ಪ್ರಿಯಕರ ಜೀವಕ್ಕೆ ಸಂ-ಚಾಕಾರ ತಂದಿದ್ದ ರಾಕ್ಷಸಿ ಪ್ರೇಯಸಿ ಈ ಗ್ರೀಷ್ಮಾ, ಇದೀಗ ಬೇರೆ ಜೈ-ಲಿಗೆ ಸ್ಥಳಾಂತರ, ಸಹ ಕೈದಿಗಳನ್ನು ಬಿಟ್ಟಿಲ್ಲ ಈ ಖತರ್ ನಾಕ್ ಲೇಡಿ !!

ಪ್ರೀತಿ ಪ್ರೇಮ ಪ್ರಕರಣಗಳು ನಾನಾ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತವೆ. ಕೆಲವು ಪ್ರೀತಿ ಪ್ರೇಮಗಳು ಮದುವೆಗೆ ಮುಂದುವರೆದು ಗಂಡು ಹೆಣ್ಣು ಸುಖವಾಗಿ ಸಂಸಾರ ಮಾಡಿ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗುತ್ತಾರೆ. ಆದರೆ ಈ ಹಿಂದೆ ಪ್ರೀತಿ ಪ್ರೇಮವು ದು-ರಂತಕ್ಕೆ ಕಾರಣವಾಗಿತ್ತು. ಈ ಹಿಂದೆ ಪ್ರೀತಿ ಪ್ರೇಮಕ್ಕೆ ಜೀ-ವ ಕಳೆದುಕೊಂಡ ಯುವಕನ ಪ್ರಕರಣವು ಮತ್ತೆ ಸುದ್ದಿಯಲ್ಲಿದೆ.

ಹೌದು ಈ ಹಿಂದೆ ಕೇರಳ (Kerala) ದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಶರೋನ್ ರಾಜ್​ ಕೊ-ಲೆ ಪ್ರಕರಣಲ್ಲಿ ಪ್ರಮುಖ ಆ-ರೋಪಿಯಾಗಿರುವ ಗ್ರೀಷ್ಮಾ (Greeshma) ಳ ಪ್ರಕರಣವು ಮತ್ತೆ ಸುದ್ದಿಯಾಗಿದೆ. ಇತರ ಖೈ-ದಿಗಳು ನೀಡಿದ ದೂರಿನಡಿಯಲ್ಲಿ ಗ್ರೀಷ್ಮಾಳನ್ನು ಬೇರೆ ಜೈ-ಲಿಗೆ ಸ್ಥಳಾಂತರ ಮಾಡಲಾಗಿದೆ. ಇವರೆಗೆ ಈ ಅಟ್ಟಕುಲಂಗರಾ ಮಹಿಳಾ ಜೈ-ಲಿನಲ್ಲಿದ್ದಳು.

ಸದ್ಯಕ್ಕೆ ಮಾವೆಲಿಕ್ಕರ ವಿಶೇಷ ಕಾ-ರಾಗೃಹಕ್ಕೆ ಗ್ರೀಷ್ಮಾ ಜೊತೆಗೆ ಇಬ್ಬರು ಖೈ-ದಿಗಳನ್ನೂ ಕೂಡ ಸ್ಥಳಾಂತರ ಮಾಡಲಾಗಿದೆ.ಜೈಲಿನಲ್ಲಿ ಗ್ರೀಷ್ಮಾಳ ಉಳಿದ ಖೈ-ದಿಗಳಿಗೆ ತೊಂದರೆ ನೀಡುತ್ತಿದ್ದಳು. ಹೀಗಾಗಿ ಸಹ ಖೈ-ದಿಗಳು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆಕೆಯನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ. ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ (Sheron Raj) ಕೊ-ನೆಯುಸಿರೆಳೆದಿದ್ದನು.

ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅ- ನುಮಾನ ಹುಟ್ಟಿಕೊಂಡಿತ್ತು. ಹೀಗಾಗಿ ಆಕೆಯನ್ನು ವ-ಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಅ.31 ರಂದು ಗ್ರೀಷ್ಮಾ, ವಿ-ಷ ಹಾಕಿ ಕೊ-ಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಬರಹೇಳಿದ್ದ ಈ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿ-ಮಿನಾಶಕವನ್ನು ಬೆರೆಸಿ ಕೊಟ್ಟಿದ್ದಳು.

ಕೊನೆಗೆ ಶೆರೂನ್ ರಾಜ್​ ವಾಂತಿ ಮಾಡಿಕೊಂಡು, ತನ್ನ ಸ್ನೇಹಿತನಿಗೆ ವಿಷಯ ತಿಳಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದನು. ಎಲ್ಲಾ ಪ್ಲಾನ್ ಮಾಡಿಕೊಂಡೆ ಈ ಗ್ರೀಷ್ಮಾ ಕೊ-ಲೆ ಮಾಡಿದ್ದಳು. ಅಷ್ಟಕ್ಕೂ ಪ್ರೇಯಸಿ ಗ್ರೀಷ್ಮಾ ತನ್ನ ಪ್ರಿಯಕರನ ಜೀವವನ್ನು ತೆಗೆಯಲು ಮುಂದಾಗಿರುವ ವಿಚಾರವನ್ನು ನಂಬಲು ಅಸಾಧ್ಯ ಎನ್ನಬಹುದು.

ಗ್ರೀಷ್ಮಾಳು 2022ರ ಮಾರ್ಚ್ 4ರಂದು ಯೋಧನ ಜೊತೆಗೆ ನಿಶ್ಚಿತಾರ್ಥ (Engegment) ಮಾಡಿಕೊಂಡಿದ್ದಳು. ಆ ಬಳಿಕ ಶರೂನ್​ ಜೊತೆಗೆ ಲವ್ ಬ್ರೇಕಪ್ (Love Break up) ಮಾಡಲು ಮುಂದಾಗಿದ್ದಳು. ಆದರೆ ಈ ಶರೂನ್​ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದು, ಶರೋನ್ ಅವರ ಮನೆಯಲ್ಲಿ ನಂತರದಲ್ಲಿ ವೆಟ್ಟುಕಾಡ್ ಚರ್ಚ್‌ (Vettukad Church) ನಲ್ಲಿ ಮದುವೆ ಮಾಡಿಕೊಂಡರು.

ಆದರೆ ಈ ಯೋಧನ ಜೊತೆಗೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್​ನಿಂದ ದೂರಾಗಲು ಗ್ರೀಷ್ಮಾ ಮುಂದಾಗಿದ್ದಳು.ಈ ಲವ್​ ಬ್ರೇಕಪ್​ ಮಾಡಿಕೊಳ್ಳಲು ತನ್ನ ಪ್ರಿಯಕರಿಗೆ ಹೇಳಿದ್ದಳು. ಆದರೆ ಆ ಶರೂನ್ ಮಾತ್ರ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾ-ಯುತ್ತಾನೆ ಹೇಳಿದ್ದಳು. ಆದರೆ ಆತ ಮಾತ್ರ ಯಾವುದಕ್ಕೂ ಕೂಡ ಜಗ್ಗಲಿಲ್ಲ. ಹೀಗಿರುವಾಗ ಆತನ ಜೀ-ವವನ್ನು ತೆಗೆಯುವ ಹಂತಕ್ಕೆ ಬಂದು ತಲುಪಿದಳು ಎನ್ನುವುದು ಪೊಲೀಸರು ನಡೆಸಿದ ತನಿಖೆಯ ವೇಳೆಯಲ್ಲಿ ಬಯಲಾಗಿದೆ.

Leave a Reply

Your email address will not be published. Required fields are marked *