252 ರೂಪಾಯಿ ಹೂಡಿಕೆ ಮಾಡಿ 50 ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡೋದು ಹೇಗೆ ಗೊತ್ತಾ!! ಎಲ್ ಐಸಿ ಈ ಸ್ಕೀಮ್ ಯಿಂದ ಲಕ್ಷನುಗಟ್ಟಲೇ ಆದಾಯ. ಇಲ್ಲಿದೆ ಮಾಹಿತಿ.

ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ (Investment) ಎನ್ನುವುದು ಬಹಳ ಮುಖ್ಯವಾಗಿದೆ. ಆರ್ಥಿಕ ಸಮಸ್ಯೆಗಳು ಎದುರಾದಾಗ ಹೂಡಿಕೆ ಮಾಡಿದ ಹಣವು ಕಷ್ಟಕ್ಕೆ ನೆರವಾಗುತ್ತದೆ. ಉಳಿತಾಯದ ವಿಚಾರದಲ್ಲಿ ಎಲ್ ಐ ಸಿಯ ಬೆಸ್ಟ್ ಎನ್ನಬಹುದು. ಭಾರತೀಯ ಜೀವ ವಿಮಾ ನಿಗಮ (LIC) ಹಲವಾರು ಯೋಜನೆಗಳನ್ನು ಹೊಂದಿದ್ದು, ಜನಸಾಮಾನ್ಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ಈ ಯೋಜನೆಯಡಿಯಲ್ಲಿ 252 ರೂಪಾಯಿ ಹೂಡಿಕೆ ಮಾಡಿದರೆ ಒಟ್ಟಾರೆಯಾಗಿ 54 ಲಕ್ಷ ಪಡೆಯಬಹುದಾಗಿದೆ. ಅಂತಹ ಯೋಜನೆಗಳಲ್ಲಿ ಈ ಎಲ್‌ಐಸಿಯ ಜೀವನ್ ಲಾಬ್ ಯೋಜನೆ (LIC Jeevan Labh Scheme) ಯ ಕೂಡ ಒಂದಾಗಿದೆ ಎಲ್‌ಐಸಿ ಜೀವನ್ ಲಾಭ್ ಯೋಜನೆ (LIC Jeevan Labh Scheme) ಯು ಜೀವ ವಿಮೆಯ ಜೊತೆಗೆ ಹಣ ಉಳಿತಾಯಕ್ಕೆ ಬೆಸ್ಟ್ ಎನ್ನಬಹುದು.

Astrology mahesh bhat

ಹೌದು, ಪಾಲಿಸಿದಾರರು ಮರಣ ಹೊಂದಿದರೆ ಕುಟುಂಬಕ್ಕೆ ಡೆತ್ ಬೆನಿಫಿಟ್ ಈ ಎಲ್‌ಐಸಿ ಜೀವನ್ ಲಾಭ್ ಯೋಜನೆಯ ಮೂಲಕ ಪಡೆಯಬಹುದು. ಪಾಲಿಸಿದಾರರಿಗೆ ವಿಮೆ ಮತ್ತು ಉಳಿತಾಯ ಎರಡೂ ಪ್ರಯೋಜನ ನೀಡುತ್ತದೆ. ಅಷ್ಟೇ ಅಲ್ಲದೇ ಈ ಜೀವನ್ ಲಾಭ್ ಯೋಜನೆಯಡಿಯಲ್ಲಿ ಬೋನಸ್ ಕೂಡ ಪಾಲಿಸಿದಾರ ಪಡೆಯಬಹುದು.

ಆದರೆ ಅಂತಿಮವಾಗಿ ದೊಡ್ಡ ಮಟ್ಟದ ಆದಾಯ ಲಭ್ಯವಾಗುತ್ತದೆ. ಹೀಗಾಗಿ ಈ ಜೀವನ್ ಲಾಭ ಯೋಜನೆಯು ಉಳಿತಾಯದ ಜೊತೆಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಜೀವನ್ ಲಾಭ್ ಪಾಲಿಸಿಯ ಮೂಲಕ ವಿಮಾದಾರರು 10, 15, ಅಥವಾ 16 ವರ್ಷಗಳ ಅವಧಿಯ ಪ್ರೀಮಿಯಂ ಅಥವಾ 16, 21, ಅಥವಾ 25 ವರ್ಷಗಳ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳುವ ಅವಕಾಶವು ಪಾಲಿಸಿದಾರರಿಗೆ ಇದೆ.

ಎಲ್‌ಐಸಿ ಜೀವನ್ ಲಾಭ್ ಯೋಜನೆಗೆ ಮಾಸಿಕವಾಗಿ 7,960 ರೂಪಾಯಿ ಹೂಡಿಕೆ ಮಾಡಿದರೆ ಜಿಎಸ್‌ಟಿ ಸೇರ್ಪಡೆಯಾದಂತೆ ಪ್ರತಿ ದಿನ 265 ರೂಪಾಯಿವರೆಗೆ ಹೂಡಿಕೆ ಮಾಡಬೇಕು. ಸರಿಸುಮಾರು 25 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಸುಮಾರು 14,67,118 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಮೆಚ್ಯೂರಿಟಿ ವೇಳೆಗೆ ಹೆಚ್ಚುವರಿ ಮೊತ್ತದ ಜೊತೆಗೆ 54 ಲಕ್ಷ ರೂಪಾಯಿಯಾಗುತ್ತದೆ.

Leave a Reply

Your email address will not be published. Required fields are marked *