ತಂದೆತಾಯಿ ಹಾಗೂ ತಂಗಿಯ ಕಥೆ ಮು ಗಿಸಿದ ಯುವಕ, ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ : ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯ ತರಹ, ಇವತ್ತು ಇದ್ದ ವ್ಯಕ್ತಿಯೂ ನಾಳೆ ಇರುತ್ತಾನೋ ಗೊತ್ತಿಲ್ಲ. ಉಸಿರು ಇರುವಷ್ಟು ದಿನ ಇನ್ನೊಬ್ಬರನ್ನು ಕಂಡು ಉರಿಯುತ್ತ, ಅವರ ಮೇಲೆ ಹ-ಗೆ ತೀರಿಸಲು ಒದ್ದಾಡುತ್ತಾನೆ. ಕೆಲವೊಮ್ಮೆ ಮನುಷ್ಯನ ಈ ವರ್ತನೆಯೂ ಅತೀರೇಕಕ್ಕೆ ಹೋದರೆ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಅಂತಹದ್ದೆ ಘಟನೆಯೊಂದು ತಿರುವನಂತಪುರಂ ನಲ್ಲಿ ನಡೆದಿದ್ದು, ಅಲ್ಲಿನ ಜನರನ್ನೇ ಬೆಚ್ಚಿ ಬೀಳಿಸಿದೆ. ದ್ವೇ-ಷದಿಂದಾಗಿ ಯುವಕನೊಬ್ಬ ತನ್ನ ತಂದೆ ತಾಯಿ ಮತ್ತು ತಂಗಿಯನ್ನು ತುಂ-ಡು ತುಂ-ಡಾಗಿ ಕ ತ್ತರಿಸಿದ್ದಾನೆ. ಅಂದಹಾಗೆ, ಆ ಯುವಕನಿಗೆ ತನ್ನ ತಂದೆ ತಾಯಿಯ ಜೀವವನ್ನು ಮುಗಿಸುವಷ್ಟು ದ್ವೇ-ಷವಾದರೂ ಏನಿತ್ತು ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳುವುದು ಸಹಜ. ಹೌದು ಈ ಯುವಕನ ಹೆಸರು ಕ್ಯಾಡೆಲ್ ಜೀನ್‌ಸೆನ್.
ಈತನ ತಾಯಿ ಜನರಲ್ ಆಸ್ಪತ್ರೆಯ ನಿವೃತ್ತ ವೈದ್ಯಕೀಯ ಅಧೀಕ್ಷಕಿ ಡಾ. ಜೀನ್ ಪದ್ಮಾ (58).ಈತನ ತಂದೆ ಪ್ರೊಫೆಸರ್ ರಾಜ್ ತಂಕಂ (60) ಹಾಗೂ ಈ ಯುವಕನ ತಂಗಿ ಕ್ಯಾರೋಲಿನ್ (25).ಕ್ಯಾಡೆಲ್ ತನ್ನ ಹೆತ್ತ ತಂದೆ ತಾಯಿ ಹಾಗೂ ತಂಗಿ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅವರ ದೇಹವನ್ನು ಕ-ತ್ತರಿಸಿ ದೇಹವನ್ನು ಮನೆಯಲ್ಲಿಯೇ ಸು-ಟ್ಟು ಹಾಕಿದ್ದನು.
ಆ ಬಳಿಕ ಕ್ಯಾಡೆಲ್ ಮನೆಯಿಂದ ಪರಾರಿಯಾಗಿದ್ದನು. ಈ ವಿಷಯ ಗೊತ್ತಾಗಿದ್ದೆ ತಡ ಪೊಲೀಸ್ ನವರು ತನಿಖೆ ನಡೆಸಿದ್ದು,ಕೆಲವೇ ಗಂಟೆಗಳಲ್ಲಿ ಕ್ಯಾಡೆಲ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಡೆಲ್ ನನ್ನು ತನಿಖೆಗೆ ಒಳಪಡಿಸಿದ ವೇಳೆ ಕೆಲವು ಅಚ್ಚರಿಯೆನಿಸುವ ವಿಚಾರಗಳು ಹೊರಬಿದ್ದಿದೆ. ಈ ಯುವಕನು ಸ್ವಂತ ಕುಟುಂಬದವರ ಕಥೆ ಮುಗಿಸಲು ಕಾರಣ ಕ್ಯಾಡೆಲ್ ಮಾಡುತ್ತಿದ್ದ.
