ಪ್ರತಿದಿನ ಬೇರೊಬ್ಬನ ಜೊತೆಗೆ ಡಿಂಗ್ ಡಾಂಗ್ ಆಟ ಆಡಲು ಗಂಡ ಅಡ್ಡ ಬರುತ್ತಾನೆ ಎಂದು ಈ ಐನಾತಿ ಆಂಟಿ ಗಂಡನಿಗೆ ಮಾಡಿದ್ದೇನು ಗೊತ್ತೇ? ಇಂತವರು ಇರ್ತಾರೆ ನೋಡಿ ಸ್ವಾಮಿ!!

ಇತ್ತೀಚಿಗೆ ಲವ್ ಸ್ಟೋರಿ ಕ್ರೈಂ ಸ್ಟೋರಿ ನೋಡಬೇಕು ಅಂದ್ರೆ ಸಿನಿಮಾ ನೋಡಬೇಕಾಗಿಲ್ಲ, ಇಂತಹ ಕೆಲವು ಸ್ಟೋರಿ ಓದಿದ್ರು ಸಾಕು ಪಕ್ಕ ಸಿನಿಮಾದ ಶೈಲಿಯಲ್ಲಿ ಕ್ರಿಮಿನಲ್ ಐಡಿಯಾ ಮಾಡುವ ಸಾಕಷ್ಟು ಕ್ರಿ-ಮಿ-ನ-ಲ್ ನಮ್ಮ ಕಣ್ಣಿಗೆ ಬೀಳ್ತಾರೆ. ಮದುವೆ ಆದ್ಮೇಲೆ ನೆಟ್ಟೆಗೆ ಸಂಸಾರ ಮಾಡಬೇಕು. ಅದನ್ನ ಬಿಟ್ಟು ಪರಪುರುಷ ಅಥವಾ ಸ್ತ್ರೀಯ ಜೊತೆ ಅ-ಕ್ರ-ಮ ಸಂಬಂಧ ಬೆಳೆಸುವುದು ಅಕ್ಷಮ್ಯ ಅ-ಪರಾ-ಧ. ಆದರೆ ಇತ್ತೀಚಿಗೆ ಇಂತಹ ಅ-ಪ-ರಾ-ಧಗಳು ಯಾಕೋ ಜಾಸ್ತಿ ಆಗ್ತಾ ಇವೆ. ತನ್ನ ಗೆಳೆಯನಿಗಾಗಿ ಖತರ್ನಾಕ್ ಕವಿತಾ ಎನ್ನುವ ಹುಡುಗಿ ಮಾಡಿದ್ದೇನೋ ಗೊತ್ತಾ?

ಕವಿತಾ ಹಾಗೂ ಕಮಲ ಕಾಂತ್ ಎನ್ನುವ ಉದ್ಯಮಿ ಬಹಳ ವರ್ಷಗಳ ಹಿಂದೆಯೇ ಅಂದರೆ 2005ರಲ್ಲಿಯೇ ಮದುವೆ ಆಗಿದ್ದರು. ಇವರಿಬ್ಬರಿಗೆ 20 ವರ್ಷದ ಮಗಳು ಹಾಗೂ 17 ವರ್ಷದ ಮಗ ಇದ್ದಾನೆ ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದ ಕಮಲ ಕಾಂತ ಸಿಕ್ಕಾಪಟ್ಟೆ ರಿಚ್. ಎರಡು ತಲೆಮಾರು ಕುಳಿತು ತಿಂದ್ರು ಕರಗದಷ್ಟು ಆಸ್ತಿ ಹೊಂದಿದ್ದ ಕಮಲತಾ ಹಾಗೂ ಕವಿತಾ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಮಾತ್ರ ಕವಿತಾ ಗಂಡನಿಗೆ ಮೋಸ ಮಾಡಲು ಶುರು ಮಾಡಿದ್ಲು. ಇದರ ಹಿನ್ನೆಲೆಯನ್ನು ಅರಿತ ಕಮಲ ಕಾಂತ್ ಸಾಕಷ್ಟು ಬಾರಿ ಪತ್ನಿ ಕವಿತಾ ಜೊತೆಗೆ ಜಗಳವಾಡಿದ್ದ.

ಹೌದು ಕಮಲತಾ ಜೊತೆಗೆ ಟೆಕ್ಸ್ ಟೈಲ್ ಉದ್ಯಮಕ್ಕೆ ಪಾರ್ಟ್ನರ್ ಆಗಿದ್ದ ಹಿತೇಶ್ ಜೈನ್ ಎನ್ನುವ ವ್ಯಕ್ತಿ ಕಮಲ ಕಾಂತ ಹಾಗೂ ಮನೆಯವರಿಗೆ ತುಂಬಾನೇ ಹತ್ತಿರವಾಗಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಹಿತೇಶ್ ನಡವಳಿಕೆಯನ್ನು ನೋಡಿ ಯಾರು ಆತನ ಬಗ್ಗೆ ಅನುಮಾನ ಪಡುವಂತಿರಲಿಲ್ಲ. ಆದರೆ ಅದೆಗೋ ಸೈಕಲ್ ಗ್ಯಾಪ್ ನಲ್ಲಿ ಕವಿತಾಳನ್ನು ಪಟಾಯಿಸಿದ್ದಾನೆ. ಸ್ನೇಹಿತನಿಗೆ ಮೋ-ಸ ಮಾಡಿ ಹಿತೇಶ್ ಕವಿತಾಳ ಜೊತೆ ಕಳ್ಳಾಟ ಶುರು ಮಾಡಿದ್ದ.

