ಮದುವೆಯಾಗಿ ಎರಡು ಗಂಡು ಮಕ್ಕಳಿದ್ದರೂ ಕೂಡ ಗಂಡ ಬೇರೊಬ್ಬನ ಹೆಂಡತಿಯ ಜೊತೆ ಮ-ಲಗುತ್ತಿದ್ದ ವಿಷಯ ತಿಳಿದು ಅರಗಿಸಿಕೊಳ್ಳಲಾಗದೆ ಹೆಂಡತಿ ಮಾಡಿದ್ದೇನು ಗೊತ್ತಾ!! ನಿಜಕ್ಕೂ ಮನಕಲಕುತ್ತದೆ!!!

Mahaboor siri story : ದಾಂಪತ್ಯ ಜೀವನದಲ್ಲಿ ಕಲಹಗಳು ಹಾಗೂ ಮನಸ್ತಾಪಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಶುರುವಾದ ಮನಸ್ತಾಪಗಳು ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡು ಬೇಡದ ಘಟನೆಗಳು ಕೂಡ ಸಂಭವಿಸುತ್ತದೆ. ಕೌಟುಂಬಿಕ ಕಲಹದಿಂದ ಮಹಿಳಾ ಸರಪಂಚ್ ಮಾಡಿಕೊಂಡ ಕೆಲಸ ನೋಡಿದರೆ ಮನ ಕಲಕುವಂತೆ ಇದೆ . .

ಮಹಬೂಬನಗರ ಜಿಲ್ಲೆಯ ಜಡಚರ್ಲಾ ಮಂಡಲದ ಮಾಚಾರದ ಸಿರಿ (28) ಎಂಬಾಕೆಯನ್ನು 11 ವರ್ಷಗಳ ಹಿಂದೆ ನಸುರುಲ್ಲಾಬಾದ್ ತಾಂಡಾದ ನಿವಾಸಿ ಶ್ರೀನಿವಾಸ್ ಎಂಬುವವರೊಂದಿಗೆ ವಿವಾಹವಾಗಿತ್ತು.ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕೆಲ ವರ್ಷಗಳ ನಂತರ ಪತಿ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ.ಪತಿ-ಪತ್ನಿ ನಡುವೆ ಸಾಮರಸ್ಯ ಇಲ್ಲದ ಕಾರಣ ಹಲವು ಬಾರಿ ಜಗಳ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಆದರೆ ಪತಿಯ ವರ್ತನೆ ಬದಲಾಗದ ಕಾರಣ ನೊಂದ ಪತ್ನಿ ಮನೆಯಲ್ಲಿ ಜೀವ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಕೊನೆಗೆ ಆ ಮಹಿಳೆಯನ್ನು ಕುಟುಂಬಸ್ಥರು ಕೂಡಲೇ ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯೂ ಚಿಕಿತ್ಸೆ ಫಲಿಸದೇ ಶುಕ್ರವಾರ ಮಧ್ಯರಾತ್ರಿ ಕೊನೆ ಉಸಿರೆಳೆದಿದ್ದಾಳೆ.ಶನಿವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ ಶ-ವವನ್ನು ತಾಂಡಾಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಈ ಘಟನೆಯೂ ತಾಂಡಾದಲ್ಲಿ ತಲ್ಲಣ ಮೂಡಿಸಿದೆ.

ಕೆಲಸಕ್ಕೆಂದು ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗುತ್ತಿದ್ದ ಗಂಡ. ದೈಹಿಕ ಆಸೆ ತೀರಿಸಿಕೊಳ್ಳಲು ಪ್ರಿಯಕರನ ಜೊತೆ ಡಿಂಗ್ ಡಾಂಗ್ ಆಟ ಶುರು ಮಾಡಿದ ಹೆಂಡತಿ. ಈ ವಿಷಯ ಗಂಡನಿಗೆ ತಿಳಿದು ಕೂಡಲೇ ಹೆಂಡತಿ ಮಾಡಿದ್ದೇನು!!!

ಮೃ-ತನ ಸಹೋದರ ಶಂಕರ್ ನೀಡಿದ ದೂರಿನ ಮೇರೆಗೆ ಜಡ್ಚರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಕೆಯ ಪತಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎನ್ನಲಾಗಿದೆ.ಇನ್ನು, ಜಿಲ್ಲಾಧ್ಯಕ್ಷ ಪ್ರನೀಲಚಂದರ್, ಮಂಡಲ ಅಧ್ಯಕ್ಷ ಬಾಲಸುಂದರ್ ಮತ್ತಿತರರು ಸಂತಾಪ ಸೂಚಿಸಿ ನಸುರುಲ್ಲಾಬಾದ್ ನ ಸರಪಂಚ ಸಿರಿ ನಿ-ಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತಾಂಡಾದಲ್ಲಿ ರಾತ್ರಿ ನಡೆದ ಅಂತ್ಯಕ್ರಿಯೆಯಲ್ಲಿ ಜಿಪಂ ಉಪಾಧ್ಯಕ್ಷ ಕೊಡಗಲ್ ಯಾದಯ್ಯ ಹಾಗೂ ಸರಪಂಚ ಸಂಘದ ರಾಜ್ಯ ಮುಖಂಡರು ಭಾಗವಹಿಸಿದ್ದರು. ಇನ್ನು ಮಕ್ಕಳೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದು, ಒಟ್ಟಿನಲ್ಲಿ ಪತಿಯ ಆಕ್ರಮ ಸಂಬಂಧಕ್ಕೆ ಪತ್ನಿ ಜೀವ ಕಳೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *