ತನ್ನ ಜತೆ ಕೆಲಸ ಮಾಡುವ ಕಾನ್​​ಸ್ಟೆಬಲ್ ಮೇಲೆ ಕಣ್ಣು ಇಟ್ಟ ಪೊಲೀಸ್​ ಕಾನ್​​ಸ್ಟೆಬಲ್ , ಪ್ರೀತಿಗೆ ಒಲ್ಲೆ ಎಂದ ಆಕೆಯ ಕಥೆ ಏನಾಯಿತು ಗೊತ್ತಾ!! ? ಪೊಲೀಸ್​ ಕಾನ್​​ಸ್ಟೆಬಲ್ ನ ಹಿಡಿದಿದ್ದೆ ನಿಜಕ್ಕೂ ರೋಚಕ!!

ಈ ಕಾಲದಲ್ಲಿ ಯಾರು ಯಾರನ್ನು ನಂಬುವಂತಿಲ್ಲ. ಹೀಗಾಗಿ ನಂಬಿಕೆಇಟ್ಟರೆ ಬೆನ್ನಿಗೆ ಚೂರಿ ಹಾಕುವುದು ಪಕ್ಕಾ. ಹೀಗಾಗಿ ನಮ್ಮ ಸುತ್ತ ಮುತ್ತಲಿನ ಪ್ರಪಂಚದಲ್ಲಿ ಅರಗಿಸಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ಈ ಹಿಂದೆ ಇಂತಹದ್ದೇ ಘಟನೆಯು ನಡೆದಿದ್ದು ಆದರೆ ಇದೀಗ ಪೊಲೀಸರು ನಿಜವಾದ ಆ- ರೋಪಿಯನ್ನು ಪ-ತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಈ ಘಟನೆಯಾದರು ಏನು ಎನ್ನುವ ಮಾಹಿತಿಯನ್ನು ಇಲ್ಲಿ ಲಭ್ಯವಿದೆ. ಮಹಿಳಾ ಸಹೋದ್ಯೋಗಿಯನ್ನು ಹ-ತ್ಯೆ ಮಾಡಿದ್ದ ಪೊಲೀಸ್​ ಕಾನ್​​ಸ್ಟೆಬಲ್ (Police Constable) 2 ವರ್ಷಗಳ ಬಳಿಕ ಸಿಕ್ಕಿಬಿದ್ದಿರುವ ಘಟನೆಯು ನಡೆದಿದೆ.

ಹೌದು, ಎರಡು ವರ್ಷಗಳ ಕಾಲ ಹ-ತ್ಯೆಯನ್ನು ಮುಚ್ಚಿಡಲು ಪೊಲೀಸರು ಹಾಗೂ ಆಕೆಯ ಪೋಷಕರ ಮುಂದೆ ಸಾಕಷ್ಟು ಸುಳ್ಳನೇ ಹೇಳಿದ್ದನು. ಆದರೆ ಎರಡು ವರ್ಷಗಳ ಕಾಲ ತಮ್ಮ ಮಗಳು ಜೀವಂತವಾಗಿದ್ದಾಳೆ ಎಂದೇ ಪೋಷಕರು ನಂಬಿಕೊಂಡಿದ್ದ ಈ ಪೋಷಕರಿಗೆ ಅಸಲಿ ವಿಚಾರವು ತಿಳಿದಿದೆ. ಇದೀಗ ದೆಹಲಿ ಪೊಲೀಸರು (Dehli Police) ಪ್ರಕರಣವನ್ನು ಭೇದಿಸಿದ್ದು ಕಾನ್​ಸ್ಟೆಬಲ್​ನನ್ನು ಬಂ-ಧಿಸಲಾಗಿದ್ದು ಕೊನೆಗೂ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಈ ಮೋನಾ (Mona) 2014ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು, ಈ ವೇಳೆಯಲ್ಲಿ ಸುರೇಂದ್ರ ರಾಣಾ (Surendra Rana) ಹಾಗೂ ಮೋನಾ ಈ ಇಬ್ಬರನ್ನೂ ಕಂಟ್ರೋಲ್​ ರೂಂಗೆ ನಿಯೋಜನೆ ಮಾಡಲಾಗಿತ್ತು. ಇಬ್ಬರಿಗೂ ಕೂಡ ಪರಿಚಯವಾಗಿತ್ತು. ಹೀಗಿರುವಾಗ ಮೋನಾ ಸಬ್​ ಇನ್​ಸ್ಟೆಕ್ಟರ್ ಆಗಿ ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ಆಗಿದ್ದು, ಆದರೆ ಕೆಲಸವನ್ನು ಬಿಟ್ಟು ಯುಪಿಎಸ್​ಇ (UPSE) ಗೆ ತಯಾರಿ ನಡೆಸುತ್ತಿದ್ದಳು.

ಕಾನ್​ಸ್ಟೆಬಲ್ ಸುರೇಂದ್ರ ರಾಣಾನಿಗೆ ಮೋನಾಳ ಮೇಲೆ ಒಂದು ಕಣ್ಣು ಇತ್ತು. ಈ ಸುರೇಂದ್ರ ರಾಣಾ(42) ದೆಹಲಿ ಪೊಲೀಸ್​ ಕಾನ್​ಸ್ಟೆಬಲ್ ಆಗಿದ್ದು, ಆತನಿಗೆ ಮದುವೆಯಾಗಿತ್ತು. ಆದರೆ ಮಹಿಳಾ ಕಾನ್​ಸ್ಟೆಬಲ್ ಮೋನಾಳನ್ನು ಪ್ರೀತಿಸುತ್ತಿದ್ದನು. ಆದರೆ ಆಕೆಯು ಬೇಡ ಎಂದಾಗ ಅವಳ ಕಥೆಯನ್ನು ಮುಗಿಸಿದ್ದಾನೆ. ಅದಲ್ಲದೇ ಪ್ರೀತಿಯ ವಿಚಾರವಾಗಿ 2021ರ ಸೆಪ್ಟೆಂಬರ್ 8 ರಂದು ಕೂಡ ಜಗಳ ನಡೆದಿತ್ತು.