ಸ್ವಲ್ಪ ಸಮಯದ ನಂತರ ಕಮಲ ಕಾಂತಗೆ ಕವಿತಾ ಹಾಗೂ ಹಿತೇಶ್ ವಿಷಯ ತಿಳಿಯುತ್ತೆ. ಹಾಗಾಗಿ ಕವಿತಾಳನ್ನು ಕಮಲಕಾಂತ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಇದರ ಬೆನ್ನಲ್ಲೇ ಕಮಲ ಕಾಂತ ಅವರ ತಾಯಿ ಕೂಡ ತೀರಿಕೊಳ್ಳುತ್ತಾರೆ. ಆಗ ತಾಯಿಯ ಹೆಸರಿನಲ್ಲಿದ್ದ ಎಲ್ಲಾ ಆಸ್ತಿ ಕಮಲ ಕಾಂತ ಕೈ ಸೇರಿತ್ತು. ಇದೇ ಸಮಯವನ್ನು ಕಾದಿದ್ದ ಕವಿತಾ ಕಮಲತಾ ಎಲ್ಲಾ ಆಸ್ತಿಯನ್ನು ಲಪಟಾಯಿಸಿ ಹಿತೇಶ್ ಜೊತೆಗೆ ಜೀವನ ಮಾಡಬೇಕು ಅಂತ ಪ್ಲಾನ್ ಮಾಡಿದ್ಲು ಇದಕ್ಕಾಗಿ ಕಮಲ ಕಾಂತನನ್ನು ಮುಗಿಸಿ ಬಿಡುವ ಸ್ಕೆಚ್ ಹಾಕುತ್ತಾರೆ ಕವಿತಾ ಹಾಗೂ ಹಿತೇಶ್. ಕಮಲ ಕಾಂತ್ ಗೆ ಕವಿತಾ ಊಟದಲ್ಲಿ ವಿಷ ಬೆರೆಸಿ ಕೊಡುತ್ತಾಳೆ.

ವಿಷ ಸೇವಿಸಿ ಅಸ್ವಸ್ಥನಾಗಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಆದರೆ ಸೆಪ್ಟೆಂಬರ್ 19ರಂದು ಕಮಲ ಕಾಂತ್ ತೀರಿಕೊಳ್ಳುತ್ತಾರೆ. ತಾಯಿಯ ಸಾ-ವಿನಿಂದ ನೊಂದ ಕಮಲ ಕಾಂತ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ ಅಂತ ಕವಿತಾ ಹೈ ಡ್ರಾಮಾ ಮಾಡಿದ್ಲು. ಅದಕ್ಕೆ ಸರಿಯಾಗಿ ಕಮಲ್ ದೇಹದಲ್ಲಿ ವಿಷಯ ಪತ್ತೆಯಾಗಿತ್ತು ಹಾಗಾಗಿ ವಿಷ ಸೇವಿಸಿ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ ಅಂತ ಎಲ್ಲರೂ ನಂಬಿದರು.

ಆದರೆ ಕಮಲ್ ನ ಕೆಲವು ಸ್ನೇಹಿತರು ಹಾಗೂ ಕುಟುಂಬಸ್ಥರು ಕಮಲಕಾಂತ್ ಗೆ ಯಾವುದೇ ಶತ್ರುಗಳು ಇರಲಿಲ್ಲ ಅಲ್ಲದೆ ವಿಷ ಸೇವಿಸುವಂತಹ ಯಾವ ಸಮಸ್ಯೆಯೂ ಇರಲಿಲ್ಲ ಹಾಗಾಗಿ ಇದರ ಹಿಂದೆ ಕವಿತಾ ಕೈವಾಡವಿದೆ ಅಂತ ಅಂದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಎರಡು ತಿಂಗಳ ಬಳಿಕ ಶಾಕಿಂಗ್ ನ್ಯೂಸ್ ಬಯಲು ಮಾಡುತ್ತಾರೆ. ಹೌದು, ಇದೀಗ ಕವಿತಾ ಹಾಗೂ ಹಿತೇಶ್ ಜೈನ್ ಇಬ್ಬರು ಪೊಲೀಸರ ಅತಿಥಿ. ಗಂಡನ ಆಸ್ತಿ ಲಪಟಾಯಿಸಿ ಮಜಾ ಮಾಡಬೇಕು ಎಂದಿದ್ದ ಕವಿತಾ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ ಸ್ನೇಹಿತನಿಗೆ ವ್ಯಾಪಾರದಲ್ಲಿ ಸಂಸಾರದಲ್ಲಿ ಮೋ-ಸ ಮಾಡುವುದಕ್ಕೆ ಬಂದ ಹಿತೇಶ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

Leave a Reply

Your email address will not be published. Required fields are marked *