ಆ’ಸ್ಟನ್ ಪ್ರೊಜೆಕ್ಷನ್ ಎಂಬ ಪ್ರಾಜೆಕ್ಟ್. ಈ ಪ್ರೊಜೆಕ್ಷನ್ ಎಂಬ ಪ್ರಾಜೆಕ್ಟ್ ಗೂ ಅವರ ಕುಟುಂಬದವರಿಗೂ ಏನು ಸಂಬಂಧ ಎನಿಸಬಹುದು. ಪ್ರೊಜೆಕ್ಷನ್ ಎನ್ನುವ ಪ್ರಾಜೆಕ್ಟ್ ಮನುಷ್ಯನ ಉಸಿರು ನಿಂತ ಮೇಲೆ ಮೇಲೆ ಅವನ ದೇಹದಿಂದ ಅವನ ಆ-ತ್ಮಗಳು ಹೇಗೆ ಬೇರೆಯಾಗುತ್ತದೆ ಎಂಬುದನ್ನು ನೋಡುವ ಒಂದು ಪ್ರಾಯೋಗಿಕ ಸಂಶೋಧನೆಯಾಗಿದೆ.
ಈ ಸಂಶೋಧನೆಯನ್ನು ಕ್ಯಾಡೆಲ್ ಮಾಡುತ್ತಿದ್ದು, ತನ್ನ ಸಂಶೋಧನೆಗಾಗಿ ತನ್ನವರ ಜೀ ವ ತೆಗೆದಿದ್ದಾನೆ.
ಈ ವಿಚಾರದಿಂದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಎರಡನೇ ಹಂತದ ತನಿಖೆಯ ವೇಳೆ, ಈತನನ್ನು ಮನೋವೈಜ್ಞಾನ ಬಳಿ ಕರೆದುಕೊಂಡು ಹೋದಾಗ ಅಲ್ಲಿ ಇನ್ನೊಂದು ಅಚ್ಚರಿಕಾರಿ ವಿಚಾರವೊಂದು ಹೊರಬಂದಿದೆ.
“ಚಿಕ್ಕ ವಯಸ್ಸಿನಿಂದಲೂ, ಕ್ಯಾಡೆಲ್ ತನ್ನ ಹೆತ್ತವರು ತನ್ನನ್ನು ಎಂದಿಗೂ ಒಲವು ತೋರಲಿಲ್ಲ. ಅವರು ಯಾವಾಗಲೂ ತಮ್ಮ ಕಿರಿಯ ಮಗಳನ್ನು ಯಶಸ್ವಿ ಬಿಂಬಿಸುತ್ತಿದ್ದರು. ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಕ್ಯಾಡೆಲ್ ಕರೆದುಕೊಂಡು ಹೋಗುತ್ತಿರಲಿಲ್ಲ. ಈ ಕೀಳರಿಮೆ ಭಾವವು ಆತನನ್ನು ಎರಡು ವರ್ಷಗಳಿಂದ ಕಾಡುತ್ತಿತ್ತು” ಎಂದು ಡಿಸಿಪಿ ಅರುಳ್ ಕೃಷ್ಣ ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಈ ಯುವಕನು ದಿನವಿಡೀ ತನ್ನ ಕೋಣೆಗೆ ಸೀಮಿತವಾಗಿದ್ದನು. 15 ನೇ ವಯಸ್ಸಿನಲ್ಲಿ ಆ ಸ್ಟ್ರಲ್ ಪ್ರೊಜೆಕ್ಷನ್‌ಗೆ ಒಲವು ಬೆಳೆಸಿಕೊಂಡಿದ್ದ ಈತನು ಒಂದು ಕಡೆ ತಂದೆ ತಾಯಿಂದ ನಿರ್ಲಕ್ಷಕ್ಕೆ ಒಳಗಾಗಿದ್ದನು. ಇತ್ತ ಈತನು ಕೈಗೆತ್ತಿಕೊಂಡಿದ್ದ ಸಂಶೋಧನೆನು ಇನ್ನೊಂದು ರೀತಿಯಲ್ಲಿತ್ತು.
ಪೊಲೀಸರ ಪ್ರಕಾರ ಈತನು ಮಾಡುತ್ತಿದ್ದ ಸಂಶೋಧನೆ ಹಾಗೂ ಈತನು ಹೆತ್ತವರ ಬಗ್ಗೆ ಅಂದುಕೊಂಡಿದ್ದ ಕೆಲವು ವಿಚಾರಗಳೇ ಈ ಘಟನೆಗೆ ಕಾರಣವಾಗಿದೆ ಎಂದಿದ್ದಾರೆ. ಈ ಘಟನೆಯನ್ನು ನೋಡಿದರೆ ಮನುಷ್ಯನ ಮನಸ್ಥಿತಿಯೂ ಎತ್ತ ಸಾಗುತ್ತಿದೆ ಎಂದೇನಿಸುತ್ತದೆ.