ಸುರೇಂದ್ರ ಈ ಮೋನಾಳನ್ನು ಯಾರು ಇಲ್ಲದ ಸ್ಥಳಕ್ಕೆ ಕರೆದೊಯ್ದು ಕತ್ತು ಹಿ-ಸುಕಿ ಕೊ-ಲೆ ಮಾಡಿ ದೇಹವನ್ನು ಚರಂಡಿಗೆ ಎಸೆದಿದ್ದನು. ಆಕೆಯ ದೇಹದ ಮೇಲೆ ಕಲ್ಲುಗಳನ್ನು ಹಾಕಿದ್ದನು. ಕೊನೆಗೆ ರಾಣಾ ಸೋದರಳಿಯ ರವಿನ್ (Ravin) ಹಾಗೂ ರಾಜ್​ಪಾಲ್ (Raj Pal) ಸಹಾಯದಿಂದ ಆಕೆಯ ದೇಹವನ್ನು ಬೇರೆ ಕಡೆಗೆ ಸಾಗಿಸಿದ್ದನು. ಅದಲ್ಲದೇ ಈ ಮೋನಾಳ ಮನೆಯವರಿಗೆ ಕಾಲ್ ಮಾಡಿದ್ದು, ನಿಮ್ಮ ಮಗಳು ಮೋನಾ ಅರವಿಂದ್ ಎಂಬುವವನ ಜೊತೆಗೆ ಓಡಿ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದನು.

ಅಷ್ಟೇ ಅಲ್ಲದೇ, ಮೋನಾ ಜೀವಂತವಾಗಿದ್ದಾಳೆ ಎಂದು ಬಿಂಬಿಸಲು ಕೊರೊನಾವೈರಸ್ ವಿರುದ್ಧದ ಲಸಿಕೆಯ ಸುಳ್ಳು ಪ್ರಮಾಣಪತ್ರವನ್ನು ಕೂಡ ಸೃಷ್ಟಿಸಿ ಕೂಡ ಮಾಡಿದ್ದನು. ಬ್ಯಾಂಕ್ ಖಾತೆಯಿಂದ ವಹಿವಾಟು ನಡೆಸುತ್ತಿದ್ದನು. ಹೀಗೆ ಸುಳ್ಳಿನ ಮೇಲೆ ಸುಳ್ಳು ಸೃಷ್ಟಿಸಿದ್ದ ಈತನು, ಅರವಿಂದ್ ಮೋನಾ ಇಬ್ಬರೂ ಗುರುಗ್ರಾಮದಲ್ಲಿದ್ದಾರೆ ಮದುವೆಯಾಗಿದ್ದಾರೆ ಎಂದಿದ್ದನು. ತನ್ನ ಸೋದರಳಿಯನೇ ಅರವಿಂದ್​ ಎಂದು ಮೋನಾಳ ಕುಟುಂಬದವರಿಗೆ ಪರಿಚಯಿಸಿದ್ದನು.

ಮೋನಾಳ ಕುಟುಂಬದವರು ಆಕೆಯ ಮಾತನಾಡಬೇಕು ಎಂದು ಹೇಳುತ್ತಿದ್ದಂತೆ ಏನೋ ಸುಳ್ಳು ಹೇಳುತ್ತಿದ್ದನು. ಮೋನಾಳ ಹಲವು ಧ್ವನಿ ಮುದ್ರಿತ ಎಡಿಟೆಡ್ ಆಡಿಯೋಗಳನ್ನು ಕುಟುಂಬಕ್ಕೆ ಕಳುಹಿಸುತ್ತಿದ್ದನು.ಅದರಲ್ಲಿ ಒಂದು ವಿಡಿಯೋದಲ್ಲಿ ತನ್ನ ತಾಯಿ ತನ್ನ ಮೇಲೆ ಕೋಪಗೊಂಡಿದ್ದಾಳೆ ಎಂದು ತಿಳಿದು ಮನೆಗೆ ಹೋಗುತ್ತಿಲ್ಲ ಎಂದಿದ್ದಳು.

ಆದರೆ ಮೋನಾಳಿಗೆ ತಾಯಿ ಇರಲಿಲ್ಲ ಎನ್ನುವ ಸುಳಿವು ಸಿಕ್ಕೊಡನೆ, ಇದನ್ನೇ ಅಸ್ತ್ರವಾಗಿಟ್ಟುಕೊಂಡ ಪೊಲೀಸರು ರಾಬಿನ್ ಮಾತನಾಡುತ್ತಿದ್ದ ಸಂಖ್ಯೆಯನ್ನು ಪ-ತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಆ-ರೋಪಿ ಸುರೇಂದ್ರ ರಾಣಾನನ್ನು ಬಾಯಿ ಬಿಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಆದರೆ ಎರಡು ವರ್ಷಗಳ ಬಳಿಕ ಪೊಲೀಸರು ಚರಂಡಿಯಿಂದ ಅ-ಸ್ಥಿಪಂಜರಗಳನ್ನು ವಶಪಡಿಸಿಕೊಂಡಿದ್ದು, ಆ-ರೋಪಿಯನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *