ಇಂದು ಶುಭ ಶುಕ್ರವಾರ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

ಮೇಷ ರಾಶಿ ಆಸ್ತಿಯ ರಾಜ್ಯ ಮತ್ತೊಮ್ಮೆ ಸಮಸ್ಯೆ ಕಾಡಬಹುದು ದೂರ ಪ್ರಯಾಣದ ಯೋಗವಿದೆ ಆರೋಗ್ಯದ ಬಗ್ಗೆ ಸ್ವಲ್ಪ ವಿಶೇಷದ ಕಾಳಜಿವಹಿಸಬೇಕು ಸದೃಢವಾಗಿ ನೀವು ಮುಂದೆ ಹೆಜ್ಜೆ ಇಡುತ್ತೀರಿ ಕರ್ಚು ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ.

ವೃಷಭ ರಾಶಿ ಉದ್ಯಮ ನಡೆಸುತ್ತಿರುವವರಿಗೆ ಲಾಭವಿದೆ ಇಂದು ನಿಮ್ಮ ಬಲಿ ಯಾರಾದರೂ ಸಹೇಟೆ ಕೈಚಾಚುವ ಸಾಧ್ಯತೆಯಿದೆ ಕುಟುಂಬದ ಜೊತೆಯಲ್ಲಿ ಖುಷಿ ಆಗಿರುವಿರಿ ಪ್ರಯಾಣದಿಂದ ಲಾಭ ಆರೋಗ್ಯದ ಬಗ್ಗೆ ಹೆಚ್ಚಿನ ಕಾಲ ಅಗತ್ಯ.

ಮಿಥುನ ರಾಶಿ ಕುಟುಂಬದ ಸಮಸ್ಯೆಯಲ್ಲಿ ಹೆಚ್ಚುಗುರುತಿಸಲು ಹೋಗಬೇಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸಿಗಾಗಿ ಕಾಯಿರಿ ಶುಭಸುದ್ದಿ ಕಾಯುತ್ತಿದೆ ಹಣಕಾಸು ವಿಚಾರದಲ್ಲಿ ಕಠಿಣ ಕೈಗೊಳ್ಳಬೇಕು ಬರಬಹುದು ಕಚೇರಿ ಕೆಲಸದಲ್ಲಿ ನೀವು ಸರಿಯಾಗಿ ನಿರ್ಧಾರ ಕೈಗೊಳ್ಳಲು ಪ್ರಬಲ ಸ್ಪರ್ಧೆಗಳು ನಿಮ್ಮನ್ನು ಹಿಂದಿಕ್ಕುವ ಸಾಧ್ಯತೆಗಳಿವೆ ಜೋಪಾನ

ಕಟಕ ರಾಶಿಗೆ ಬರೋಣ ಮಕ್ಕಳಿಂದ ಶುಭಸುದ್ದಿ ಇದೆ ಪ್ರಯಾಣದಲ್ಲಿ ಹೆಚ್ಚು ಖುಷಿ ನೀಡುತ್ತದೆ ಕಚೇರಿಯಲ್ಲಿ ಬಾಕಿ ಇದ್ದ ಎಲ್ಲಾ ಕೆಲಸಗಳು ಪೂರ್ಣಗೊಳಿಸಲು ಸರಿಯಾದ ಸಮಯ ಗಳು ಸಿಗುತ್ತದೆ ಕುಟುಂಬದ ಕಿರಿಯ ಮಕ್ಕಳು ಸಾಧಿಸಿದೆ ಮಾಡುವ ಸುದ್ದಿ ಕೇಳುತ್ತೀರಿ.

ಸಿಂಹ ರಾಶಿ ಕುಟುಂಬದಲ್ಲಿ ಒಬ್ಬನ ಸದಸ್ಯನ ಸಹಾಯವನ್ನುನಿಮ್ಮಲ್ಲಿ ಸಾಕಷ್ಟು ಆತ್ಮ ವಿಶ್ವಾಸವನ್ನು ನೀಡುತ್ತದೆ ದೂರದ ಪ್ರಯಾಣದಿಂದ ದೂರವಿರಿ ಸ್ನೇಹಿತರ ಜೊತೆ ಉತ್ತಮ ಸಂಭಾಷಣ ನಡೆಸಿದ್ದೀರಿ ಖರ್ಚುಗಳು ಮಾಡುವುದು ನಿಲ್ಲಿಸುವುದು ಒಳ್ಳೆಯದು.

