ಬೇರೆ ಹೆಣ್ಣಿನ ಜೋತೆ ಗಂಡ ಮನ ಬಂದಂತೆ ಆಟ ಆಡುತ್ತಿದ್ದಾನೆ ಎಂದು ತಿಳಿದು ಮನನೊಂದು ಪಾಪ ಹೆಂಡತಿ ಮಾಡಿ ಕೊಂಡಿದ್ದೇನು ನೋಡಿ!!

ಸಂಬಂಧಗಳಿಗೆ ನಂಬಿಕೆಯೇ ಭದ್ರ ಬುನಾದಿ. ಹೀಗಾಗಿ ಯಾವುದೇ ಸಂಬಂಧವಿರಲಿ, ಆ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಎನ್ನುವುದು ಗಟ್ಟಿಯಾಗಿರಬೇಕು. ಆಗಿದ್ದಾಗ ಮಾತ್ರ ಸಂಬಂಧವು ಜೀವಂತಿಕೆಯಿಂದ ಕೂಡಿರಲು ಸಾಧ್ಯ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಗಳಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಹೆಚ್ಚಿನ ಸಂಬಂಧಗಳಲ್ಲಿ ಬಿ-ರುಕುಗಳು ಕಾಣಿಸಿಕೊಂಡು ಇನ್ಯಾವುದೋ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಇದೀಗ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಮಾಯಾನಗರಿ ಬೆಂಗಳೂರಿನಲ್ಲಿ ಯುವತಿಯೊಬ್ಬಳು ನೇ-ಣು ಬಿಗಿದುಕೊಂಡು ಆ-ತ್ಮಹ-ತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯೂ ಕೆಂಗೇರಿ (Kengeri, Bengaluru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಪವಿತ್ರಾ ಎನ್ನುವಾಕೆಯೂ ಜೀವ ಕಳೆದುಕೊಂಡ ಮಹಿಳೆಯಾಗಿದ್ದು, ಭಾನುವಾರ ತಡರಾತ್ರಿಯಲ್ಲಿ ಈ ಘಟನೆಯೂ ಬೆಳಕಿಗೆ ಬಂದಿದೆ.

ಆದರೆ ಪವಿತ್ರ ಎನ್ನುವ ಮಹಿಳೆಯೂ ಜೀ-ವ ಕಳೆದುಕೊಳ್ಳುವ ಮುನ್ನ ಡೆ-ತ್ ನೋಟ್ ಬರೆದಿದ್ದಾಳೆ. ತನ್ನ ಸಾ-ವಿಗೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ (Husband) ಎಂದು ಡೆತ್ ನೋಟ್ (Death Note) ಬರೆದು ವಾಟ್ಸಪ್​ ಸ್ಟೇಟಸ್ ಹಾಕಿದ್ದಾಳೆ. ಈ ಸ್ಟೇಟಸ್ ನೋಡಿದ ತಕ್ಷಣವೇ ತಾಯಿ ಪದ್ಮಮ್ಮ (Padmamma) ಮಗಳ ಮನೆಗೆ ಬಂದಿದ್ದಾರೆ. ಅದಾಗಲೇ ಆಕೆಯ ಪ್ರಾ-ಣ ಪಕ್ಷಿ ಹೋಗಿದ್ದು, ಮಗಳನ್ನು ಕಳೆದುಕೊಂಡ ದುಃಖದಲ್ಲಿ ಪವಿತ್ರ ತಾಯಿ ಇದ್ದಾರೆ.

ಈ ಪವಿತ್ರಾ ಹೆಗ್ಗನಹಳ್ಳಿ‌ (Hegganahalli) ನಿವಾಸಿಯಾಗಿದ್ದು, ಈಗಾಗಲೇ ಈಕೆಯು ಮೊದಲ ಪತಿಯಿಂದ ವಿಚ್ಛೇದನ (Divorce) ಪಡೆದುಕೊಂಡಿದ್ದರು. ಆ ಬಳಿಕ ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಚೇತನ್ ಗೌಡ (Chetan Gowda) ಎಂಬಾತನನ್ನು ಮದುವೆಯಾಗಿದ್ದರು. ಇದೇ ಕಂಪನಿಯಲ್ಲಿ ಪವಿತ್ರಾ ಕೂಡ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಚೇತನ ಗೌಡನು ಬೇರೊಬ್ಬ ಹೆಣ್ಣಿನ ಸಹವಾಸಕ್ಕೆ ಬಿದ್ದಿದ್ದನು. ಈ ವಿಚಾರವನ್ನು ಸ್ವತಃ ಪವಿತ್ರಳೇ ತಾಯಿಯ ಬಳಿ ಹೇಳಿಕೊಂಡಿದ್ದಳು. ಈ ವಿಚಾರದಿಂದಲೇ ಮನನೊಂದು ಪವಿತ್ರ ಈ ರೀತಿಯ ನಿರ್ಧಾರ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಪದ್ಮಮ್ಮ ಅವರ ಈ ಘಟನೆಯ ಬಗ್ಗೆ ದೂರು ನೀಡಿದ್ದು, ಐಪಿಸಿ 306 ಆ-ತ್ಮಹ-ತ್ಯೆ ಪ್ರಚೋದನೆಯ ಸಂಬಂಧ ಪ್ರಕರಣ ದಾಖಲಾಗಿದ್ದು, ಈ ಘಟನೆಯು ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದೆ. ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಆತನ ಸ್ನೇಹಿತೆಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಸದ್ಯಕ್ಕೆ ಕೆಂಗೇರಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *