ಗ್ಯಾಸ್ ಗೀಸರ್ ನಿಂದ ಸ ತ್ತಳು ಎಂದು ಹೇಳಿದ ಗಂಡನ ಮನೆಯವರು. ತನಿಖೆಯಲ್ಲಿ ಗೊತ್ತಾಯಿತು ನೋಡಿ ಅಸಲಿ ಬಣ್ಣ. ನಿಜಕ್ಕೂ ಶಾಕಿಂಗ್!!!

ಕೋಲಾರ ಜಿಲ್ಲೆಯ ಮಾಹೇನೂರ್ ಎಂಬ 22 ವರ್ಷದ ಹುಡುಗಿ ಅಂದ ಚಂದ ಮನೆಯಲ್ಲಿ ಆಸ್ತಿ ಅಂತಸ್ತು ಎಲ್ಲ ಇತ್ತು. ಮನೆಯಲ್ಲಿ ತೋರಿಸಿದ ಹುಡುಗನನ್ನು ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿ ಸಂಸಾರ ಮಾಡುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಅನುಮಾನ ಸ್ಪರ್ವಾಗಿ ಈ ಹುಡುಗಿ ಗಂಡನ ಮನೆಯಲ್ಲಿ ಸಾ ವನ್ನು ಒಪ್ಪಿದ್ದಾಳೆ. ತನಿಖೆ ವೇಳೆ ಪೊಲೀಸರಿಗೆ ಅಚ್ಚರಿಯ ಮಾಹಿತಿ ಒಂದು ಸಿಕ್ಕಿದೆ.

ಮಾಹೇನೂರ್ (22) ಎಂಬ ಹುಡುಗಿ ಸಯ್ಯದ್ ಶುಹೇಬ್ ಎಂಬ ಹುಡುಗನನ್ನು ಮದುವೆಯಾಗಿದ್ದಳು. ಮದುವೆಯಾಗಿ ಗಂಡನ ಜೊತೆ ಸುಖ ಸಂಸಾರ ನಡೆಸುತ್ತಿದ್ದಳು ಎಲ್ಲವೂ ಅಂದುಕೊಂಡಂತೆ ಆಗುತ್ತಿತ್ತು ಆದರೆ ಇದ್ದಕ್ಕಿದ್ದಂತೆ ಮಾಹೇನೂರ್ ಗಂಡನ ಮನೆಯಲ್ಲಿ ಶ ವವಾಗಿ ಪತ್ತೆಯಾದಳು. ಗ್ಯಾಸ್ ಗೀಜರ್ ನಿಂದ ಉಸಿರು ಗಟ್ಟಿ ಜೀ ವವನ್ನು ತೆಗೆದುಕೊಂಡಿದ್ದಾಳೆ ಎಂದು ಗಂಡನ ಮನೆಯವರು ಪೊಲೀಸರಿಗೆ ದೂರನ್ನು ಕೊಟ್ಟರು.

ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಇನ್ವೆಸ್ಟಿಗೇಷನ್ ಅನ್ನು ಚುರುಕುಗೊಳಿಸಿದರು. ಮೃ ತಪಟ್ಟ ಮಹಿಳೆಯ ಸಂಬಂಧಿಕರ ಬಳಿ ಕೇಳಿದಾಗ ಪೊಲೀಸರಿಗೆ ಶಾಪಿಂಗ್ ಮಾಹಿತಿ ಸಿಕ್ಕಿತು. ಅದು ಏನೆಂದರೆ ಆಕೆಯ ಗಂಡನ ಮನೆಯವರು ಬುಲೆಟ್ ಬೈಕ್ , ಹಣ ಜಾಗ ಎಲ್ಲವೂ ಬೇಕೆಂದು ಮಾಹೇನೂರ್ ನನ್ನು ಪೀಡಿಸುತ್ತಿದ್ದರು.

ಇದೇ ವಿಚಾರಕ್ಕಾಗಿ ಹಲವಾರು ಬಾರಿ ಎರಡು ಮನೆಯವರ ನಡುವೆ ಪಂಚಾಯಿತಿ ಕೂಡ ನಡೆದಿತ್ತು. ಏನೇ ಆದರೂ ಗಂಡನ ಮನೆಯವರು ಹುಡುಗಿಯ ಬಳಿ ಆಸ್ತಿ ಅಂತಸ್ತು ಕೊಡುವಂತೆ ಕೇಳಿ ತೊಂದರೆ ಕೊಡುತ್ತಿದ್ದರು ಇದೀಗ ಗಂಡನ ಮನೆಯವರ ಕಾಟವನ್ನು ಸಹಿಸಲಾಗದೆ ಮಾಹೇನೂರ್ ಆತ್ಮಹ ತ್ಯೆ ಮಾಡಿಕೊಂಡಿದ್ದಾಳೆ ಅಥವಾ ಗಂಡನ ಮನೆಯವರೇ ಆಕೆಯನ್ನು ಕೊ ಲೆ ಮಾಡಿದ್ದಾರೆ ಎಂಬ ಸಂಶಯ ಹುಟ್ಟಿಕೊಂಡಿದೆ.

ಪ್ರಥಮ ತನಿಖೆಯಲ್ಲಿ ಈ ರೀತಿಯಾಗಿ ಕಂಡುಬಂದಿದೆ. , ಈ ಕುರಿತು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಆಕೆಯ ಗಂಡನ ಮನೆಯವರನ್ನು ಮತ್ತು ಗಂಡನನ್ನು ತನಿಖೆಗೆ ಒಳಪಡಿಸಿದ್ದಾರೆ ಮತ್ತು ಬಂಧನದಲ್ಲಿಟ್ಟಿದ್ದಾರೆ. ಹಾಗೆ ಪೊಲೀಸರು ತನಿಖೆಯನ್ನು ಕೈಗೊಂಡು ಮುಂದಿನ ಕಾರ್ಯಾಚರಣೆಯನ್ನು ಕೂಡ ನಡೆಸಲಿದ್ದಾರೆ.

Leave a Reply

Your email address will not be published. Required fields are marked *