ಕನ್ಯಾ ರಾಶಿ ಮಕ್ಕಳಿಂದ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ ನಿಮ್ಮ ಜೊತೆ ಇದ್ದವರಿಂದ ಶುಭ ಸುದ್ದಿ ಕಾದಿದೆ ಕುಟುಂಬದಲ್ಲಿ ಅನಾರೋಗ್ಯಕ್ಕೆ ಈಡಾದವರು ಸುಧಾರಣೆ ಕಂಡುಬರುತ್ತದೆ

ತುಲಾ ರಾಶಿ ದೈಹಿಕ ವ್ಯಾಯಾಮ ಮೂಲಕ ನಿಮ್ಮ ಆರೋಗ್ಯವನ್ನು ಸಿಟ್ಟಾಗಿ ಇಟ್ಟುಕೊಳ್ಳು ತೀರಾ ಮಕ್ಕಳು ನಿಮಗೆ ಹೆಮ್ಮೆ ಅನಿಸುವ ಕಾರ್ಯಗಳನ್ನು ಮಾಡುತ್ತಾರೆ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ರೀತಿ ಸುಧಾರಣೆ ಕಚೇರಿ ಕೆಲಸದಲ್ಲಿ ಕೊಂಚ ಕಿರಿಕಿರಿ ಎದುರಾಗಬಹುದು ಆರೋಗ್ಯದ ಬಗ್ಗೆ ಎಚ್ಚರ ವಹಿಸಿ

ವೃಶ್ಚಿಕ ರಾಶಿ ನಿದ್ದೆ ಹಾಳು ಮಾಡುವ ಅತಿ ವ್ಯದ್ಯ ಸುಧಾರಣೆ ಕಾಣುತ್ತದೆ ಆರೋಗ್ಯದ ಬಗ್ಗೆ ಕೊಂಚ ಕಾಳಜಿವಹಿಸಿ ಆರ್ಥಿಕ ಸ್ಥಿತಿ ಸುಧಾರಿಸಿದೆ ಸಂಗಾತಿಯಿಂದ ಉತ್ತಮ ಹುಡುಗರೆ ಸಿಗಲಿದೆ

ಧನಸ್ಸು ರಾಶಿ ಬಹುಕಾಲದಿಂದ ಬರಬೇಕಾದ ಹಣ ನಿಮಗೆ ಕೈಸೇರುತ್ತದೆ ಕಚೇರಿ ಕೆಲಸದಲ್ಲಿ ನೆಮ್ಮದಿ ಕಾಣುವಿರಿ ಆರೋಗ್ಯಕ್ಕೆ ಹೊರಗಡೆ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ

ಮಕರ ರಾಶಿ ಕುಟುಂಬ ಸದಸ್ಯರು ನಿಮ್ಮ ಮನಸ್ಸು ಈಗ ಆಸೆ ಉಂಟುಮಾಡಬಹುದು ಕೆಟ್ಟ ಆಹಾರ ಪದ್ಧತಿ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಹುಡುಕೆ ಮಾಡುವ ಪ್ಲಾನ್ ಅಲ್ಲಿದ್ರೆ ಇಂದು ನಿಮ್ಮ ಪಾಲಿಗೆ ಒಳ್ಳೆಯ ದಿನ

ಕುಂಭ ರಾಶಿ ಕಚೇರಿಯಲ್ಲಿ ಬರ್ತಿ ಸಿಗುವ ಸಾಧ್ಯತೆಗಳಿವೆ ಮನೆಯಲ್ಲಿ ಕೊಂಚ ಕಿರಿಕಿರಿ ವಾತಾವರಣ ಸಂಗತಿಯೊಂದಿಗೆ ಒಳ್ಳೆಯ ಸಮಯ ಕಲಿಯುವ ಸಾಧ್ಯತೆಯಿದೆ.

ಮೀನ ರಾಶಿ ಅನಿರೀಕ್ಷಿತ ಭೇಟಿಯಿಂದ ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತೆ ನಿನ್ನೆದುರು ಇರುವ ಆಕಾಶವನ್ನು ಕೈಬಿಡಬಾರದು ಆರ್ಥಿಕ ಸಮಸ್ಯೆಗಳು ಸುಧಾರಿಸುತ್ತವೆ

Leave a Reply

Your email address will not be published. Required fields are marked *