Kodagu aarati case : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಆರತಿ ಎನ್ನುವ ಯುವತಿಯ ಕೊ-ಲೆಯಾಗಿತ್ತು, ಆ ಹ-ತ್ಯೆ ಮಾಡಿದವರು ಯಾರು ಎಂಬುದು ಕೂಡ ಪತ್ತೆಯಾಗಿತ್ತು. ಆದರೆ ಇದೀಗ ಆರೋಪಿ ಶ-ವವಾಗಿ ಪತ್ತೆಯಾಗಿದ್ದಾನೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಆರೋಪಿಯ ಮೃ-ತ ದೇ-ಹ ಕೃಷಿ ಹೊಂಡ ಒಂದರಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ ಜನವರಿ 16ರಂದು ವಿರಾಜಪೇಟೆ ತಾಲೂಕಿನ ನಾಂಗಾಲದಲ್ಲಿ ಯುವತಿಯೊಬ್ಬಳನ್ನು ಭೀ-ಕ-ರವಾಗಿ ಕೊ-ಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು ಆಕೆಯನ್ನು ಕ-ತ್ತಿಯಿಂದ ಕ-ಡಿ-ದು ಚಾ-ಕುನಿಂದ ಇ-ರಿದು ಬ-ರ್ಬ-ರವಾಗಿ ಹ-ತ್ಯೆ ಮಾಡಲಾಗಿತ್ತು. ಕೇವಲ 24 ವರ್ಷದ ಆರತಿ ಎನ್ನುವ ಯುವತಿ ಮೃ-ತಪಟ್ಟ ದುರ್ದೈವಿ.
ತಿಮ್ಮಯ್ಯ ಎನ್ನುವ ಹುಡುಗ ಬ-ರ್ಬ-ರವಾಗಿ ಆರತಿಯನ್ನು ಕೊ-ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಆದರೆ ಆರತಿಯ ಕೊ-ಲೆಯಾದ ಸ್ಥಳದಲ್ಲಿ ಆ ವ್ಯಕ್ತಿಯ ಬೈಕ್ ಹಾಗೂ ಹೆಲ್ಮೆಟ್ ಪತ್ತೆಯಾಗಿತ್ತು. ಕೊ-ಲೆಯಾದ ಸ್ವಲ್ಪ ದೂರದಲ್ಲಿಯೇ ಬೈಕ್ ಹಾಗೂ ಹೆಲ್ಮೆಟ್ ಬಿಟ್ಟು ಆತ ಪರಾರಿಯಾಗಿದ್ದ.
ತಿಮ್ಮಯ್ಯ ಕಂಡಂಗಾಲ ಮೂಲದ ವ್ಯಕ್ತಿ ಎಂಬುದು ಬೈಕ್ ನ ಬಗ್ಗೆ ತನಿಕೆ ಮಾಡಿದ ನಂತರ ತಿಳಿದಿತ್ತು. ಇದೀಗ ತಿಮ್ಮಯ್ಯನ ಮೃ-ತ-ದೇ-ಹ ಕೂಡ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು ಕೃಷಿ ಹೊಂಡದಲ್ಲಿ ತಿಮ್ಮಯ್ಯನ ಮೃ-ತ ದೇಹ ಸಿಕ್ಕಮೇಲೆ ಪೊಲೀಸರು ಬೇರೆ ರೀತಿಯಲ್ಲಿ ತನಿಖೆ ಆರಂಭಿಸಿದ್ದಾರೆ.
ಹೌದು ಭಾರತೀಯ ಕೊ-ಲೆಯಾದ ಎರಡು ದಿನಗಳ ಬಳಿಕ ಕೃಷಿ ಹೊಂಡದಲ್ಲಿ ತಿಮ್ಮಯ್ಯನ ಶ-ವ ಪತ್ತೆಯಾಗಿದೆ ವಿರಾಜಪೇಟೆ ತಾಲೂಕಿನ ಕಂಡಂಗಾಲ ಗ್ರಾಮದಲ್ಲಿ ಆತನ ಮನೆಯ ತೋಟದಲ್ಲಿ ಇದ್ದ ಕೃಷಿ ಹೊಂಡದಲ್ಲಿ ಶ-ವ ತೇಲುತ್ತಿತ್ತು. ಆತ ಕೃಷಿ ಹೊಂಡಕ್ಕೆ ಹಾರಿ ಆ-ತ್ಮ-ಹ-ತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ ಇನ್ನು ಈ ಪ್ರಕರಣದ ಕುರಿತಂತೆ ಪೊಲೀಸರು ಇನ್ನಷ್ಟು ತನಿಖೆಯನ್ನು ಚುರುಕುಗೊಳಿಸುವ ಸಾಧ್ಯತೆ ಇದೆ.