ಮಹಿಳೆಯರು ಸ್ನಾನ ಮಾಡುವಾಗ ನಿಂತುಕೊಂಡು ಮೂ-ತ್ರ ಮಾಡಬಾರದು! ಕೇಳಲು ಮುಜುಗರವಾದರೂ ಇದರ ಕಾರಣ ತಿಳಿದರೆ ಅಚ್ಚರಿ ಆಗುತ್ತೆ ನೋಡಿ!!

ಹಿಂದೂ ಧರ್ಮದಲ್ಲಿ ಸ್ನಾನಕ್ಕೆ ಮಹತ್ತರ ಸ್ನಾನವನ್ನು ನೀಡಲಾಗಿದೆ. ಈ ಸ್ನಾನವನ್ನು ಮನುಷ್ಯನ ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತಿದೆ. ಅದಲ್ಲದೇ, ಹಿಂದೂ ಧರ್ಮದಲ್ಲಿ ನಾಲ್ಕು ಬಗೆಯ ಸ್ನಾನಗಳನ್ನು ಉಲ್ಲೇಖಿಸಲಾಗಿದ್ದು, ಮುನಿ ಸ್ನಾನ, ದೇವ ಸ್ನಾನ, ಮಾನವ ಸ್ನಾನ ಮತ್ತು ರಾಕ್ಷಸಿ ಸ್ನಾನ ಹೀಗೆ ಹೇಳಲಾಗಿದೆ. ಹೌದು, ಹಿಂದೂ ಧರ್ಮಗ್ರಂಥಗಳ ಪ್ರಕಾರವು ಸ್ನಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ದೇಹವು ಶುದ್ಧವಾಗುತ್ತದೆ ಎನ್ನಲಾಗಿದೆ.

ಅದಲ್ಲದೇ ವ್ಯಕ್ತಿಯ ದೇಹ ಮತ್ತು ಮನಸ್ಸು ಶುದ್ಧವಾಗಿದ್ದಾಗ ವ್ಯಕ್ತಿಯ ಆಲೋಚನೆಗಳು ಶುದ್ಧವಾಗಿರುತ್ತದೆ. ಅದರ ಜೊತೆಗೆ ಆಲೋಚನೆಗಳು ಶುದ್ಧವಾಗಿದ್ದಾಗ ವ್ಯಕ್ತಿಯ ಕ್ರಿಯೆಗಳು ಶುದ್ಧವಾಗುತ್ತವೆ ಎನ್ನಲಾಗಿದೆ. ಆದರೆ ಆದರೆ ದಿನನಿತ್ಯ ಪ್ರತಿಯೊಬ್ಬರೂ ಸ್ನಾನ ಮಾಡುವಾಗ ಹಲವಾರು ತಪ್ಪು ಮಾಡುತ್ತಾರೆ. ನಾವು ಮಾಡುವ ಈ ತಪ್ಪುಗಳಿಂದ ನಿಮ್ಮ ಆರೋಗ್ಯದ ಮೇಲೆ ಕೆಲವು ಪರಿಣಾಮಗಳು ಬೀಳುತ್ತದೆ.

ಹೌದು ಕೆಲವರಿಗೆ ಸ್ನಾನ ಮಾಡುವಾಗ ಹಲವರಿಗೆ ಮೂ-ತ್ರವಿ ಸರ್ಜನೆ ಮಾಡುವ ಅಭ್ಯಾಸ ಇರುತ್ತದೆ. ಸ್ನಾನ ಮಾಡುವಾಗ ಮೈ ಮೇಲೆ ನೀರು ಹಾಕಿಕೊಳ್ಳುತ್ತೇವೆ. ಈ ವೇಳೆ ಮೂ-ತ್ರ ವಿಸ-ರ್ಜನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಈಗಾಗಲೇ ವರದಿಗಳ ಪ್ರಕಾರ ಹುಡುಗ ಅಥವಾ ಹುಡುಗಿಯರು ಸ್ನಾನ ಮಾಡುವಾಗ ಮೂತ್ರವಿಸರ್ಜನೆ ಮಾಡುವುದು ಒಳ್ಳೆಯದಲ್ಲ ಎನ್ನಲಾಗಿದೆ.

ಒಂದೇ ಸಮಯದಲ್ಲಿ ಇಲ್ಲಿ ಎರಡು ಕೆಲಸಗಳು ನಡೆಯುತ್ತಿರುವುದಲ್ಲದೇ, ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಆದರೆ ಈ ಬಗ್ಗೆ ಯಾರು ಕೂಡ ಯೋಚನೆ ಮಾಡಿರುವುದಿಲ್ಲ. ಆರೋಗ್ಯವು ಏರುಪೇರಾದಾಗ ಈ ಬಗ್ಗೆ ಗಮನ ಹರಿಸುತ್ತೇವೆ. ಹಲವಾರು ಜನರು ಸ್ನಾನ ಮಾಡಲು ಬೇರೆಯ ಸ್ಥಳವನ್ನಿಟ್ಟಿರುತ್ತಾರೆ.

ಹೀಗಾಗಿ ಸ್ನಾನದ ಸ್ಥಳಗಳು ತುಂಬಾನೇ ಶುದ್ಧವಾಗಿದ್ದು, ಈ ಸ್ಥಳಗಳಲ್ಲಿ ಮೂ-ತ್ರ ವಿಸ-ರ್ಜನೆ ಮಾಡುವುದು ಒಳ್ಳೆಯದಲ್ಲ. ಸ್ನಾನ ಮಾಡುತ್ತಿರುವಾಗ ನೀರಿನ ಶಬ್ದ ಕೇಳಿಸುತ್ತಿರುತ್ತದೆ, ಈ ಶಬ್ದದ ನಡುವೆ ಮೂ-ತ್ರ ವಿ-ಸರ್ಜ-ನೆ ಮಾಡಿದರೆ ಮೂತ್ರ ಕೋಶಕ್ಕೆ ತೊಂದರೆ ಉಂಟಾಗಬಹುದು.

ಅದರಲ್ಲಿಯೂ ಮಹಿಳೆಯರಿಗೆ ಕೂಡ ಇದು ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆಯೂ ಅಧಿಕವಾಗಿದ್ದು, ಸ್ನಾನ ಮಾಡುವಾಗ ಅವರ ನಿಂತುಕೊಂಡು ಮೂ-ತ್ರವನ್ನು ಹೊರಹಾಕಿದರೆ ಆರೋಗ್ಯದಲ್ಲಿ ಬದಲಾವಣೆಯೂ ಕಾಣಿಸಿಕೊಳ್ಳುತ್ತದೆ. ಅದಲ್ಲದೆ ಎಲ್ಲಾ ಸ್ಥಳಗಳಲ್ಲಿಯೂ ಕೂಡ ಸ್ವಚ್ಛತೆಯನ್ನು ಕಾಪಾಡುವುದು ಅಗತ್ಯ. ಸ್ನಾನದ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಇಲ್ಲದಿದ್ದರೆ ಇನ್ನಿತ್ತರ ಖಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತೆ ಎನ್ನುವುದು ಮಾತ್ರ ನಿಜ.

Leave a Reply

Your email address will not be published. Required fields are marked *