ವಿವಾಹ ಮಾಹಿತಿ ಕೇಂದ್ರದ ತಿರುಚ್ಚಿಯ ಮಹಾಲಕ್ಷ್ಮಿ ಎನ್ನುವ ಮಹಿಳೆಯನ್ನು ಮದುವೆಯಾಗಿದ್ದ ಉದಯ್ ಕುಮಾರ್, ಆದರೆ ಈ ಮಹಿಳೆ ಅಸಲಿ ಮುಖ ಹೊರಬಿದ್ದಾಗ ಉದಯ್ ಕುಮಾರ್ ಶಾಕ್, ಇಲ್ಲಿದೆ ನೋಡಿ ಅಸಲಿ ಕಥೆ.. ಪ್ರತಿಯೊಬ್ಬರ ಜೀವನಕ್ಕೂ ಮದುವೆ ಎನ್ನುವುದು ತಿರುವಿನ ಘಟ್ಟ. ಮದುವೆಯಾದ ಬಳಿಕ ಹೊಂದಿಕೊಂಡು ಬದುಕುವುದು ಬಹಳ ಮುಖ್ಯವಾಗಿದೆ. ಆದರೆ ಈ ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಸಂಬಂಧ ಉಳಿಯುವುದಿಲ್ಲ.
ಇತ್ತೀಚೆಗಿನ ದಿನಗಳಲ್ಲಿ ಮದುವೆ ಸಂಬಂಧಗಳು ಮುರಿದು ಬೀಳುತ್ತಿದೆ. ಹೌದು ಮದುವೆಗಳು ಅರ್ಥವನ್ನು ಕಳೆದುಕೊಂಡು ಬಿಟ್ಟಿದೆ ಎನ್ನುವುದು ಈ ಘಟನೆಯೊಂದು ಸಾಕ್ಷಿಯಾಗಿವೆ. ತಿರುಚ್ಚಿಯ ಯುವತಿಯೊಬ್ಬಳಿಗೆ ಎರಡನೇ ಪತಿಯಿಂದರೂ ಕೂಡ 15ಕ್ಕೂ ಹೆಚ್ಚು ಪುರುಷರೊಂದಿಗೆ ಸಂಪರ್ಕ ಹೊಂದಿ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದೂ, ಈ ಬಗ್ಗೆ ಪತಿಯೇ ದೂರು ನೀಡಿದ್ದರು. ಮನ್ನಾರಗುಡಿ, ಅಶೇಷಂ ಬಡಾವಣೆಯ ತಿರುವಾರೂರು ನಿವಾಸಿ ವಿವಾಹಿತ ಪುರುಷ (35) ಉದಯಕುಮಾರ್ ಎನ್ನಲಾಗಿತ್ತು.
ಉದಯ ಕುಮಾರ್ ಸಿಂಗಾಪುರ ಮತ್ತು ತಮಿಳುನಾಡಿನಲ್ಲಿ ವಿವಿಧ ವ್ಯವಹಾರಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. 2017 ರಲ್ಲಿ ವಿವಾಹ ಮಾಹಿತಿ ಕೇಂದ್ರದ ಮೂಲಕ ತಿರುಚ್ಚಿಯ ಮಹಾಲಕ್ಷ್ಮಿ (30) ಅವರನ್ನು ವಿವಾಹವಾದರು. ಮಹಾಲಕ್ಷ್ಮಿಗೆ ಇದು ಎರಡನೇ ಮದುವೆಯಾಗಿತ್ತು. ಕೆಲ ತಿಂಗಳ ನಂತರ ಐದು ತಿಂಗಳ ಗರ್ಭಿಣಿಯಾಗಿದ್ದ ಮಹಾಲಕ್ಷ್ಮಿ ಗಂಡನ ಮನೆಯಲ್ಲಿದ್ದ ಹಣ, ಒಡವೆಗಳೊಂದಿಗೆ ಪರಾರಿಯಾಗಿದ್ದಳು.
