ಬದುಕು ಅಂದುಕೊಂಡಷ್ಟು ಸುಲಭವು ಅಲ್ಲ. ಆದರೆ ಬದುಕಿನಲ್ಲಿ ಒಮ್ಮೆ ಎಡವಿದರೆ ಅದನ್ನು ತಿದ್ದಿಕೊಂಡು ನಡೆಯುವುದು ಮುಖ್ಯ. ಅದನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಬಿಟ್ಟರೆ ಬೇಕಂತಲೇ ಬದುಕನ್ನು ಹಾಳು ಮಾಡಿಕೊಂಡಂತೆಯೇ. ವಿ-ವಾಹೇತರ ಸಂಬಂಧದ ವ್ಯಾಮೋಹಕ್ಕೆ ಸಿಲುಕುವವರ ಸಂಖ್ಯೆಯು ಹೆಚ್ಚಾಗುತ್ತಿದೆ.
ಈ ಸಮಾಜದಲ್ಲಿ ನಾನಾ ರೀತಿಯ ಕೆಟ್ಟಘಟನೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿತ್ತು. ಪತಿ ಕಾ-ಣೆ ಮಾಡಲಾಗಿದೆ ಎಂದು ಯುವತಿ ಕೆಂಪಗೌಡ ಪೊಲೀಸ್ ಠಾಣೆ (Kempe Gowda police station) ಯಲ್ಲಿ ದೂರು ದಾಖಲಾಗಿತ್ತು. ಈ ವೇಳೆ ಪ್ರಕರಣ ದಾಖಲಿಸಿಕೊಂಡು ತ-ನಿನ್ನೆ ನಡೆಸಿದಾಗ ಆಕೆಗೆ ಅ-ನುಮಾನ ಬಂದಿತ್ತು.
ಇದಾದ ಬಳಿಕ ಯುವತಿಯನ್ನು ವ-ಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯಕರನೊಂದಿಗೆ ಪತಿಯನ್ನು ಕೊಂದ ಸಾರ್ವಜನಿಕ ತಪ್ಪೊಪ್ಪಿಕೊಂಡ ಘಟನೆಯ ಹಿಂದಿನ ಅಸಲಿ ಕಥೆಯು ಬೇರೆಯೇ ಇದೆ ಎನ್ನುವುದನ್ನು ಸಾಭೀತು ಪಡಿಸುವಂತೆ ಇತ್ತು. ಹೌದು, ಬೆಂಗಳೂರಿನ ಕೆಂಪೇಗೌಡನಗರದ ಕಾರ್ತಿಕ್ (Karthik) ಮತ್ತು ರಂಜಿತಾ (Ranjith) ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಕಾರ್ತಿಕ್ ಆಟೋ ಓಡಿಸಿ ಹಣದಿಂದ ತನ್ನ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದನು. ಆದರೆ ಈ ಕಾರ್ತಿಕ್ ಮಾಡಿದ ತಪ್ಪು ಎಂದರೆ ಅದುವೇ ತನ್ನ ಪತ್ನಿಗೆ ಸ್ನೇಹಿತ ಸಂಜೀವ್ (Sanjeev) ನನ್ನನ್ನು ಪರಿಚಯ ಮಾಡಿಕೊಂಡಿದ್ದು. ಆದ ಬಳಿಕ ಸ್ನೇಹಿತ ಕಾರ್ತಿಕ್ ಮನೆಗೆ ಆಗಾಗ ಸಂಜೀವ್ ಬರಲು ಶುರು ಮಾಡಿದ್ದು, ರಂಜಿತಳನ್ನು ತನ್ನತ್ತ ಆಕರ್ಷಿತಳಾಗುವಂತೆ ಮಾಡಿದ್ದನು.
ರಂಜಿತಾಳು ಮದುವೆಯಾಗಿದ್ದರೂ ಕೂಡ ಸಂಜೀವ್ ನ ಪ್ರೀತಿಯ-ಲೆಗೆ ಬಿದ್ದು ಬಿಟ್ಟಳು.ಆದರೆ ಕಾರ್ತಿಕ್ ಇಲ್ಲದಾಗ ಸಂಜೀವ್ ರಂಜಿತಾಳ ಮನೆಗೆ ಹೋಗಿ ಚೆಲ್ಲಾಟ ಶುರು ಮಾಡಿದ್ದನು. ಕೊನೆಗೆ ಈ ವಿಚಾರವು ತನ್ನ ಪತಿ ಕಾರ್ತಿಕ್ ಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಆತನ ಕಥೆಯನ್ನು ಮು-ಗಿಸುವುದೇ ಕೊನೆಯ ದಾರಿ ಎಂಬ ತೀರ್ಮಾನಕ್ಕೆ ಬಂದೇ ಬಿಟ್ಟರು.
ಹೀಗಾಗಿ ಕಾರ್ತಿಕ್ ನ ಕಥೆ ಮುಗಿಸಲು ಸಂಜೀವ್ ತನ್ನ ಸ್ನೇಹಿತನಿಗೆ ಸಹಾಯ ಮಾಡಿದ್ದಾನೆ, ಕಾರ್ತಿಕ್ ನನ್ನ ಹೆಸರಲ್ಲಿ ಕರೆದೊಯ್ದ ಮ-ದ್ಯ ಕುಡಿಸಿದ್ದರು. ಕುಡಿದ ಅ-ಮಲಿ ಆತನನ್ನು ಮನಬಂದಂತೆ ಥಳಿಸಿದ್ದು ಆತನ ಕಥೆಯನ್ನು ಮುಗಿಸಿದ್ದರು. ಆ ಬಳಿಕ ಮೃತದೇಹವನ್ನು ವೃಷಭಾವತಿ ನದಿ (Vrushabhavati River) ಯಲ್ಲಿ ಎಸೆದಿದ್ದರು ಏನು ಆಗಿಲ್ಲ ಎಂಬಂತೆ ಅಲ್ಲಿಂದ ಹೋಗಿದ್ದರು.
ಆ ಸಂಜೀವ್ ತನ್ನ ಗೆಳತಿ ರಂಜಿತಾಗೆ ಕರೆ ಮಾಡಿ ಕಾರ್ತಿಕ್ ನನ್ನನ್ನು ಕೊಂ-ದು ನದಿಗೆ ಎಸೆದ ಬಳಿಕ ತಿಳಿಸಿದ್ದನು. ಈ ಪ್ರಕರಣವನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ರಂಜಿತಾಳು ತನ್ನ ಪತಿ ನಾ-ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ವಿಚಾರಣೆಯ ಬಳಿಕ ಸ್ನೇಹಿತ ಸಂಜೀವ್ ಮತ್ತು ಆತನ ಸ್ನೇಹಿತ ಸುಬ್ರಹ್ಮಣ್ಯ (Subramanya) ಜೊತೆ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.