್ತೆ ಸುಖಾದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ತನ್ನ ಪತಿ ಪಂಕಜ್ ಯಾದವ್ ಪತ್ನಿ ಜತೆಗೆ ತೀವ್ರ ಜಗಳ ಆಡಿದ್ದನು. ವಾದ ವಾಗ್ವಾದ ಬೆಳೆದು ಪಂಕಜ್ ಕೋಪದಿಂದ ಇಟ್ಟಿಗೆ ಎತ್ತಿಕೊಂಡು ಹೋಗಿ ಪತ್ನಿಯ ತಲೆ, ಮುಖಕ್ಕೆ ಪದೇ ಪದೆ ಹೊ ಡೆದು, ಸ್ಥಳದಲ್ಲೇ ಮುಗಿಸಿದ್ದಾನೆ.

ಕೊ-ಲೆ ನಂತರ ಅವನು ತನ್ನ ಹೆಂಡತಿಯ ಶ-ವವನ್ನು ಹತ್ತಿರದ ತೋಟದಲ್ಲಿ ಎಸೆದಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯನ್ನು ಮುಗಿಸಿದನಂತರ ಶ-ವವನ್ನು ತೋಟ ಖಾನಿ ತೋಟದಲ್ಲಿ ಎಸೆದಿದ್ದನು. ಬೆಳಗ್ಗೆ ತೋಟಕ್ಕೆ ಹೋಗಿದ್ದ ಜನರು ಮಹಿಳೆಯ ಶವವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆ ಮುಖ ಮುಖ ಸಂಪೂರ್ಣ ವಿರೂಪಗೊಂಡಿದ್ದು, ಸ್ಥಳೀಯರು ತಕ್ಷಣ ಪೊಲೀಸ​ರಿಗೆ ಮಾಹಿತಿ ನೀಡಿದ್ದಾರೆ.

ಆ ಕೂಡಲೇ ಮಧುಸೂದನಪುರ ಎಸ್‌ಎಚ್‌ಒ ಮಹೇಶ್‌ಕುಮಾರ್ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಡಿಎಸ್ಪಿ ಅಜಯ್ ಕುಮಾರ್ ಚೌಧರಿ ಕೂಡ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಮಧುಸೂದನಪುರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತನಿಖೆ ನಡೆಸಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೊನೆಗೂ ಪತಿ ಸಂಜಯ್ ಸಾಖ್ರೆಯನ್ನೂ ಪೊಲೀಸರು ಬಂಧಿಸಿದ್ದು, ಆರೋಪಿಯೂ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪೊಪಾಳಿ ಉಮರಖಂಡ ತಾಲೂಕಿನ ವಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಈ ಭೂಪ ಪತ್ನಿಯ ಜೀವಕ್ಕೆ ಕುತ್ತು ತಂದ, ಆದರೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Leave a Reply

Your email address will not be published. Required fields are marked *