ಉದಯಕುಮಾರ್ ವಿಚಾರಿಸಿದಾಗ ಮಹಾಲಕ್ಷ್ಮಿ 15ಕ್ಕೂ ಹೆಚ್ಚು ಮಂದಿಯೊಂದಿಗೆ ಸಂಪರ್ಕದಲ್ಲಿರುವುದು ತಿಳಿದಿತ್ತು. ಇದರಿಂದ ಗಾಬರಿಗೊಂಡ ಉದಯ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಆದರೆ ಮಹಾಲಕ್ಷ್ಮಿ ಇನ್ಫ್ಯೂಲೆನ್ಸ್ ಇದ್ದ ಕಾರಣ ಪೊಲೀಸರು ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರು.ಈ ಬಗ್ಗೆ ತಿರುಚ್ಚಿಯಲ್ಲಿ ಉದಯಕುಮಾರ್ ಮಾಹಿತಿ ನೀಡಿದ್ದು, ಮಹಾಲಕ್ಷ್ಮಿ ಮತ್ತು ಆಕೆಯ ತಾಯಿ ತಮಗೆ ಯಾರೂ ಇಲ್ಲ ಎಂದಿದ್ದಳು.
ಇದನ್ನೇ ನಂಬಿ ಮದುವೆಯಾಗಿದ್ದೆನು. ಆಕೆಯ ಗರ್ಭಾವಸ್ಥೆಯಲ್ಲಿ, ಅವಳು ಹಣ ಮತ್ತು ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಳು. ಅಷ್ಟೇ ವಿಚಾರಣೆ ನಡೆಸಿದಾಗ ಮಹಾಲಕ್ಷ್ಮಿ ಅನೇಕ ಪುರುಷರೊಂದಿಗೆ ವಂ-ಚನೆ ಮಾಡಿರುವುದು ಕಂಡು ಬಂದಿತ್ತು. ಈಗಾಗಲೇ 15ಕ್ಕೂ ಹೆಚ್ಚು ಪುರುಷರೊಂದಿಗೆ ಅನ್ಯೋನ್ಯವಾಗಿದ್ದು ಗ-ರ್ಭ ಧರಿಸುವುದಾಗಿ ಬೆದರಿಸಿ ‘ಕೈ ಕ-ತ್ತರಿಸಿಕೊಂಡು ಆ-ತ್ಮಹ-ತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಸಿ ಹಣ ವಸೂಲಿ ಮಾಡಿದ್ದಳು.
ಗ-ರ್ಭಪಾತ ಮಾಡಿದ ಆಸ್ಪತ್ರೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ. ಮಹಾಲಕ್ಷ್ಮಿ ಅನೇಕ ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ನನ್ನ ಬಳಿ ದಾಖಲೆಗಳಿವೆ. ಸದ್ಯಕ್ಕೆ ಅವಳು ಆಂಧ್ರಪ್ರದೇಶದಲ್ಲಿದ್ದಾಳೆ. ಅಲ್ಲಿ ಯಾರೋ ಒಬ್ಬ ಶ್ರೀಮಂತ ವ್ಯಕ್ತಿಗೆ ಮೋ-ಸ ಮಾಡಲು ಹೋಗಿದ್ದಾರೆ ಎಂದು ನನಗೆ ತಿಳಿದಿದೆ.ನನ್ನ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡು ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ನೀಡಬೇಕು ಎಂದಿದ್ದನು ಉದಯ್ ಕುಮಾರ್.
ಅಂದಹಾಗೆ, ಮಹಾಲಕ್ಷ್ಮಿ ತಮಿಳುನಾಡು ಮಾತ್ರವಲ್ಲದೆ ಸಿಂಗಾಪುರದಲ್ಲೂ ಬಲೆ ಬೀಸಿದ್ದರು. ಹೌದು ಸಿಂಗಾಪುರದ ಹಲವು ತಮಿಳರ ಸಂಪರ್ಕದಲ್ಲಿದ್ದು ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಉದಯಕುಮಾರ್ ಆರೋಪಿಸಿದ್ದರು. ಒಟ್ಟಿನಲ್ಲಿ ಒಳ್ಳೆಯ ಮಹಿಳೆಯೆಂದು ಮದುವೆಯಾಗಿದ್ದ ಉದಯ್ ಕುಮಾರ್, ಈ ಖತರ್ನಾಕ್ ಮಹಿಳೆಯಿಂದ ಮೋ-ಸ ಹೋಗಿದ್ದು ನಿಜಕ್ಕೂ ವಿಪರ್ಯಾಸ.