ಪತಿಯ ಜೊತೆಗೆ ದಿನಾಲೂ ಜಗಳ, ಗಂಡನಿಂದ ದೂರವಾಗಿ ಮಗನ ಜೊತೆಗೆ ಮಹಿಳೆ ವಾಸ, ಆದರೆ ಆಗಿದ್ದೆ ಬೇರೆ? ಇಲ್ಲಿದೆ ನೋಡಿ ಅಸಲಿ ವಿಚಾರ

ಬದುಕಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರ (Decision) ಗಳು ಸಂಕಷ್ಟಕ್ಕೆ ದೂದುತ್ತದೆ. ಆತುರದ ನಿರ್ಧಾರವು ಬದುಕನ್ನು ಅ-ಲ್ಲೋಲ್ಲ ಕ-ಲ್ಲೋಲ ಮಾಡಿ ಬಿಡುತ್ತದೆ. ಕೋ-ಪದ ಕೈಗೆ ಬುದ್ದಿಕೊಟ್ಟು ಮಾಡಬಾರದ ಕೆಲವು ಅನಾಹುತಗಳನ್ನು ಮಾಡಿಕೊಳ್ಳುವವರೇ ಹೆಚ್ಚು ಎನ್ನಬಹುದು. ಹೌದು, ಆಂಧ್ರ ಪ್ರದೇಶದ ಮಹಿಳೆಯೊಬ್ಬಳು ಪತಿಯಿಂದ ಬೇರೆಯಾಗಿ, ಮಗನ ಜೊತೆಗೆ ವಾಸವಾಗಿದ್ದಳು. ಆದರೆ ಏಕಾಏಕಿ ಈಕೆಯ ಸಾ-ವು ಎಲ್ಲರಿಗೂ ಕೂಡ ಶಾ-ಕ್ ತಂದಿದೆ.

ಆಂಧ್ರಪ್ರದೇಶ (Andhra Pradesh)ದವಳಾದ ಈಕೆಯು ಮದುವೆಯಾಗಿ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದರು. ಆದರೆ, ಹೆಂಡತಿಯ (Wife) ಶೀ-ಲ ಶಂಕಿಸಿದ್ದನು. ಹೀಗಾಗಿ ಈ ದಂಪತಿಗಳು ಬೇರೆ ಬೇರೆಯಾಗಿದ್ದರು. ಮಗನೊಂದಿಗೆ ವಾಸವಾಗಿದ್ದ ಮಹಿಳೆ ಹಾಗೂ ಮಗುವಿನ ಕೊ-ಲೆಯು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಪೇಂಟಿಂಗ್ ಕೆಲಸ ಮಾಡುತ್ತಿದ್ದ ಗಂಡ ಡ್ರಿಂಕ್ಸ್ ಮಾಡುತ್ತಿದ್ದನು. ಹೀಗಾಗಿ ನವನೀತ (Navaneetha) ಹಾಗೂ ಗಂಡನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಗಂಡ ಹೆಂಡತಿಯು ದೂರವಾಗಿದ್ದರು. ಬೆಂಗಳೂರಿನಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಆಂಧ್ರ ಪ್ರದೇಶ ಮೂಲದ ನವನೀತ ಮತ್ತು ಎಂಟು ವರ್ಷದ ಮಗ ಸಾಯಿ ಸೃಜನ್ (Sai Srujan) ವಾಸವಾಗಿದ್ದರು. ಬೆಂಗಳೂರಿನ ಬಾಗಲಗುಂಟೆ‌ ಸಮೀಪದ ರವೀಂದ್ರನಗರದಲ್ಲಿ ಈ ತಾಯಿ ಮಗುವಿನ ಕೊ-ಲೆ ನಡೆದಿದ್ದು, ಅ-ನುಮಾನ ಹುಟ್ಟುಹಾಕಿಕೊಳ್ಳುವಂತೆ ಮಾಡಿದೆ.

ಮನೆಯಿಂದ ಗ್ಯಾಸ್ (Gas) ವಾಸನೆ ಬರುತ್ತಿದ್ದ ಕಾರಣಕ್ಕೆ ನೆರೆಹೊರೆಯವರು ಮನೆಯ ಬಳಿ ಹೋಗಿ ಬಾಗಿಲು ಬಡಿದಿದ್ದರು. ಯಾರು ಕೂಡ ಬಾಗಿಲು ತೆರೆಯದ ಕಾರಣ ಮನೆಯ ಕಿಟಕಿ ಓಪನ್ ಮಾಡಿ ನೋಡಿದ ವೇಳೆಯಲ್ಲಿ ತಾಯಿ ಹಾಗೂ ಮಗು ಕೊ-ಲೆಯಾಗಿರುವುದು ಬೆಳಕಿಗೆ ಬಂದಿದೆ. ಆ ತಕ್ಷಣವೇ ಸ್ಥಳೀಯರು ನವನೀತಳ ತಾಯಿ ಲಕ್ಷ್ಮಿ (Lakshmi) ಗೆ ತಿಳಿಸಿದ್ದಾರೆ. ಮನೆಯ ಮಾಲಕಿ ಸುಗುಣ (Owner Suguna) ಗೂ ಈ ವಿಚಾರ ತಿಳಿಯುತ್ತಿದ್ದಂತೆ ನಕಲಿ ಕೀ ತರಿಸಿ ನೋಡಿದಾಗ ನವನೀತ ಕೈಲಿ ಚಾ-ಕು ಹಿಡಿದುಕೊಂಡು ಬಿದ್ದಿದ್ದಾಳೆ.

ಮಗನ ಕೈ ಬೆರಳು ತುಂ-ಡರಿಸಿದ್ದು, ಬೆರಳು ನೀಲಿಯಾಗಿದೆ. ತಾಯಿಯೇ ಮಗನ ಜೀವ ತೆಗೆದಿದ್ದಾಳೆಯೋ ಇಲ್ಲವಾದರೆ ಪತಿ ಚಂದ್ರ ಕೊ-ಲೆ ಮಾಡಿದ್ದಾನೆಯೊ ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ ಬಾಗುಲಗುಂಟೆ ಪೊಲೀಸ್ ಠಾಣೆ (Bagalagunte Police Station) ಯಲ್ಲಿ ನವನೀತಳ ತಾಯಿ ಲಕ್ಷ್ಮಿ ಅಳಿಯನ ಮೇಲೆ ಅ-ನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತರಬೇಕಾಗಿದೆ.

Leave a Reply

Your email address will not be published. Required fields are marked *